For Quick Alerts
  ALLOW NOTIFICATIONS  
  For Daily Alerts

  ಯಶ್-ರಾಧಿಕಾ ಕೊನೆಯ ಚಿತ್ರಕ್ಕೆ ನಾಲ್ಕು ವರ್ಷದ ಸಂಭ್ರಮ

  |

  ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಒಟ್ಟಿಗೆ ನಟಿಸಿದ್ದ ಕೊನೆಯ ಚಿತ್ರ ಸಂತು ಸ್ಟ್ರೈಟ್ ಫಾರ್ವಡ್ ತೆರೆಕಂಡು ಇಂದಿಗೆ ನಾಲ್ಕು ವರ್ಷ ಆಗಿದೆ.

  ಸ್ಯಾಂಡಲ್‌ವುಡ್‌ನ ಹಿಟ್ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ಕಾಂಬಿನೇಷನ್‌ನಲ್ಲಿ ಬಂದಿದ್ದ ನಾಲ್ಕನೇ ಚಿತ್ರ ಇದಾಗಿತ್ತು. ಮದುವೆ ಮುನ್ನ ಇವರಿಬ್ಬರು ನಟಿಸಿದ್ದ ಕೊನೆಯ ಚಿತ್ರವೂ ಇದೇ ಆಗಿದೆ. ಈ ಸಿನಿಮಾದ ಆದ ಬಳಿಕವೇ ಯಶ್ ಮತ್ತು ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

  ವಿಡಿಯೋ: ಅಪ್ಪನಿಗೆ ಹೀಗಾ ಮಾಡೋದು ಯಶ್ ಪುತ್ರಿ ಐರಾವಿಡಿಯೋ: ಅಪ್ಪನಿಗೆ ಹೀಗಾ ಮಾಡೋದು ಯಶ್ ಪುತ್ರಿ ಐರಾ

  2016ರ ಅಕ್ಟೋಬರ್ 28 ರಂದು ಸಂತು ಸ್ಟ್ರೈಟ್ ಫಾರ್ವಡ್ ಬಿಡುಗಡೆಯಾಗಿತ್ತು. ಮಹೇಶ್ ರಾವ್ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಯಶ್, ರಾಧಿಕಾ, ಶ್ಯಾಮ್, ಸ್ನೇಹಾ ಆಚಾರ್ಯ, ಅನಂತ್ ನಾಗ್, ದೇವರಾಜ್, ತಿಲಕ್ ಸೇರಿದಂತೆ ಹಲವರು ನಟಿಸಿದ್ದರು.

  ಕೆ ಮಂಜು ನಿರ್ಮಾಣ ಮಾಡಿದ್ದ ಸಂತು ಸ್ಟ್ರೈಟ್ ಫಾರ್ವಡ್ ಚಿತ್ರಕ್ಕೆ ಹರಿಕೃಷ್ಣ ಸಂಗೀತ ಒದಗಿಸಿದ್ದರು. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿದ್ದ ಈ ಚಿತ್ರ ತಮಿಳಿನ 'ವಾಲು' ಸಿನಿಮಾದಿಂದ ಸ್ಪೂರ್ತಿಗೊಂಡಿತ್ತು.

  ಮತ್ತೆ ಶಾಲೆಗೆ ಸೇರಿದ ರಶ್ಮಿಕಾ ಮಂದಣ್ಣ | Pushpa | Allu Arjun | Filmibeat Kannada

  ಸಂತು ಸ್ಟ್ರೈಟ್ ಫಾರ್ವಡ್ ಚಿತ್ರಕ್ಕೂ ಮೊದಲೂ ಮೊಗ್ಗಿನ ಮನಸ್ಸು, ಡ್ರಾಮಾ, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಿನಿಮಾದಲ್ಲಿ ಯಶ್ ಮತ್ತು ರಾಧಿಕಾ ಒಟ್ಟಿಗೆ ಅಭಿನಯಿಸಿದ್ದರು.

  English summary
  Rocking star Yash and Radhika Pandit Strarrer Santhu Straight Forward Movie Completed 4 Years.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X