»   » ಸಂಚಾರಿ ವಿಜಯ್ ಅಭಿನಯದ 'ಅವ್ಯಕ್ತ' ಕಿರುಚಿತ್ರ ಪ್ರದರ್ಶನ

ಸಂಚಾರಿ ವಿಜಯ್ ಅಭಿನಯದ 'ಅವ್ಯಕ್ತ' ಕಿರುಚಿತ್ರ ಪ್ರದರ್ಶನ

Posted By:
Subscribe to Filmibeat Kannada

'ಅವ್ಯಕ್ತ ನಿಮ್ಮ ನಿರೀಕ್ಷೆಯಲ್ಲಿ ಮಾಳವಿಕ' ಕಿರುಚಿತ್ರ ಪ್ರದರ್ಶನ ಇದೇ ನವೆಂಬರ್ 5ಕ್ಕೆ ನಡೆಯಲಿದೆ. ಸಂಚಾರಿ ವಿಜಯ್ ಈ ಕಿರುಚಿತ್ರದ ಮುಖ್ಯ ಭೂಮಿಯಲ್ಲಿ ನಟಿಸಿದ್ದಾರೆ.

40 ವರ್ಷದ ಒಬ್ಬ ಯುವಕನ ಮೇಲೆ 'ಅವ್ಯಕ್ತ' ಕಿರುಚಿತ್ರದ ಕಥೆ ಇದೆ. ಮದುವೆಯಾಗದ ಒಬ್ಬ ಯುವಕನ ತೋಳಲಾಟಗಳನ್ನು ಈ ಚಿತ್ರದಲ್ಲಿ ವಿವರಿದ್ದಾರೆ. 30 ನಿಮಿಷದ ಈ ಕಿರುಚಿತ್ರವನ್ನು ಸಾಸ್ವೆಹಳ್ಳಿ ಸತೀಶ್ ನಿರ್ದೇಶನ ಮಾಡಿದ್ದಾರೆ. ಶಿವಕುಮಾರ್ ಮಾವಲಿ ಕಥೆ ಬರೆದಿದ್ದಾರೆ.

'Avyaktha' short film will be screened on sunday

ಬಸವೇಶ್ವರ ನಗರದ ಕರ್ನಾಟಕ ಇಂಜಿನಿಯರ್ಸ್ ಅಕಾಡೆಮಿಯಲ್ಲಿ ಈ ಕಿರುಚಿತ್ರದ ಪ್ರದರ್ಶನ ನಡೆಯಲಿದೆ. ಇದೇ ಭಾನುವಾರ ಬೆಳ್ಳಗೆ 10.30 ಮತ್ತು 11.30 ಎರಡು ಶೋಗಳನ್ನು ಹಮ್ಮಿಕೊಳ್ಳಲಾಗಿದೆ.

English summary
'Avyaktha' short film will be screened on sunday in karnataka engineers academy at 10.30am.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X