For Quick Alerts
  ALLOW NOTIFICATIONS  
  For Daily Alerts

  ಮಾರ್ಚ್ 11ಕ್ಕೆ ನಟಿ ರೀಮಾ ಸೇನ್‌ಗೆ ಗಟ್ಟಿಮೇಳ

  By Rajendra
  |

  ಕನ್ನಡದ 'ನ್ಯೂಸ್' ಮತ್ತು 'ಉಪ್ಪಿ ದಾದ ಎಂಬಿಬಿಎಸ್' ಚಿತ್ರಗಳಲ್ಲಿ ಉಪೇಂದ್ರ ಜೊತೆ ಅಭಿನಯಿಸಿದ್ದ ರೀಮಾ ಸೇನ್‌ಗೆ ಕಂಕಣಭಾಗ್ಯ ಕೂಡಿಬಂದಿದೆ. ಮಾರ್ಚ್ 11, 2012ರ ಶುಭ ಮುಹೂರ್ತದಲ್ಲಿ ರೀಮಾ ಸೇನ್ ಮದುವೆ ನವದೆಹಲಿಯಲ್ಲಿ ನೆರವೇರಲಿದೆ. ತನ್ನ ಬಹುಕಾಲದ ಗೆಳೆಯ ಶಿವ್ ಕರಣ್ ಸಿಂಗ್ ಕೈಹಿಡಿಯಲಿದ್ದಾರೆ ರೀಮಾ.

  ದೆಹಲಿ ಮೂಲದ ಶಿವ್, ರೆಸ್ಟೋರೆಂಟ್ ಉದ್ಯಮಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. Shroom, Smoke House Grill ಹಾಗೂ Mocha ಎಂಬ ಸಿಟಿ ಹ್ಯಾಂಗ್‌ಔಟ್ ಮಳಿಗೆಗಳ ಯಜಮಾನ. ಕಳೆದೆರಡು ವರ್ಷಗಳಿಂದ ರೀಮಾ ಹಾಗೂ ಶಿವ್ ಡೇಟಿಂಗ್ ನಡೆಸುತ್ತಿದ್ದರು.

  ಈಗಾಗಲೆ ಮದುವೆ ಸಿದ್ಧತೆಗಳು ಭರದಿಂದ ಸಾಗಿದ್ದು ಮದುವೆ ಐಟಂ ಖರೀದಿಯಲ್ಲಿ ರೀಮಾ ಬಿಜಿಯಾಗಿದ್ದಾರೆ. ಪಂಜಾಬಿ ಮತ್ತು ಬಂಗಾಳಿ ಸಂಪ್ರದಾಯದಂತೆ ಮದುವೆ ನೆರವೇರಲಿದೆ. ಶಿವ್ ಫಾರ್ಮ್ ಹೌಸ್‌ ಮದುವೆ ಸಂಭ್ರಮಕ್ಕೆ ಸಿಂಗಾರವಾಗುತ್ತಿದೆ. (ಏಜೆನ್ಸೀಸ್)

  English summary
  Actress Reema Sen is all set to marry on March 11th, 2012 with her long time boyfriend Shiv Karan Singh in New Delhi. She has acted in Kannada movies News and Uppi Dada MBBS.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X