»   » ಶ್ರೇಯಾ ಘೋಷಾಲ್ ಗಾಯನದ 'ಮುಗುಳುನಗೆ' ಚಿತ್ರದ ಹಾಡು ರಿಲೀಸ್

ಶ್ರೇಯಾ ಘೋಷಾಲ್ ಗಾಯನದ 'ಮುಗುಳುನಗೆ' ಚಿತ್ರದ ಹಾಡು ರಿಲೀಸ್

Posted By:
Subscribe to Filmibeat Kannada

'ನನ್ನ ಸ್ವಪ್ನದಾ ಬೀದಿಯಲ್ಲಿಯ ಜಾಹೀರಾತು ನೀನು' ಅಂತ ಮತ್ತೆ ಜಯಂತ್ ಕಾಯ್ಕಿಣಿ ಒಂದೊಳ್ಳೆ ಸಾಲನ್ನು ಬರೆದಿದ್ದಾರೆ.

'ಮುಗುಳುನಗೆ' ಸಿನಿಮಾದ ಮತ್ತೊಂದು ಮಜಬೂತಾದ ಹಾಡು ಕೇಳಿ

'ಮುಗುಳು ನಗೆ' ಸಿನಿಮಾದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಜಯಂತ್ ಕಾಯ್ಕಿಣಿ ಬರೆದಿರುವ ಈ ಹಾಡಿನ ಪ್ರತಿ ಸಾಲುಗಳು ಸಿನಿ ಪ್ರೇಕ್ಷಕರನ್ನು ಕಾಡುತ್ತಿದೆ. ವಿ.ಹರಿಕೃಷ್ಣ ಸಂಗೀತದ ಜಯಂತ್ ಕಾಯ್ಕಿಣಿ ಸಾಹಿತ್ಯ ಮತ್ತೆ ಮ್ಯಾಜಿಕ್ ಮಾಡಿದೆ.

'ಮುಗುಳುನಗೆ' ಸಿನಿಮಾದ ಮತ್ತೊಂದು ಹಾಡು ಬಿಡುಗಡೆ ಆಯ್ತು

'Mugulu Nage' Movie 6th Song Released

ಹಾಡಿನಲ್ಲಿ ನಟ ಗಣೇಶ್ ಮತ್ತು ನಿಖಿತಾ ನಾರಾಯಣ್ ಕಾಣಿಸಿಕೊಂಡಿದ್ದಾರೆ. ಇಬ್ಬರ ಸ್ಟೈಲಿಶ್ ಲುಕ್ ನೋಡುಗರಿಗೆ ಹೊಸದಾಗಿ ಕಾಣುತ್ತಿದೆ. ಫೀಮೇಲ್ ಒರಿಯೆಂಟೆಡ್ ಸಾಂಗ್ ಇದ್ದಾಗಿದ್ದು, ಶ್ರೇಯಾ ಘೋಷಾಲ್ ಹಾಡಿದ್ದಾರೆ. ಸದ್ಯ ಒಂದೊಂದೇ ಹಾಡುಗಳ ಮೂಲಕ ದೊಡ್ಡ ನಿರೀಕ್ಷೆ ಹುಟ್ಟಿಸುತ್ತಿರುವ 'ಮುಗುಳುನಗೆ' ಸಿನಿಮಾ ಆಗಸ್ಟ್ 25ಕ್ಕೆ ಬಿಡುಗಡೆಯಾಗಲಿದೆ.

'ಮುಗುಳು ನಗೆ' ಸಿನಿಮಾದ ಈ ಹಾಡು ಕೇಳಿವುದಕ್ಕೆ ಈ ಲಿಂಕ್ ಕ್ಲಿಕ್ಕಿಸಿ

English summary
'Mugulu Nage' Kannada Movie 6th Song Released.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada