Kannada»Movies»KGF: Chapter 2
  ಕೆಜಿಎಫ್: ಚಾಪ್ಟರ್ 2

  ಕೆಜಿಎಫ್: ಚಾಪ್ಟರ್ 2

  Release Date : 14 Apr 2022
  Watch Trailer
  3.5/5
  Critics Rating
  5/5
  Audience Review

  ಸಾರಾಂಶ - ನರಾಚಿ ಸಾಮ್ರಾಜ್ಯದ ದೊರೆ ಗರುಡನನ್ನು ಕೊಂದ ಮೇಲೆ ರಾಕಿಯ ಮುಂದಿನ ಪಯಣ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಮೂಡಿ ಬಂದಿದೆ. ರಾಕಿ ಮತ್ತು ಅಧೀರನ ಹೋರಾಟ ಮತ್ತು ಮುಂದೆ ರಾಕಿಯ ಅಂತ್ಯಕ್ಕೆ ಸ್ವತಃ ದೇಶದ ಪ್ರಧಾನಿಯೇ ವಾರಂಟ್ ಹೊರಡಿಸುವವರೆಗೆ ಚಿತ್ರದ ಕಥೆ ಸಾಗಲಿದೆ.

   

  ಕಥೆ

  ಕೆಜಿಎಫ್; ಚಾಪ್ಟರ್ 1'ನಲ್ಲಿ ರಾಕಿಭಾಯ್‌ಗೆ ಗರುಡನನ್ನು ಹೊಡೆಯಬೇಕೆನ್ನುವ ಸ್ಪಷ್ಟ ಗುರಿ ಇದೆ, ಅಲ್ಲಿ ರಾಕಿಭಾಯ್‌ಗೆ ಗರುಡನೊಬ್ಬನೇ ಎದುರಾಳಿ. ಆದರೆ ಒಮ್ಮೆ ಗರಡುನನ್ನು ಹೊಡೆದು ಕೆಜಿಎಫ್‌ನ ಚಿನ್ನದ ಭೂಮಿಯ ಒಡೆಯನಾದ ಮೇಲೆ ದುಶ್ಮನ್‌ಗಳ ಸಂಖ್ಯೆ ಹೆಚ್ಚಾಗುತ್ತದೆ. ಒಬ್ಬ ಕ್ರೂರಿ, ಒಬ್ಬ ಚಾಣಾಕ್ಷ, ಅಸೂಯೆ ತುಂಬಿದ ಹಳೆ ಗೆಳೆಯನೊಬ್ಬ, ಜೊತೆಗೆ ಇದ್ದು ರಾಕಿಭಾಯ್ ಪತನ ಬಯಸುವವನೊಬ್ಬ, ಒಬ್ಬಾಕೆ ಹಠವಾದಿ ಹೀಗೆ ಒಂದೊಂದು ಬಗೆಯ ವೈರಿಗಳು ರಾಕಿಭಾಯ್‌ ಮೇಲೆ ಒಬ್ಬೊಬ್ಬರಾಗಿ ಮುಗಿಬೀಳುತ್ತಾರೆ....

  • ಪ್ರಶಾಂತ್ ನೀಲ್
   Director/Story
  • ವಿಜಯ್ ಕಿರಗಂದುರ್
   Producer
  • ರವಿ ಬಸ್ರೂರ್
   Music Director
  • ಯಶ್
   Dialogues
  • ಭುವನ್ ಗೌಡ
   Cinematogarphy
  ಕೆಜಿಎಫ್: ಚಾಪ್ಟರ್ 2 ಟ್ರೈಲರ್
  • ಗಗನ ನೀ ವೀಡಿಯೋ ಸಾಂಗ್
  • ಗಗನ ನೀ ಲಿರಿಕಲ್ - ಕೆಜಿಎಫ್ ಚಾಪ್ಟರ್ 2
  • ಕೆಜಿಎಫ್ ಚಾಪ್ಟರ್ 2 ಟ್ರೇಲರ್
  • ತೂಫಾನ್ ಲಿರಿಕಲ್ ಸಾಂಗ್ - ಕೆಜಿಎಫ್ ಚಾಪ್ಟರ್ 2
  • ಕೆಜಿಎಫ್: ಛಾಪ್ಟರ್ 2 ಟೀಸರ್
  • ಕನ್ನಡ ಫಿಲ್ಮಿಬೀಟ್
   3.5/5
   ಸರಳವಾಗಿ ಹೇಳಬೇಕೆಂದರೆ, 'ಕೆಜಿಎಫ್ 1' ನಲ್ಲಿ ಏನೆಲ್ಲ ನೋಡಲು, ಅನುಭವಿಸಲು, ಖುಷಿಪಡಲು ಸಿಕ್ಕಿತ್ತೊ ಅದೆಲ್ಲ ದುಪ್ಪಟ್ಟಾದರೆ ಅದುವೇ 'ಕೆಜಿಎಫ್ 2'.
  • ವಿಜಯ ಕರ್ನಾಟಕ
   3.5/5
   ದೊಡ್ಡಮಟ್ಟದ ವಿಶುವಲ್ ಟ್ರೀಟ್ ಸಿಗುತ್ತದೆ. ನಿರ್ದೇಶಕರ ಆಶಯಕ್ಕೆ ತಕ್ಕಂತೆ ಸೊಗಸಾದ ಕೆಲಸ ನೀಡಿದ್ದಾರೆ ಛಾಯಾಗ್ರಾಹಕ ಭುವನ್ ಗೌಡ.
  • ಟಿವಿ9 ಕನ್ನಡ
   4/5
   ಕೆಜಿಎಫ್​ 2ನಲ್ಲಿ ಅದ್ದೂರಿತನ ಹೆಚ್ಚೇ ಇದೆ. ಪ್ರಶಾಂತ್ ನೀಲ್ ಅವರು ಸಣ್ಣಸಣ್ಣ ವಿಚಾರಕ್ಕೂ ಹೆಚ್ಚು ಒತ್ತುಕೊಟ್ಟು ಸಿನಿಮಾವನ್ನು ಸುಂದರ ಮೂರ್ತಿಯನ್ನಾಗಿ ಮಾಡಿದ್ದಾರೆ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X