ಎರಡನೇ ಮದುವೆಯಾದ ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು

ಟಾಲಿವುಡ್ ನ ಸೂಪರ್ ಹಿಟ್ ಸಿನಿಮಾಗಳ ನಿರ್ಮಾಪಕ ದಿಲ್ ರಾಜು ಎರಡನೇ ಮದುವೆ ಆಗಿದ್ದಾರೆ. 49 ವರ್ಷದ ದಿಲ್ ರಾಜು ವಿವಾಹ ನಿನ್ನೆ (ಫೆಬ್ರವರಿ 25) ನಡೆದಿದೆ.

ದಿಲ್ ರಾಜು ಎರಡನೇ ಪತ್ನಿ 30 ವರ್ಷದ ಒಬ್ಬ ಬ್ರಾಹ್ಮಣ ಹುಡುಗಿಯಾಗಿದ್ದಾರೆ. ಅವರ ಹೆಸರು ಸದ್ಯಕ್ಕೆ ರಿವೀಲ್ ಆಗಿಲ್ಲ. ಮದುವೆ ಕಾರ್ಯಕ್ರಮಕ್ಕೆ ಚಿತ್ರರಂಗದ ಯಾವುದೇ ಸ್ನೇಹಿತರಿಗೆ ಆಹ್ವಾನ ನೀಡಿರಲಿಲ್ಲ.

ದಿಲ್ ರಾಜು ಮೊದಲ ಪತ್ನಿ ಅನಿತಾ 2017 ರಲ್ಲಿ ನಿಧನರಾಗಿದ್ದರು. ಹೃದಯ ಸ್ತಂಭನದಿಂದ ವಿಧಿವಶರಾಗಿದ್ದರು. ಪತ್ನಿಯ ಅಗಲಿಕೆ ನಂತರ ಮೂರು ವರ್ಷ ಅದೇ ದುಃಖದಲ್ಲಿ ದಿಲ್ ರಾಜು ಇದ್ದರು. ಮತ್ತೊಂದು ಮದುವೆ ಆಗುವಂತೆ ಅವರ ಕುಟುಂಬ ಒತ್ತಾಯ ಮಾಡಿದ್ದು, ದಿಲ್ ರಾಜು ಒಪ್ಪಿಕೊಂಡಿದ್ದಾರೆ.

Dil Raju Gets Married For The Second Time

ದಿಲ್, ಆರ್ಯ, ಬೊಮ್ಮರಿಲೋ, ಬೃಂದಾವನಂ, ಸೀತಮ್ಮ ವಾಕಿಟ್ಲು ಸಿರಿಮಲ್ಲೆ ಚಿಟ್ಟು, ಫಿದಾ ಹೀಗೆ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

ದಿಲ್ ರಾಜು ಇತ್ತೀಚಿಗಷ್ಟೆ 'ಜಾನು' ಸಿನಿಮಾದ ನಿರ್ಮಾಣ ಮಾಡಿದ್ದರು. ಈ ಸಿನಿಮಾ '96' ತಮಿಳು ಸಿನಿಮಾದ ರಿಮೇಕ್ ಆಗಿದೆ.

More from Filmibeat

English summary
Telugu Producer Dil Raju Gets Married For The Second Time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X