X
ಕನ್ನಡ » ಚಲಚಿತ್ರಗಳು » ಟೇಕ್ವಾಂಡೋ ಗರ್ಲ್
ಟೇಕ್ವಾಂಡೋ ಗರ್ಲ್

ಟೇಕ್ವಾಂಡೋ ಗರ್ಲ್

Action | Drama | Sports | 30 Aug 2024 | U | 100 Mins
Kannada

2.5 /5 Users

0 /5 Filmibeat

ಟೇಕ್ವಾಂಡೋ ಗರ್ಲ್ ಕಥೆ

ಟೇಕ್ವಾಂಡೋ ಗರ್ಲ್ ಸಿನಿಮಾವನ್ನು  ರವೀಂದ್ರ ವೆಂಶಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಋತು ಸ್ಪರ್ಶ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಸುಮಿತಾ ಪ್ರವೀಣ್, ಪ್ರವೀಣ್ ಭಾನು, ಸಹನಶ್ರೀ, ಪಲ್ಲವಿ ರಾವ್ ಮುಂತಾದವರು ತಾರಾಗಣದಲ್ಲಿದ್ದಾರೆ. ಎಂ.ಎಸ್ ತ್ಯಾಗರಾಜ್ ಸಂಗೀತ, ಪ್ರಮೋದ್ ಭಾರತೀಯ ಛಾಯಾಗ್ರಹಣ ಚಿತ್ರಕ್ಕಿದೆ.  ಇಂದಿನ ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಹಾಗೂ ಅತ್ಯಾಚಾರದಂತಹ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇದೆ. ಇದಕ್ಕೆಲ್ಲಾ ಕಡಿವಾಣ ಹಾಕಲು ಮಕ್ಕಳು ಕರಾಟೆ,  ಸೆಲ್ಫ್ ಡಿಫೆನ್ಸ್ ಮಾಡಿಕೊಳ್ಳುವಂತಹ ಟೇಕ್ವಾಂಡೋ ಸಮರ ಕಲೆ ಕಲಿಯಬೇಕಾಗಿರುವುದು ಅನಿವಾರ್ಯ. ಅಂತಹದ್ದೇ ಒಂದು ಸಮರಭ್ಯಾಸ ಕಲೆಯ ಸಿನಿಮಾ 'ಟೇಕ್ವಾಂಡೋ ಗರ್ಲ್'. 
Read More

ಟೇಕ್ವಾಂಡೋ ಗರ್ಲ್ ಕಲಾವಿದರು ಮತ್ತು ಸಿಬ್ಬಂದಿ

ಟೇಕ್ವಾಂಡೋ ಗರ್ಲ್ ಕ್ರೂ ಮಾಹಿತಿ

ನಿರ್ದೇಶಕ ರವೀಂದ್ರ ವೆಂಶಿ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಟೇಕ್ವಾಂಡೋ ಗರ್ಲ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಟೇಕ್ವಾಂಡೋ ಗರ್ಲ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+