twitter
    For Quick Alerts
    ALLOW NOTIFICATIONS  
    For Daily Alerts

    'ಇಟಲಿ ಫಿಲ್ಮ್ ಫೆಸ್ಟಿವಲ್'ನಲ್ಲಿ ವಿನ್ನರ್ ಆದ ಡೈರೆಕ್ಟರ್ ಲೋಹಿತ್

    |

    ಕನ್ನಡ ನಿರ್ದೇಶಕ ಲೋಹಿತ್ ಇಟಲಿಯ ಒನಿರೋಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಆಯ್ಕೆ ಆಗಿದ್ದರು. ಈ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಲೇಖನ ಕೂಡ ಪ್ರಕಟ ಆಗಿತ್ತು. ಇದೀಗ ಈ ಚಿತ್ರೋತ್ಸವದಲ್ಲಿ ಲೋಹಿತ್ ವಿಜಯ ಸಾಧಿಸಿದ್ದಾರೆ.

    'ದೇವಕಿ' ಸಿನಿಮಾದಿಂದ ಈ ಫಿಲ್ಮ್ ಫೆಸ್ಟಿವಲ್ ಗೆ ಆಯ್ಕೆ ಆಗಿದ್ದ ಲೋಹಿತ್ ಈಗ ವಿನ್ನರ್ ಆಗಿ ಅಚ್ಚರಿ ಮೂಡಿಸಿದ್ದಾರೆ. ಒನಿರೋಸ್ ಫಿಲ್ಮ್ ಫೆಸ್ಟಿವಲ್ ಆಫಿಶೀಯಲ್ ಫೇಸ್ ಬುಕ್ ಪೇಜ್ ನಲ್ಲಿ ವಿಜೇತರ ಪಟ್ಟಿಯನ್ನು ಪ್ರಕಟ ಮಾಡಲಾಗಿದೆ.

    'ಇಟಲಿ ಫಿಲ್ಮ್ ಫೆಸ್ಟಿವಲ್'ನಲ್ಲಿ ಅಂತಿಮ ಹಂತಕ್ಕೆ ಆಯ್ಕೆ ಆದ ಕನ್ನಡ ನಿರ್ದೇಶಕ ಲೋಹಿತ್'ಇಟಲಿ ಫಿಲ್ಮ್ ಫೆಸ್ಟಿವಲ್'ನಲ್ಲಿ ಅಂತಿಮ ಹಂತಕ್ಕೆ ಆಯ್ಕೆ ಆದ ಕನ್ನಡ ನಿರ್ದೇಶಕ ಲೋಹಿತ್

    ಇಂತಹ ಚಿತ್ರೋತ್ಸವಗಳಲ್ಲಿ ದೇಶ ವಿದೇಶದ ನಿರ್ದೇಶಕರುಗಳ ಮಧ್ಯೆ ನಾಮಿನೇಟ್ ಆಗುವುದೇ ದೊಡ್ಡ ವಿಷಯ. ಆದರೆ, ಲೋಹಿತ್ ದೊಡ್ಡ ಸ್ಪರ್ಧೆಯ ನಡುವೆ ಗೆದ್ದು ತೋರಿಸಿದ್ದಾರೆ.

    Kannada Director Lohith H Won Oniros Film Award

    ಲೋಹಿತ್ ಹೊರತು ಪಡಿಸಿ, 'ರಾಕ್ಷಸನ್' ತಮಿಳು ಸಿನಿಮಾಗೆ ಅತ್ಯುತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿ ಸಿಕ್ಕಿದೆ. ಗಿಬ್ರನ್ ಈ ಚಿತ್ರಕ್ಕೆ ಮ್ಯೂಸಿಕ್ ನೀಡಿದ್ದಾರೆ. ಸದ್ಯದಲ್ಲಿಯೇ, ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.

    Kannada Director Lohith H Won Oniros Film Award

    'ಮಮ್ಮಿ' ಸಿನಿಮಾದ ಮೂಲಕ ಕೇವಲ 24 ವರ್ಷಗಳಲ್ಲಿ ಡೈರೆಕ್ಟರ್ ಆದ ಲೋಹಿತ್ ಇತ್ತೀಚಿಗೆ 'ದೇವಕಿ' ಸಿನಿಮಾ ಮಾಡಿದರು. ಈಗ ಇದೇ ಸಿನಿಮಾದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.

    English summary
    Kannada director Lohith H won Oniros film award in Italy.
    Monday, September 9, 2019, 19:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X