X
ಕನ್ನಡ » ಚಲಚಿತ್ರಗಳು » ಅನ್‌ಲಾಕ್ ರಾಘವ
ಅನ್‌ಲಾಕ್ ರಾಘವ

ಅನ್‌ಲಾಕ್ ರಾಘವ

Comedy | Romance | Thriller | 07 Feb 2025 | U/A | 126 Mins
Kannada

2.5 /5 Users

0 /5 Filmibeat

ಅನ್‌ಲಾಕ್ ರಾಘವ ಕಥೆ

ಅನ್‌ಲಾಕ್ ರಾಘವ ಸಿನಿಮಾವನ್ನು  ದೀಪಕ್ ಮಧುವನಹಳ್ಳಿ  ನಿರ್ದೇಶನ ಮಾಡಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಡಿ ಸತ್ಯಪ್ರಕಾಶ್‌ 'ಅನ್‌ಲಾಕ್ ರಾಘವ'ನಿಗೆ ಕಥೆ-ಚಿತ್ರಕಥೆ-ಸಂಭಾಷಣೆಯನ್ನು ಬರೆದಿದ್ದಾರೆ. ಹೊಸ ಪ್ರತಿಭೆ  ಮಿಲಿಂದ್  ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದು,  ರೇಚಲ್ ಡೇವಿಡ್  ಚಿತ್ರದ ನಾಯಕಿ. ಉಳಿದಂತೆ ಸಾಧು ಕೋಕಿಲ, ಅವಿನಾಶ್, ಶೋಭರಾಜ್, ರಮೇಶ್ ಭಟ್, ವೀಣಾ ಸುಂದರ್, ಸುಂದರ್, ಧರ್ಮಣ್ಣ, ಭೂಮಿ ಶೆಟ್ಟಿ, ಸಾಯಿ ಕುಡ್ಲ, ಮೂಗೂರು ಸುರೇಶ್ ಮುಂತಾದವರು ತಾರಾಗಣದಲ್ಲಿದ್ದಾರೆ.  ಚಿತ್ರಕ್ಕೆ ಲವಿತ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ, ಅಜಯ್ ಕುಮಾರ್ ಸಂಕಲನವಿದೆ. ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿ ಈ ಸಿನಿಮಾವನ್ನು ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್ ಜಂಟಿಯಾಗಿ ನಿರ್ಮಿಸಿದ್ದಾರೆ. ಬಿಡುಗಡೆ: ಅನ್‌ಲಾಕ್ ರಾಘವ 2025ರ ಫೆಬ್ರವರಿ 7ರಂದು ರಾಜ್ಯಾದಂತ್ಯ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು. 
Read More

ಅನ್‌ಲಾಕ್ ರಾಘವ ಕಲಾವಿದರು ಮತ್ತು ಸಿಬ್ಬಂದಿ

ಅನ್‌ಲಾಕ್ ರಾಘವ ಕ್ರೂ ಮಾಹಿತಿ

ನಿರ್ದೇಶಕ ದೀಪಕ್ ಮಧುವನಹಳ್ಳಿ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಅನೂಪ್ ಸೀಳಿನ್
ನಿರ್ಮಾಪಕ NA
ಉತ್ಪಾದನೆ Dosa Diaries
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಅನ್‌ಲಾಕ್ ರಾಘವ ಟ್ರೇಲರ್

Video Thumbnail

ಅನ್‌ಲಾಕ್ ರಾಘವ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಅನ್‌ಲಾಕ್ ರಾಘವ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+