»   » ನಟ, ನಿರ್ದೇಶಕ ರಮೇಶ್ ಅರವಿಂದ್ ಅವರಿಗೆ ಪಿತೃವಿಯೋಗ

ನಟ, ನಿರ್ದೇಶಕ ರಮೇಶ್ ಅರವಿಂದ್ ಅವರಿಗೆ ಪಿತೃವಿಯೋಗ

Posted By:
Subscribe to Filmibeat Kannada

ನಟ, ನಿರ್ದೇಶಕ ರಮೇಶ್ ಅರವಿಂದ್ ಅವರ ತಂದೆ ಪಿ.ಎ.ಗೋವಿಂದಾಚಾರಿ(80) ನಿಧನರಾಗಿದ್ದಾರೆ. ಬೆಂಗಳೂರಿನ ಬನಶಂಕರಿಯ ತಮ್ಮ ಸ್ವಗೃಹದಲ್ಲಿ ಮಂಗಳವಾರ (ನವೆಂಬರ್ 8) ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ. 80 ವರ್ಷದ ಪಿ.ಎ.ಗೋವಿಂದಾಚಾರಿ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು.

kannada-actor-ramesh-aravind-father-passes-away

ಅಂತಿಮ ಸಂಸ್ಕಾರದ ಬದಲು ತಂದೆಯ ಆಶಯದಂತೆ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ತಂದೆಯ ಕಣ್ಣುಗಳು ಹಾಗೂ ದೇಹವನ್ನು ನಟ ರಮೇಶ್ ಅರವಿಂದ್ ದಾನ ಮಾಡಿದ್ದಾರೆ.

kannada-actor-ramesh-aravind-father-passes-away-022939

ನಟ ರಮೇಶ್ ಅರವಿಂದ್ ಅವರ ಬಂಧುಮಿತ್ರರು, ಅಭಿಮಾನಿಗಳು ಹಾಗೂ ಕನ್ನಡ ಚಿತ್ರರಂಗ ಪಿ.ಎ.ಗೋವಿಂದಾಚಾರಿ ಅವರ ನಿಧನಕ್ಕೆ ಅತೀವ ಸಂತಾಪ ವ್ಯಕ್ತಪಡಿಸಿದೆ.

English summary
Kannada Actor, Director Ramesh Aravind father P.A.Govindachari (80) died on Tuesday Afternoon at his residence in Banashankari, Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada