X
ಕನ್ನಡ » ಚಲಚಿತ್ರಗಳು » ಉದ್ದಿಶ್ಯ
ಉದ್ದಿಶ್ಯ

ಉದ್ದಿಶ್ಯ

Crime | 31 Aug 2018 | A |
Kannada

2.5 /5 Users

3 /5 Filmibeat

ಉದ್ದಿಶ್ಯ ಕಥೆ

ಯಾವುದೋ ಅಗೋಚರ ಶಕ್ತಿಯಿಂದ ಮೃಗಾಲಯದಲ್ಲಿ ಪ್ರಾಣಿಗಳು ಮತ್ತು ಕೆಲವು ವ್ಯಕ್ತಿಗಳು ಕೊಲೆಯಾಗುತ್ತಾರೆ. ಇದನ್ನ ತನಿಖೆ ಮಾಡಲು ಬರುವ ಸಿಓಡಿ ಅಧಿಕಾರಿ ಆದಿತ್ಯ (ಹೇಮಂತ್) ಅವರಿಗೆ ತನಿಖೆ ಮಧ್ಯೆ ವಿಚಿತ್ರವಾದ ಅನುಭವ ಎದುರಾಗುತ್ತೆ. ಅದನ್ನ ಮತ್ತಷ್ಟು ಆಳವಾಗಿ ಅಧ್ಯಯನ ಮಾಡಿದಾಗ ಅಲ್ಲಿ ಮೂರು ಹುಡುಗಿಯರು ಮತ್ತು ಒಬ್ಬ ವಾಮಾಚಾರಿಯ ರೋಚಕ ಕಥೆ ತೆರೆದುಕೊಳ್ಳುತ್ತೆ. ಈ ಕೊಲೆಗಳಿಗೂ, ಆ ಮೂರು ಹುಡುಗಿಯರ ಮತ್ತು ವಾಮಾಚಾರಿಗೂ ಏನ್ ಸಂಬಂಧ ಎಂಬ ಥ್ರಿಲ್ಲಿಂಗ್ ಕಥೇಯೇ ಉದ್ದಿಶ್ಯ.
Read More

ಉದ್ದಿಶ್ಯ ಕಲಾವಿದರು ಮತ್ತು ಸಿಬ್ಬಂದಿ

ಉದ್ದಿಶ್ಯ ಕ್ರೂ ಮಾಹಿತಿ

ನಿರ್ದೇಶಕ ಹೇಮಂತ್ ಗೌಡ ಕೃಷ್ಣಪ್ಪ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಶಡ್ರಾಕ್ ಸೊಲೊಮನ್
ನಿರ್ಮಾಪಕ ಹೇಮಂತ್ ಗೌಡ ಕೃಷ್ಣಪ್ಪ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಉದ್ದಿಶ್ಯ ವಿಮರ್ಶಕರ ವಿಮರ್ಶೆ

kannada.filmibeat.com
ಇದು ಬರಿ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲ. ಚಿತ್ರದಲ್ಲೊಂದು ಹಾರರ್ ಶೋ ಕೂಡ ಇದೆ. ದೆವ್ವ, ಆತ್ಮ, ವಾಮಾಚಾರ, ದೈವಶಕ್ತಿ ಹೀಗೆ ವಿಶೇಷವಾದ ಚಿತ್ರಕಥೆಯಿಂದ ಗಮನ ಸೆಳೆಯುತ್ತೆ. ಹೊಸಬರ ಸಿನಿಮಾ ಎಂದು ತೋರಿಸುತ್ತಲೇ ಪ್ರೇಕ್ಷಕರನ್ನ ರಂಜಿಸುವ ಒಳ್ಳೆಯ ಪ್ರಯತ್ನ ಆಗಿದೆ.ಸಸ್ಪೆನ್ಸ್ ಥ್ರಿಲ್ಲರ್ ಇಷ್ಟ ಪಡುವ ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟವಾಗುತ್ತೆ. ಮುಂದೇನಾಗುತ್ತೆ ಎಂದು ಅತಿ ಉತ್ಸಾಹದಿಂದ ನೋಡಿದ್ರೆ ಸ್ವಲ್ಪ ನಿರಾಸೆಯಾಗುತ್ತೆ. ಉದ್ದಿಶ್ಯ ಸಿನಿಮಾವನ್ನ ಎಲ್ಲ ವರ್ಗದ ಪ್ರೇಕ್ಷಕರು ನೋಡಲು ಅಡ್ಡಿಯಿಲ್ಲ. ರೆಗ್ಯೂಲರ್ ಹಾರರ್ ಕಥೆಯನ್ನ ಸ್ವಲ್ಪ ವಿಭಿನ್ನವಾಗಿ ತೋರಿಸಿದ್ದಾರೆ.

ಉದ್ದಿಶ್ಯ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಉದ್ದಿಶ್ಯ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+