For Quick Alerts
  ALLOW NOTIFICATIONS  
  For Daily Alerts

  ಸಮೀರಾ ರೆಡ್ಡಿಗೆ ಹಾಲಿವುಡ್ ಏಂಜಲೀನಾ ಸ್ಪೂರ್ತಿ

  |

  "ಹಾಲಿವುಡ್ ಸ್ಟಾರ್ ಏಂಜಲೀನಾರತೆ ನಾನೂ ಆಕ್ಷನ್ ಸ್ಟಾರ್ ಆಗಬೇಕು. ಆಕೆ ನನಗೆ ಸ್ಪೂರ್ತಿ. ಅವರನ್ನು ಅನುಕರಿಸುತ್ತೇನೆ ಎಂದರೆ ನನಗೆ ಯಾವುದೇ ಬೇಸರವಿಲ್ಲ" ಎಂದವರು ಸಮೀರಾ ರೆಡ್ಡಿ. ದಕ್ಷಿಣದ ಈ ಸುಂದರಿಗೆ ಸಿನಿಪ್ರೇಕ್ಷಕರಿಗೆ ಚಿರಪರಿಚಿತ. ಸಮೀರಾ ಎಂದರೆ ಆಕೆಯ ಅಭಿಮಾನಿಗಳ ಮುಖ ಅಗಲವಾಗುತ್ತದೆ.

  ಬೈಕ್ ಸ್ಟಂಟ್ ಮಾಡಲು ಹೋಗಿ ಚಿಕ್ಕ ಪ್ರಮಾಣದಲ್ಲಿ ಎಕ್ಸಿಡೆಂಟ್ ಮಾಡಿಕೊಳಡಿರುವ ಸಮೀರಾ ಅದಕ್ಕೆಲ್ಲಾ ನೋ ಕೇರ್. ಇನ್ನೂ ಹೆಚ್ಚೇ ಅದರಲ್ಲಿ ತೊಡಗಿಕೊಂಡಿದ್ದಾರೆ ಆಕೆ. "ನನಗೆ ಸಮಯದ ಅಭಾವದಿಂದ ಹೆಚ್ಚು ಪ್ರಾಕ್ಟಿಸ್ ಮಾಡಲಾಗುತ್ತಿಲ್ಲ" ಎಂದಿರುವ ಆಕೆಯ ಧೈರ್ಯವನ್ನು ಮೆಚ್ಚದಿರುವ ನಿರ್ದೇಶಕರಿಲ್ಲ.

  ದಕ್ಷಿಣಭಾತರವಷ್ಟೇ ಅಲ್ಲದೆ ಬಾಲಿವುಡ್ ನಲ್ಲೂ ತನ್ನ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಸಮೀರಾ ನಟನೆ ಮೋಡಿ ಮಾಡುವಂಥದು. ಕಲಾವಿದೆಯಾಗಿ ಎತ್ತರೆತ್ತರಕ್ಕೆ ಬೆಳೆದಿರುವ ಈಕೆಗೆ ಇದೀಗ ಏಂಜಲೀನಾಳಂತೆ ಆಕ್ಷನ್ ಚಿತ್ರಗಳಲ್ಲಿ ಮಿಂಚುವಾಸೆ ಆಗಿದೆ. ಅವಕಾಶಕ್ಕಾಗಿ ಕಾಯುತ್ತಿದ್ದಾರಷ್ಟೇ! (ಒನ್ ಇಂಡಿಯಾ ಕನ್ನಡ)

  English summary
  Actress Sameera Reddy likes to become her role model Hollywood actress Angelina.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X