ಸೀರೆಯಲ್ಲಿ ಶರ್ಮಿಳಾ ಮಾಂಡ್ರೆ: ಸಂಪ್ರದಾಯಸ್ಥ ಲುಕ್ ನೋಡಿ ಅಭಿಮಾನಿಗಳು ಫಿದಾ

''ಕಣ್ ಕಣ್ಣ ಸಲಿಗೆ...ಸಲಿಗೆ ಅಲ್ಲ ಸುಲಿಗೆ.......''ಎಂದು ಸ್ಯಾಂಡಲ್ ವುಡ್ ಅಭಿಮಾನಿಗಳ ಹೃದಯಸ್ಪರ್ಶಿಸಿದ್ದ ನಟಿ ಶರ್ಮಿಳಾ ಮಾಂಡ್ರೆ ಈಗ ಸೀರೆಯಲ್ಲಿ ಮಿಂಚುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಶರ್ಮಿಳಾ ಅವರು ಲೆಟೇಸ್ಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ. ಮಾಡ್ರನ್ ಆಗಿ ಹೆಚ್ಚು ಕಾಣಿಸಿಕೊಳ್ಳುವ ಶರ್ಮಿಳಾ ಅವರ ಸಂಪ್ರದಾಯಸ್ಥ ಲುಕ್ ಪಡ್ಡೆ ಹುಡುಗರ ಎದೆ ಝಲ್ ಎನಿಸುತ್ತಿದೆ.

ಶೂಟ್ ಸಮಯ ಎಂದು ಫೋಟೋಗಳನ್ನು ಹಂಚಿಕೊಂಡಿರುವ ಶರ್ಮಿಳಾ ಇದು ಯಾವ ವಿಶೇಷಕ್ಕಾಗಿ ಅಥವಾ ಯಾವ ಶೂಟ್‌ಗಾಗಿ ಎಂದು ಹೇಳಿಲ್ಲ.

Sharmila mandre Shares her stunning new look

ಅಂದ್ಹಾಗೆ, ಶರ್ಮಿಳಾ ಮಾಂಡ್ರೆ ಮೂರ್ನಾಲ್ಕು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೈಸೂರು ಮಸಲಾ, ಗಾಳಿಪಟ-2, ದಸರಾ ಸಿನಿಮಾದಲ್ಲಿ ಶರ್ಮಿಳಾ ಕಾಣಿಸಿಕೊಳ್ಳುತ್ತಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತವಾಗಿತ್ತು. ಈ ಪ್ರಕರಣದಲ್ಲಿ ನಟಿ ವಿರುದ್ಧ ಕೆಲವು ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಬಳಿಕ, ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್‌ನಲ್ಲೂ ಶರ್ಮಿಳಾ ಅವರ ಹೆಸರು ಚರ್ಚೆಗೆ ಬಂತು. ಆದ್ರೆ, ಅಧೀಕೃತವಾಗಿ ಎಲ್ಲಿಯೂ ಶರ್ಮಿಳಾ ಹೆಸರು ಬಂದಿಲ್ಲ.

Recommended Video

ಮಹಾನ್ ನಾಯಕ ಮೋದಿ ಪಾರ್ಟಿಯಲ್ಲಿ ನಾನು ಇರೋದೇ ಒಂದು ದೊಡ್ಡ ಹೆಮ್ಮೆ

More from Filmibeat

English summary
Kannada actress Sharmila mandre Shares her stunning new look.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X