»   » 'ಮುಗುಳುನಗೆ' ಸಿನಿಮಾದ ಮತ್ತೊಂದು ಹಾಡು ಬಿಡುಗಡೆ ಆಯ್ತು

'ಮುಗುಳುನಗೆ' ಸಿನಿಮಾದ ಮತ್ತೊಂದು ಹಾಡು ಬಿಡುಗಡೆ ಆಯ್ತು

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮುಗುಳು ನಗೆ' ಚಿತ್ರದ ನಾಲ್ಕನೇ ಹಾಡು ಬಿಡುಗಡೆಯಾಗಿದೆ. ಈ ಹಾಡನ್ನು ಚಿತ್ರತಂಡ ಬೆಂಗಳೂರಿನ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ರಿಲೀಸ್ ಮಾಡಿದೆ.

ಶ್ರೇಯಾ ಘೋಷಾಲ್ ಕಂಠದ 'ಮುಗುಳು ನಗೆ' ಹಾಡು ಕೇಳಿ

'ಕೆರೆ ಏರಿ..' ಎಂಬ ಈ ಹಾಡನ್ನು ಯೋಗರಾಜ್ ಭಟ್ ಅವರೇ ಬರೆದಿದ್ದಾರೆ. ಹಾಡಿನ ಸಾಹಿತ್ಯ ತುಂಬ ವಿಭಿನ್ನವಾಗಿದೆ. ಈ ಹಿಂದಿನ ಭಟ್ಟರ ಹಾಡುಗಳ ಪೈಕಿ ಈ ಹಾಡು ತುಂಬ ಡಿಫರೆಂಟ್ ಆಗಿದೆ. ಹಾಡಿಗೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ.

'ಮುಗುಳು ನಗು'ತ್ತಲೇ ವೇದಾಂತ ಹೇಳಿದ ಭಟ್ಟರ ಈ ಹಾಡು ಕೇಳಿ...

'Mugulu Nage' Movie 4rd Song Released.

ಹಾಡಿನಲ್ಲಿ ಗಣೇಶ್ ಮತ್ತು ನಟಿ ಅಪೂರ್ವ ಅರೋರಾ ಕಾಣಿಸಿಕೊಂಡಿದ್ದಾರೆ. ಈ ಹಿಂದೆ 'ಸಿದ್ದಾರ್ಥ' ಚಿತ್ರದಲ್ಲಿ ನಟಿಸಿದ್ದ ಅಪೂರ್ವ ಮತ್ತೆ ಈ ಚಿತ್ರದ ನಾಯಕಿಯರಲ್ಲಿ ಒಬ್ಬರಾಗಿದ್ದಾರೆ. 'ಮುಗುಳು ನಗೆ' ಚಿತ್ರದ ಈ ಹಾಡು ಕೇಳುವುದಕ್ಕೆ ಈ ಲಿಂಕ್ ಕ್ಲಿಕ್ಕಿಸಿ.

English summary
'Mugulu Nage' Kannada Movie 4rd Song Released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada