ಈ ಕ್ರಿಕೆಟ್ ತಂಡದಲ್ಲಿ ಸ್ಟಾರ್ ನಟಿಯೊಬ್ಬರಿದ್ದಾರೆ, ಯಾರೆಂದು ಗುರುತಿಸಿ?

ಕಾಲೇಜು ಮಟ್ಟದ ಮಹಿಳಾ ಕ್ರಿಕೆಟ್ ತಂಡದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಫೋಟೋದಲ್ಲಿ ಸೌತ್ ಇಂಡಸ್ಟ್ರಿಯ ಸ್ಟಾರ್ ನಟಿಯೊಬ್ಬರಿದ್ದಾರೆ.

ಹೌದು, ವಿಶಿಷ್ಟ ಪಾತ್ರಗಳ ಮೂಲಕ ಜನಮನ್ನಣೆ ಗಳಿಸಿಕೊಂಡಿರುವ ಕೀರ್ತಿ ಸುರೇಶ್ ಅವರ ಕಾಲೇಜು ದಿನಗಳ ಫೋಟೋ ಇದು. ತಮ್ಮ ಇನ್ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ಕೆಲವು ಹಳೆಯ ಹಾಗೂ ಅಪರೂಪದ ಚಿತ್ರಗಳನ್ನು ಹಂಚಿಕೊಂಡಿದ್ದು, ಈ ಫೋಟೋ ಸಹ ಒಂದು.

ಕೊನೆಯ ಸಾಲಿನಲ್ಲಿ ನಿಂತಿರುವವರ ಪೈಕಿ ಎಡಭಾಗದಿಂದ ಮೊದಲನೇಯವರು ನಟಿ ಕೀರ್ತಿ ಸುರೇಶ್. ಇನ್ನು ಈ ಫೋಟೋಗಳ ಜೊತೆ ಮತ್ತಷ್ಟು ಫೋಟೋಗಳು ವೈರಲ್ ಆಗಿದೆ. ತಾಯಿ ಜೊತೆಗಿನ ಫೋಟೋ, ಪದವಿ ಪಡೆದ ಸಂದರ್ಭ, ಕಾಲೇಜು ದಿನಗಳಲ್ಲಿ ಸ್ನೇಹಿತರೊಂದಿಗಿನ ಫೋಟೋ, ಮೇಕಪ್ ಇಲ್ಲದ ಫೋಟೋ ಹೀಗೆ ಕೀರ್ತಿ ಸುರೇಶ್ ಹಲವು ಫೋಟೋಗಳು ಗಮನ ಸೆಳೆಯುತ್ತಿದೆ.

Rare and Old Photo of Actress Keerthi Suresh

ಹಿರಿಯ ನಟಿ ಸಾವಿತ್ರಿ ಅವರ ಬಯೋಪಿಕ್ ಮಹಾನಟಿ ಚಿತ್ರದ ಅತ್ಯುತ್ತಮ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದರು. ವರ್ಸಟೈಲ್ ಪಾತ್ರಗಳೊಂದಿಗೆ ವಿಶೇಷವಾದ ಸಿನಿಮಾಗಳನ್ನು ಕೈಗೆತ್ತಿಕೊಳ್ಳುತ್ತಿರುವ ಕೀರ್ತಿ ಸುರೇಶ್ ಯಶಸ್ವಿ ನಟಿಯಾಗಿದ್ದಾರೆ.

Rare and Old Photo of Actress Keerthi Suresh

ಕೀರ್ತಿ ಸುರೇಶ್ ಪ್ರಸ್ತುತ ಗುಡ್ ಲಕ್ ಸಖಿ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಂಗ್ ದೇ ಸಿನಿಮಾ ಶೂಟಿಂಗ್ ಮುಗಿದಿದ್ದಾರೆ. ಮಹೇಶ್ ಬಾಬು ಜೊತೆ ಸರ್ಕಾರಿ ವಾರು ಪಾಟ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೂಪರ್ ಸ್ಟಾರ್ ರಜನಿ ನಟಿಸುತ್ತಿರುವ ಅಣ್ಣಾತ್ತೆ ಚಿತ್ರದಲ್ಲೂ ಕೀರ್ತಿ ಸುರೇಶ್ ಇದ್ದಾರೆ.

More from Filmibeat

English summary
South actress Keerthi Suresh shared some rare photos and old photo in instagram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X