For Quick Alerts
  ALLOW NOTIFICATIONS  
  For Daily Alerts

  ಲಂಡನ್ ಗೆ ಚಿತ್ರೀಕರಣಕ್ಕೆ ಹೋದ ಮಾನ್ವಿತಾ-ವಸಿಷ್ಠ ಅರೆಸ್ಟ್ !

  By Pavithra
  |
  ರೊಮ್ಯಾನ್ಸ್ ಮಾಡಿ ಲಂಡನ್ ಪೊಲೀಸರ ಕೈಗೆ ಸಿಕ್ಕ ಮಾನ್ವಿತಾ-ವಸಿಷ್ಠ..! | Filmibeat Kannada

  ನಟ ವಸಿಷ್ಠ ಸಿಂಹ ಹಾಗೂ ಮಾನ್ವಿತಾ ಹರೀಶ್ ಕಳೆದ ವಾರವೇ ಚಿತ್ರೀಕರಣಕ್ಕೆ ಲಂಡನ್ ಗೆ ಹಾರಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಅವರ ಹೊಸ ಚಿತ್ರದ ಶೂಟಿಂಗ್ ಗಾಗಿ ವಿದೇಶಕ್ಕೆ ತೆರೆಳಿದ್ದ ಕೆಂಡಸಂಪಿಗೆ ಮತ್ತು ವಸಿಷ್ಠ ಅವರನ್ನು ಲಂಡನ್ ಪೊಲೀಸರು ಬಂದಿಸಿದ್ದಾರೆ.

  ಹೌದು ಲಂಡನ್ ನ ಬಂಕಿಂಗ್ ಹ್ಯಾಮ್ ಫ್ಯಾಲೆಸ್ಬಂಕಿಂಗ್ ಹ್ಯಾಮ್ ಅರಮನೆ ಮುಂದೆ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ ಎನ್ನುವುದನ್ನು ಕಂಡ ಪೊಲೀಸರು ಇಬ್ಬರನ್ನು ಬಂದಿಸಿದ್ದಾರೆ. ನಂತರ ಚಿತ್ರತಂಡ ಹೋಗಿ ಇದು ಸಿನಿಮಾ ಚಿತ್ರೀಕರಣ ಎಂದು ತಿಳಿಸಿದ್ದಾರೆ. ಆಮೇಲೆ ಇಬ್ಬರು ಪೊಲೀಸರು ಬಿಡುಗಡೆ ಮಾಡಿದ್ದಾರೆ.

  ಈ ವಿಚಾರವನ್ನು ವಿಡಿಯೋ ಸಮೇತವಾಗಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಟ್ವಿಟ್ಟರ್ ನ ಮೂಲಕ ಶೇರ್ ಮಾಡಿದ್ದಾರೆ. ನಟಿ ಮಾನ್ವಿತಾ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ವಸಿಷ್ಠ ಹಾಗೂ ಮಾನ್ವಿತಾ ಮೇಷ್ಟ್ರ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದು ಇದ್ಕಾಗಿಯೇ ಲಂಡನ್ ಗೆ ತೆರೆಳಲಿದ್ದಾರೆ.

  ಸುಮಾರು 40 ದಿನಗಳ ಕಾಲ ಲಂಡನ್ ನಲ್ಲಿಯೇ ಸಿನಿಮಾತಂಡ ಉಳಿದುಕೊಳ್ಳಲಿದ್ದು. ಈಗಾಗಲೇ ಲಂಡನ್ ನ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಮಾನ್ವಿತಾ ಲಂಡನ್ ನಲ್ಲಿ ಡ್ಯಾನ್ಸ್ ಮಾಡಿರೋ ವಿಡಿಯೋಗಳನ್ನು ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಟ್ವಿಟ್ಟರ್ ಮೂಲಕ ಶೇರ್ ಮಾಡಿದ್ದರು.

  English summary
  London police arrested Vasishta Simha, Manvitha Harish. The crime was they were singing,dancing & making love in front of Buckingham palace.Later they released them

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X