Day 2: ಬೆಂಗಳೂರು ಚಿತ್ರೋತ್ಸವದ ಎರಡನೇ ದಿನದ ಸಿನಿಮಾಗಳು

ಮೊದಲ ದಿನದ ಯಶಸ್ವಿ ಪ್ರದರ್ಶನ ಮುಗಿದಿದ್ದು, ಎರಡನೇ ದಿನದ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಸಿದ್ಧರಾಗಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಎರಡನೇ ದಿನ 40 ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನ ಆಗುತ್ತಿವೆ.

ಈ ಬಾರಿ ಹಿರಿಯ ನಟ ಅನಂತ್ ನಾಗ್ ಅವರ ವಿಶೇಷ ಸಿನಿಮಾಗಳು ಪ್ರದರ್ಶನ ಆಗುತ್ತಿದೆ. ಇಂದು 'ಗಣೇಶನ ಮದುವೆ' ಸಿನಿಮಾ ಪ್ರದರ್ಶನವಿದೆ. ಈ ಸಿನಿಮಾ 1990 ರಲ್ಲಿ ಬಿಡುಗಡೆಯಾಗಿದ್ದು, ಪಣಿ ರಾಮಚಂದ್ರ ನಿರ್ದೇಶನ ಮಾಡಿದ್ದರು. ಜ್ಯೂರಿಗಳಿಗಾಗಿ ಈ ಪ್ರದರ್ಶನ ಏರ್ಪಾಡು ಮಾಡಲಾಗಿದೆ.

12th Bengaluru International Film Festival 2st Day Movie List

ಇಂದು ಪ್ರದರ್ಶನ ಆಗುವ ಕನ್ನಡ ಸಿನಿಮಾಗಳ ಪಟ್ಟಿ

ರಾಗಭೈರವಿ (ಒರಾಯನ್ ಮಾಲ್)

ತುಳು ಸಿನಿಮಾ ಪಿಂಗಾರ (ಒರಾಯನ್ ಮಾಲ್)

ಮುನಿರತ್ನ ಕುರುಕ್ಷೇತ್ರ (ಒರಾಯನ್ ಮಾಲ್)

ಬೆಲ್ ಬಾಟಂ (ಒರಾಯನ್ ಮಾಲ್)

ಮುಂದಿನ ನಿಲ್ದಾಣ (ಒರಾಯನ್ ಮಾಲ್)

96 (ನವರಂಗ್)

ರಂಗನಾಯಕಿ (ನವರಂಗ್)

ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ (ಕಲಾವಿದರ ಸಂಘ)

ಇಂದು ಒರಾಯನ್ ಮಾಲ್ ನಲ್ಲಿ 30ಕ್ಕೂ ಹೆಚ್ಚು ಸಿನಿಮಾಗಳು, ನವರಂಗ್ ನಲ್ಲಿ 4, ಕಲಾವಿದರ ಸಂಘದಲ್ಲಿ 3, ಸುಚಿತ್ರದಲ್ಲಿ 3 ಸಿನಿಮಾಗಳು ಇಂದು ಪ್ರದರ್ಶನ ಆಗುತ್ತಿದೆ.

ಗಣೇಶನ ಮದುವೆ, ಮರಾಠಿ ಭಾಷೆಯ ಸಂತ ತುಕಾರಾಮ, Andrei Rublev ಎಂಬ ರಷ್ಯಾನ್ ಸಿನಿಮಾಗಳು ಜೂರಿಗಾಗಿ ಪ್ರದರ್ಶನ ಆಗುವ ಸಿನಿಮಾಗಳಾಗಿವೆ.

More from Filmibeat

English summary
12th Bengaluru International Film Festival 2st day movie list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X