Just In
- 1 hr ago
ಬಾಯ್ ಫ್ರೆಂಡ್ ನನ್ನು ತಬ್ಬಿಕೊಂಡಿದ್ದಾರಾ ಕತ್ರಿನಾ ಕೈಫ್; ಇದು ಆ ಸ್ಟಾರ್ ನಟನೇ ಎನ್ನುತ್ತಿದ್ದಾರೆ ನೆಟ್ಟಿಗರು
- 2 hrs ago
ತಮನ್ನಾ ಮತ್ತು ವಿರಾಟ್ ಕೊಹ್ಲಿಗೆ ಕೇರಳ ಹೈಕೋರ್ಟ್ ನೋಟಿಸ್
- 3 hrs ago
ಕಿಶೋರ್ ಮತ್ತು ಹರಿಪ್ರಿಯಾ ನಟನೆಯ 'ಅಮೃತಮತಿ' ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
- 11 hrs ago
ಡ್ರಗ್ಸ್ ಪ್ರಕರಣ: ಇಂದ್ರಜಿತ್ ಲಂಕೇಶ್ ಗೆ ಮತ್ತೆ ಬುಲಾವ್ ನೀಡಿದ ಸಿಸಿಬಿ
Don't Miss!
- Sports
ಆಲ್ರೌಂಡರ್ ವಿಜಯ್ ಶಂಕರ್ ದಾಂಪತ್ಯದ ಇನ್ನಿಂಗ್ಸ್ ಆರಂಭ
- News
ಚಿನ್ನದ ಬೆಲೆ ಸತತ 5ನೇ ದಿನ ಇಳಿಕೆ: ಬೆಳ್ಳಿ ಬೆಲೆಯು ಕುಸಿತ
- Finance
ಭಾರತದ ಮಾರುಕಟ್ಟೆಯಲ್ಲಿ ಈಗ ಚೀನಾ ಸ್ಮಾರ್ಟ್ ಫೋನ್ ಗಳದ್ದೇ ಹಿಡಿತ
- Automobiles
3 ಡೋರುಗಳ, 5 ಡೋರುಗಳ ಫೇಸ್ಲಿಫ್ಟ್ ಆವೃತ್ತಿಗಳನ್ನು ಪರಿಚಯಿಸಿದ ಮಿನಿ
- Lifestyle
ಕರ್ನಾಟಕ ಶೈಲಿಯ ಅವರೆಕಾಳು ಚಿತ್ರಾನ್ನ ನಿಮಗಾಗಿ
- Education
BEL Recruitment 2021: 22 ಸರಂಕ್ಷಣೆ ಅಧಿಕಾರಿ, ಕಿರಿಯ ಮೇಲ್ವಿಚಾರಕರು ಮತ್ತು ಹವಿಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫೋಟೋಶೂಟ್ ನಂತರ ನಟಿಯನ್ನ ಮಂಚಕ್ಕೆ ಕರೆದ ಫೋಟೋಗ್ರಾಫರ್.!
ರಾಘವ ಲಾರೆನ್ಸ್ ಅಭಿನಯದ ಕಾಂಚನಾ-3 ಸಿನಿಮಾ ಕಳೆದ ವಾರವಷ್ಟೇ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಒಟ್ಟು ನಾಲ್ಕು ಜನ ನಟಿಯರು ಅಭಿನಯಿಸಿದ್ದಾರೆ. ವೇದಿಕಾ, ಓವಿಯಾ, ನಿಕ್ಕಿ ತಂಬೋಲಿ ಮತ್ತು ರಷ್ಯಾ ಹುಡುಗಿ ರಿ ಡಜ್ವಿ ಅಲೆಕ್ಸಾಂಡ್ರಾ.
ಇದೀಗ ರಷ್ಯಾ ಮೂಲದ ನಟಿಗೆ ಫೋಟೋಗ್ರಾಫರ್ ಒಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪ ಕೇಳಿಬಂದಿದೆ. ಈ ಸಂಬಂಧ ಆ ಫೋಟೋಗ್ರಾಫರ್ ವಿರುದ್ಧ ದೂರು ದಾಖಲಾಗಿದ್ದು, ಆತನನ್ನ ಪೊಲೀಸರು ಬಂಧಿಸಿದ್ದಾರಂತೆ.
'ಒಂದು ರಾತ್ರಿ ಕಾಂಪ್ರಮೈಸ್ ಆಗು' ಎಂದ ನಿರ್ಮಾಪಕನಿಗೆ ಚಳಿ ಬಿಡಿಸಿದ್ದ ನಟಿ ಶ್ರುತಿ
ಮೀಟೂ, ಕಾಸ್ಟಿಂಗ್ ಕೌಚ್ ಎಂಬ ದೊಡ್ಡ ಅಭಿಯಾನಗಳ ಅಡಿ ಅನೇಕ ನಟಿಯರು ಇಂತಹ ಲೈಂಗಿಕ ಕಿರುಕುಳ ಪ್ರಕರಣಗಳನ್ನ ಬಯಲೆಗೆಳೆದಿದ್ದರು. ಇದೀಗ, ನೇರವಾಗಿ ನಟಿಯೊಬ್ಬಳು ಫೋಟೋಗ್ರಾಫರ್ ಮೇಲೆ ಆರೋಪ ಮಾಡಿರುವುದು ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ, ರಷ್ಯಾ ಹುಡುಗಿ ವಿಚಾರದಲ್ಲಿ ನಡೆದಿದ್ದೇನು? ಮುಂದೆ ಓದಿ....

ಫೋಟೋಶೂಟ್ ಮಾಡೋಣ ಅಂದ
ರಿ ಡಜ್ವಿ ಅಲೆಕ್ಸಾಂಡ್ರಾ ಅವರನ್ನ ಪಬ್ ನಲ್ಲಿ ಫೋಟೋಗ್ರಾಫರ್ ರೂಪೇಶ್ ಕುಮಾರ್ ಭೇಟಿ ಮಾಡಿದ್ದ. 'ನಿಮ್ಮದು ಒಳ್ಳೆಯ ಫೋಟೋಶೂಟ್ ಮಾಡೋಣ, ಸಿನಿಮಾದವರು ಹೆಚ್ಚು ನನಗೆ ಪರಿಚಯ ಇದ್ದಾರೆ, ಸಿನಿಮಾದಲ್ಲಿ ನಟಿಸುವ ಅವಕಾಶ ಕೊಡಿಸುತ್ತೇನೆ' ಎಂದು ಹೇಳಿ ಆಮಿಷವೊಡ್ಡಿ ತನ್ನ ಮೇಲೆ ದೌರ್ಜನ್ಯವೆಸಗಲು ಪ್ರಯತ್ನಿಸಿದ್ದಾನೆ ಎಂದು ನಟಿ ದೂರಿದ್ದಾಳೆ.
ಆ ನಿರ್ದೇಶಕನ ನೀಚ ಕೃತ್ಯ ಅರಿಯಲು ಈ ನಟಿಗೆ 8 ವರ್ಷ ಬೇಕಾಯಿತಂತೆ.!

ಬ್ಲಾಕ್ ಮೇಲ್ ಮಾಡಿದ ಫೋಟೋಗ್ರಾಫರ್
ರಷ್ಯಾ ಹುಡುಗಿಯನ್ನ ಕರೆದುಕೊಂಡು ಹೋಗಿ ಖಾಸಗಿ ಹೋಟೆಲ್ ನಲ್ಲಿ ಹಲವು ರೀತಿಯ ಫೋಟೋಶೂಟ್ ಮಾಡಿದ್ದ ರೂಪೇಶ್ ನಂತರ ಆಕೆಗೆ ಬ್ಲಾಕ್ ಮೇಲ್ ಮಾಡಲು ಶುರು ಮಾಡಿದ್ದನಂತೆ. ''ನನ್ನ ಜೊತೆ ಮಲಗು, ಕಾಂಪ್ರಮೈಸ್ ಆಗು, ಇಲ್ಲ ಅಂದ್ರೆ ನಿನ್ನ ಫೋಟೋಗಳಿಗೆ ಮಾರ್ಫ್ ಬಳಸಿ ಬಹಿರಂಗಪಡಿಸುತ್ತೇನೆ'' ಎಂದು ಕಾಡುತ್ತಿದ್ದನಂತೆ.

ವಿಚಾರಣೆ ವೇಳೆ ಸತ್ಯ ಎಂದು ಬಯಲು
ರಷ್ಯಾ ಹುಡುಗಿ ಅಲೆಕ್ಸಾಂಡ್ರಾ ನೀಡಿದ ದೂರಿನ ಅನ್ವಯ ಪೊಲೀಸರು ವಿಚಾರಣೆ ನಡೆಸಿದ್ದರು. ಆತನ ಫೋನ್ ನಲ್ಲಿ ವಿವರಣೆ ಚೆಕ್ ಮಾಡಿದ್ದರು. ನಂತರ ಅದು ಆ ನಟಿ ಮಾಡಿದ ಆರೋಪ ಸತ್ಯ ಎಂದು ಗೊತ್ತಾಗಿದೆ. ತಕ್ಷಣವೇ ಆ ಫೋಟೋಗ್ರಾಫರ್ ರೂಪೇಶ್ ನನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
'PK' ನಿರ್ದೇಶಕ ಹಿರಾನಿ ಮೇಲೆ ಲೈಂಗಿಕ ನಿಂದನೆ ಆರೋಪ

ಲಾರೆನ್ಸ್ ಸ್ನೇಹಿತೆ ರೋಸಿ
ಅಂದ್ಹಾಗೆ, ಕಾಂಚನಾ 3 ಸಿನಿಮಾದಲ್ಲಿ ರಿ ಡಜ್ವಿ ಅಲೆಕ್ಸಾಂಡ್ರಾ ರೋಸಿ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಫ್ಯಾಶ್ ಬ್ಯಾಕ್ ನಲ್ಲಿ ಬರುವ ರೋಸಿ ಲಾರೆನ್ಸ್ ಗೆ ಸ್ನೇಹಿತೆಯಾಗಿರುತ್ತಾಳೆ. ಈ ಸದ್ಯ ಈ ಪ್ರಕರಣದಿಂದ ತಮಿಳು ಇಂಡಸ್ಟ್ರಿ ಕೊಂಚ ಮಟ್ಟಿಗೆ ಆತಂಕಕ್ಕೆ ಒಳಲಾಗಿದೆ.