For Quick Alerts
  ALLOW NOTIFICATIONS  
  For Daily Alerts

  ತಾರೆ ನವ್ಯಾ ನಾಯರ್ ಬ್ಯಾಕ್ ಟು ಬ್ಯುಸಿನಸ್

  By Rajendra
  |

  ದಕ್ಷಿಣದ ಜನಪ್ರಿಯ ತಾರೆ ನವ್ಯಾ ನಾಯರ್ ಪುನಃ ಟ್ರ್ಯಾಕ್‌ಗೆ ಬಂದಿದ್ದಾರೆ. ಕಳೆದ ವರ್ಷ ಜನವರಿಯಲ್ಲಿಉದ್ಯಮಿ ಸಂತೋಷ್ ಮೆನನ್ ಕೈಹಿಡಿದ ಬಳಿಕ ನವ್ಯಾ ನಾಯರ್ ನಾಪತ್ತೆಯಾಗಿದ್ದರು. ಈಗ ಮತ್ತೆ ಎರಡನೆ ಇನ್ನಿಂಗ್ಸ್ ಆರಂಭಿಸಿದ್ದಾರೆ.

  ಮದುವೆ ಬಳಿಕ ನವ್ಯಾ ನಾಯರ್‌ಗೆ ಮಗೂ ಕೂಡ ಆಗಿತ್ತು. ತನ್ನ ಮುದ್ದಾದ ಮಗುವಿಗೆ ಸಾಯಿ ಕೃಷ್ಣ ಎಂದು ಹೆಸರಿಟ್ಟಿದ್ದರು. ಮದುವೆ ಮಕ್ಕಳು ಎಂದು ಕುಟುಂಬದ ನಡುವೆ ಕಳೆದುಹೋಗದೆ ಕಿರುತೆರೆಗೆ ಅಡಿಯಿಟ್ಟಿದ್ದಾರೆ. ಏಷ್ಯಾ ನೆಟ್‌ ವಾಹಿನಿಯ 'ಡಾನ್ಸ್ ಡಾನ್ಸ್' ಮಲಯಾಳಂ ರಿಯಾಲಿಟಿ ಶೋ ಖಾಯಂ ತೀರ್ಪುಗಾರರಾಗಿ ನವ್ಯಾ ನಾಯರ್ ಕಾಣಿಸಿಕೊಳ್ಳಲಿದ್ದಾರೆ.

  ಅಂದಹಾಗೆ ಛಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ 'ಬಾಸ್' ಹಾಗೂ 'ಗಜ' ಚಿತ್ರಗಳಲ್ಲಿ, ಶಿವರಾಜ್ ಕುಮಾರ್ ಅವರೊಂದಿಗೆ 'ಭಾಗ್ಯದ ಬಳೆಗಾರ' ಚಿತ್ರದಲ್ಲಿ ನವ್ಯಾ ಅಭಿನಯಿಸಿದ್ದಾರೆ. 'ನಮ್ ಯಜಮಾನ್ರು' ಹಾಗೂ 'ಕಲ್ಲರಳಿ ಹೂವಾಗಿ' ಚಿತ್ರಗಳಲ್ಲೂ ಗಮನಸೆಳೆಯುವ ಪಾತ್ರಗಳಲ್ಲಿ ನವ್ಯಾ ಕಾಣಿಸಿಕೊಂಡಿದ್ದರು. (ದಟ್ಸ್‌ಕನ್ನಡ ಸಿನಿವಾರ್ತೆ)

  English summary
  Popular South Indian actress Navya Nair is back to business!She had been took a break from acting after her marriage with businessman Santosh N. Menon in January last year. Now she is the permanent judge in a reality show named 'Dance Dance' to be aired on Asianet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X