»   » ಈ ವಿಡಿಯೋ ನೋಡಿ ನಗಬೇಕೋ, ನಡುಗಬೇಕೋ..ನೀವೇ ನಿರ್ಧರಿಸಿ

ಈ ವಿಡಿಯೋ ನೋಡಿ ನಗಬೇಕೋ, ನಡುಗಬೇಕೋ..ನೀವೇ ನಿರ್ಧರಿಸಿ

Posted By:
Subscribe to Filmibeat Kannada

ದಟ್ಟ ಕಾಡು, ಅದರಲ್ಲಿ 5 ಜನ. ದೆವ್ವ ಇದ್ಯೋ, ಇಲ್ವೋ ಅಂತ ಟೆಸ್ಟ್ ಮಾಡೋಕೆ ಒಂದು ಟಿಫನ್ ಬಾಕ್ಸ್....ಇಷ್ಟು ಹೇಳಿದ್ಮೇಲೆ ನಿಮಗೆ ಕನ್ನಡ ಸಿನಿಮಾ '6-5=2' ನೆನಪಾಗುತ್ತಲ್ವಾ.?

ಢಮಾರ್ ಅಂತ ಸೌಂಡ್ ನೊಂದಿಗೆ ಟಿಫನ್ ಬಾಕ್ಸ್ ಎರಡು ಹೋಳಾಗುವ '6-5=2' ಚಿತ್ರದ ಟ್ರೈಲರ್ ಸೂಪರ್ ಹಿಟ್ ಆಗಿತ್ತು. ಈಗ ಈ ಚಿತ್ರದ ಬಗ್ಗೆ ನಾವು ಹೇಳುತ್ತಿರುವುದಕ್ಕೆ ಕಾರಣ '6-5=WTF' ವಿಡಿಯೋ. [ಹೊಸ ಹುಚ್ಚು ವೆಂಕ್ಟನ ವಿಡಿಯೋ ಸಖತ್ ಬೊಂಬಾಟ್!]

'6-5=WTF' ವಿಡಿಯೋ ಬಗ್ಗೆ ನಾವು ಹೇಳುವ ಮುನ್ನ ಒಮ್ಮೆ '6-5=2' ಚಿತ್ರದ ಟ್ರೈಲರ್ ನೋಡ್ಬಿಡಿ.....


ಈ ಟ್ರೈಲರ್ ನೋಡಿ ನಿಮಗೆ ನಡುಕ ಬಂದಿರಬಹುದು. ಆದ್ರೆ, ಈಗ ನಾವು ತೋರಿಸುವುದಕ್ಕೆ ಹೊರಟಿರುವ '6-5=WTF' ವಿಡಿಯೋ ನೋಡಿದ್ರೆ, ನೀವು ನಗ್ತೀರೋ ಇಲ್ವೋ ನಮ್ಗೊತ್ತಿಲ್ಲ. ಆದ್ರೆ ನಡುಗುವುದಿಲ್ಲ ಅನ್ನೋದು ಮಾತ್ರ ಪಕ್ಕಾ.


Jumpcuts ಅನ್ನುವ ಯೂಟ್ಯೂಬ್ ವಾಹಿನಿ '6-5=2' ಚಿತ್ರದ ಟ್ರೈಲರ್ ನ ಅಣಕ ಮಾಡಿರುವ ಪರಿ ಇದು. ಈ ಹಿಂದೆ ಹುಚ್ಚ ವೆಂಕಟ್ ನ ಹುಚ್ಚಾವತಾರ ಮತ್ತು 'ಪಿಕೆ' ಹಾಗು 'ಡಿಕೆ' ಚಿತ್ರಗಳ ಬಗ್ಗೆ ಇದೇ ಜಂಪ್ ಕಟ್ಸ್ ಯದ್ವಾ ತದ್ವಾ ಕಾಲೆಳೆದಿತ್ತು. ಇದೀಗ '6-5=2' ಸರದಿ ಅಷ್ಟೆ.

English summary
Jumpcuts has created '6-5=WTF', Spoof of Kannada Movie '6-5=2'. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada