For Quick Alerts
  ALLOW NOTIFICATIONS  
  For Daily Alerts

  ಹೋಳಿ ಹಬ್ಬಕ್ಕೆ ರಂಗಿನಾಟದ 'ಹೋಳಿ'

  By Rajendra
  |

  'ಹೋಳಿ' ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದ್ದು ಬಣ್ಣ ಬಣ್ಣದ ರಂಗಿನಾಟದ ಹೋಳಿ ಹಬ್ಬದ ಪ್ರಯುಕ್ತ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಹೋಳಿ ಚಿತ್ರವನ್ನು ಭಾಗ್ಯಶ್ರೀ ಸಿನಿ ಕಂಬೈನ್ಸ್ ಲಾಂಛನದಲ್ಲಿ ಲಲಿತಾ ಶಂಕರಲಿಂಗ ಸುಗ್ನಳ್ಳಿ ಮತ್ತು ರಾಜ್ಯಲಕ್ಷ್ಮಿ ನಿರ್ಮಿಸಿದ್ದಾರೆ.

  ಶಂಕರ ಲಿಂಗಸುಗ್ನಳ್ಳಿ ಕಥೆ-ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಕೋಡೂರು ಪದ್ಮನಾಭಂ ಛಾಯಾಗ್ರಹಣವಿದೆ. ಅಮರಪ್ರಿಯ ಸಂಗೀತ, ಕೆ. ಪ್ರದೀಪ್ ಸಂಕಲನ, ಪ್ರೊ. ಜಿ. ಹೆಚ್. ಹನ್ನೆರೆಡು ಮಠ ಮತ್ತು ಪುಂಡಲೀಕ ಕಲ್ಲಿಗನೂರು ಸಾಹಿತ್ಯ ಹಾಗೂ ಸಂಭಾಷಣೆ ಬರೆದಿದ್ದಾರೆ.

  ಸ್ಟಂಟ್ ಸಿದ್ಧು ಸಾಹಸ, ಮುರಳಿಕೃಷ್ಣ, ಆನಂದ್, ದಯಾನಂದ್ ನೃತ್ಯ ನಿರ್ದೇಶನವಿದೆ. ಈ ಚಿತ್ರದ ತಾರಾಬಳಗದಲ್ಲಿ ವೆಂಕಟೇಶ್ ಪ್ರಸಾದ್, ರಾಗಿಣಿ, ಶೋಭರಾಜ್, ದೊಡ್ಡಣ್ಣ, ಕರಿಬಸವಯ್ಯ, ಪದ್ಮಜಾರಾವ್, ಪವಿತ್ರಾ ಲೋಕೇಶ್, ಬ್ಯಾಂಕ್ ಜನಾರ್ಧನ್, ಬಿ.ಬಿ.ಪಾಟೀಲ್ ಇನ್ನೂ ಮುಂತಾದವರು ಅಭಿನಯಿಸಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X