»   » ಕಿಕ್ಕೇರಿಸುತ್ತಿದೆ ಪೂನಂ ಪಾಂಡೆಯ ಯೋಗಾಸನದ 'ಭಂಗಿ'

ಕಿಕ್ಕೇರಿಸುತ್ತಿದೆ ಪೂನಂ ಪಾಂಡೆಯ ಯೋಗಾಸನದ 'ಭಂಗಿ'

Posted By:
Subscribe to Filmibeat Kannada

ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನವನ್ನ ಆಚರಣೆ ಮಾಡಲಾಗಿದೆ. ರಾಜಕೀಯ ಗಣ್ಯರು, ಚಿತ್ರತಾರೆಯರು ಹೀಗೆ ಎಲ್ಲರೂ ಯೋಗ ದಿನವನ್ನ ಸಂಭ್ರಮಿಸಿದ್ದಾರೆ. ಅದೇ ರೀತಿ ವಿವಾದಾತ್ಮಕ ನಟಿ ಕಮ್ ಮಾಡೆಲ್ ಪೂನಂ ಪಾಂಡೆ ಕೂಡ ವಿಭಿನ್ನವಾಗಿ ಯೋಗ ದಿನವನ್ನ ಆಚರಿಸುವುದರ ಮೂಲಕ ಸುದ್ದಿಯಾಗಿದ್ದಾಳೆ.

ಹೌದು, ವಿಶ್ವ ಯೋಗ ದಿನದ ವಿಶೇಷವಾಗಿ ಆಕರ್ಷಿತ ಭಂಗಿಯಲ್ಲಿ ಕೂತು ಯೋಗ ಮಾಡುತ್ತಿರುವ ಫೋಟೋವನ್ನ ನಟಿ ಪೂನಂ ಪಾಂಡೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈಗ ಈ ಫೋಟೋ ಎಲ್ಲೆಡೆ ವೈರಲ್ ಆಗಿದ್ದು, ಸಿಕ್ಕಾಪಟ್ಟೆ ಕಾಮೆಂಟ್ ಗಳು ಹರಿದು ಬರುತ್ತಿದೆ.

Poonam Pandey Celebrates International Yoga Day 2017

ಕೆಂಪು ಬಣ್ಣದ ವಸ್ತ್ರ ತೊಟ್ಟಿರುವ ಪೂನಂ ಪಾಂಡೆ, ಹೆಗಲ ಮೇಲಿನ ಎರಡು ಸ್ಟ್ರಾಪ್ ಗಳನ್ನು ಇಳಿಯಬಿಟ್ಟು, ಅರ್ಧ ಎದೆ ಕಾಣುವಂತೆ ಪದ್ಮಾಸನ ಹಾಕಿ ಕುಳಿತಿರುವ ಭಂಗಿ ನೋಡುಗರಿಗೆ ಕಿಕ್ಕೇರಿಸುವಂತಿದೆ.

ಪ್ರತಿವರ್ಷವೂ ಯೋಗದಿನ ಆಚರಣೆ ಮಾಡುವ ಪೂನಂ ಪಾಂಡೆ ಒಂದಲ್ಲ ಒಂದು ರೀತಿಯಲ್ಲಿ ತನ್ನದೇ ಆದ ಸ್ಟೈಲ್ ನಲ್ಲಿ ಸೆಲೆಬ್ರೇಟ್ ಮಾಡ್ತಾರೆ. ಕಳೆದ ವರ್ಷ ಯೋಗ ಮಾಡುತ್ತಿರುವ ವಿಡಿಯೋ ಪೊಸ್ಟ್ ಮಾಡಿದ್ದರು. ಈಗ ಯೋಗ ಮಾಡುತ್ತಿರುವ ಫೋಟೋಶೂಟ್ ಮಾಡಿದ್ದಾರೆ.

English summary
On International Yoga Day, Actress Poonam Pandey Recently Shot for a Special Photoshoot and Celebrates International Yoga Day 2017.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada