For Quick Alerts
  ALLOW NOTIFICATIONS  
  For Daily Alerts

  ರಮ್ಯಾಕೃಷ್ಣನ್ ಮಾಡಿದ್ದ ಆ ಪಾತ್ರದಂತಿರಬೇಕಂತೆ ಪ್ರಿಯಾಮಣಿ ಕನಸಿನ ಪಾತ್ರ!

  |

  ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸಿನಿಮಾರಂಗದಲ್ಲಿ ನಟಿಸುತ್ತಿರುವ ಪ್ರಿಯಾಮಣಿ ಸದ್ಯ ತಲೈವಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  ಕಂಗನಾ ರಣಾವತ್ ಜಯಲಲಿತಾ ಪಾತ್ರ ನಿರ್ವಹಿಸುತ್ತಿದ್ದು, ಪ್ರಿಯಾಮಣಿ ಶಶಿಕಲಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಅಸುರನ್ ತೆಲುಗು ರೀಮೇಕ್ ಸೇರಿದಂತೆ ಹಲವು ಚಿತ್ರಗಳಲ್ಲಿ ಪ್ರಿಯಾಮಣಿ ಕಾಣಿಸಿಕೊಳ್ಳುತ್ತಿದ್ದಾರೆ.

  'ತಲೈವಿ' ಸಿನಿಮಾದಲ್ಲಿ ಶಶಿಕಲಾ ಆದ ಸೌತ್ ನಟಿ'ತಲೈವಿ' ಸಿನಿಮಾದಲ್ಲಿ ಶಶಿಕಲಾ ಆದ ಸೌತ್ ನಟಿ

  ಮತ್ತೊಂದೆಡೆ 'ದಿ ಫ್ಯಾಮಿಲಿ ಮ್ಯಾನ್' ಎಂಬ ವೆಬ್ ಸೀರಿಸ್ ನಲ್ಲೂ ಬಣ್ಣ ಹಚ್ಚಿದ್ದಾರೆ. ಈ ಮಧ್ಯೆ ಪ್ರಿಯಾಮಣಿ ತಮ್ಮ ಕನಸಿನ ಪಾತ್ರದ ಬಗ್ಗೆಯೂ ಮಾತನಾಡಿದ್ದಾರೆ.


  ನಿಮ್ಮ ಕನಸಿನ ಪಾತ್ರ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿರುವ ಪ್ರಿಯಾಮಣಿ ''ರಜನಿಕಾಂತ್ ನಟಿಸಿದ್ದ ಪಡೆಯಪ್ಪಾ ಚಿತ್ರದಲ್ಲಿ ರಮ್ಯಾಕೃಷ್ಣನ್ ಮಾಡಿರುವ ನೀಲಾಂಬರಿ ಅಂತಹ ಪಾತ್ರ ಮಾಡಲು ಕಾಯುತ್ತಿದ್ದೇನೆ'' ಎಂದು ಹೇಳಿಕೊಂಡಿದ್ದಾರೆ.

  ಸಿನಿಮಾ ಗೆದ್ರೂ ನಟಿಯರಿಗೇನು ಉಪಯೋಗ ಇಲ್ಲ ಎಂದ ಪ್ರಿಯಾಮಣಿ ಸಿನಿಮಾ ಗೆದ್ರೂ ನಟಿಯರಿಗೇನು ಉಪಯೋಗ ಇಲ್ಲ ಎಂದ ಪ್ರಿಯಾಮಣಿ

  ''ನೆಗಿಟೀವ್ ಪಾತ್ರ ಮಾಡಬೇಕು ಎಂಬ ಆಸೆ. ಸಿನಿಮಾ ಪೂರ್ತಿ ಆ ಪಾತ್ರ ಇರಬೇಕು. ನಾನು ನೆಗಿಟೀವ್ ಪಾತ್ರದಲ್ಲಿ ನಟಿಸಿದ್ರೆ ಚೆನ್ನಾಗಿರುತ್ತೆ ಎಂಬ ಅಭಿಪ್ರಾಯ ಆಪ್ತರು ಹೇಳಿದ್ದಾರೆ'' ಎಂದು ತಮ್ಮ ಆಸೆ ಹೊರಹಾಕಿದ್ದಾರೆ.

  ಪ್ರಿಯಾಮಣಿ ಅವರ ಈ ಆಸೆಯನ್ನ ಕೇಳಿಸಿಕೊಂಡ ನಿರ್ಮಾಪಕ ಅಥವಾ ನಿರ್ದೇಶಕರು ಇಂತಹದೊಂದು ಪಾತ್ರ ನಿರ್ಮಿಸಬಹುದು.

  English summary
  South Actress Priyamani shares her dream role. she would like to play negative role like ramya krishnan, what she done in padayappa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X