Celebs»Tharun Sudhir
  ತರುಣ್ ಸುದೀರ್

  ತರುಣ್ ಸುದೀರ್

  Actor/Director/Story Writer
  ತರುಣ ಸುಧೀರ್ ಕನ್ನಡದ ಖ್ಯಾತ ಯುವ ನಿರ್ದೇಶಕ ಮತ್ತು ನಟ. ಇವರು ಕನ್ನಡದ ಖ್ಯಾತ ಖಳನಟ ದಿವಂಗತ ಸುಧೀರ್ ರವರ ಪುತ್ರ. ಹಿರಿಯ ಸಹೋದರ ನಂದ ಕಿಶೋರ್ ದಾರಿಯಲ್ಲಿಯೇ ಇವರು ಕೂಡ ಚಿತ್ರಗಳ ನಿರ್ದೇಶನದಲ್ಲಿ ತೊಡಗಿದ್ದಾರೆ. ನಟನಾಗಿ ನವಗ್ರಹ, ಜೊತೆ ಜೊತೆಯಲ್ಲಿ, ಪರಸಂಗ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.... ReadMore
  Famous For

  ತರುಣ ಸುಧೀರ್ ಕನ್ನಡದ ಖ್ಯಾತ ಯುವ ನಿರ್ದೇಶಕ ಮತ್ತು ನಟ. ಇವರು ಕನ್ನಡದ ಖ್ಯಾತ ಖಳನಟ ದಿವಂಗತ ಸುಧೀರ್ ರವರ ಪುತ್ರ. ಹಿರಿಯ ಸಹೋದರ ನಂದ ಕಿಶೋರ್ ದಾರಿಯಲ್ಲಿಯೇ ಇವರು ಕೂಡ ಚಿತ್ರಗಳ ನಿರ್ದೇಶನದಲ್ಲಿ ತೊಡಗಿದ್ದಾರೆ.

  ನಟನಾಗಿ ನವಗ್ರಹ, ಜೊತೆ ಜೊತೆಯಲ್ಲಿ, ಪರಸಂಗ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ದ್ವಾರಕೀಶ್ ರವರ ನಿರ್ಮಾಣದಲ್ಲಿ ಮೂಡಿಬಂದ ಚೌಕ ಚಿತ್ರದ ಮೂಲಕ ನಿರ್ದೇಶನಕ್ಕಿಳಿದರು. ಇದೇ ಚಿತ್ರದಲ್ಲಿ ರಾಬರ್ಟ್ ಪಾತ್ರ ಮಾಡಿದ್ದ ದರ್ಶನ್ ರವರಿಗೆ ಅದೇ ಹೆಸರಿನ ಚಿತ್ರವನ್ನು ಪ್ರಸ್ತುತ ನಿರ್ದೇಶಿಸುತ್ತಿದ್ದಾರೆ.

  Read More
  • ಗುರು ಶಿಷ್ಯರು ಸಿನಿಮಾದ ಟ್ರೇಲರ್
  • ಗುರುಗಳು ನಮ್ಮ ಗುರುಗಳು ಲಿರಿಕಲ್ ವಿಡಿಯೋ ಸಾಂಗ್-ಗುರು ಶ..
  • ನಿನ್ನ ಎದುರಲಿ ಲಿರಿಕಲ್ ವೀಡಿಯೋ ಸಾಂಗ್ - ರಾಬರ್ಟ್
  • ಬಾ ಬಾ ನಾ ರೆಡಿ ಫುಲ್ ವೀಡಿಯೋ ಸಾಂಗ್ - ರಾಬರ್ಟ್
  • ರಾಬರ್ಟ್- ಜೈ ಶ್ರೀರಾಮ್ ವೀಡಿಯೋ ಸಾಂಗ್
  • ರಾಬರ್ಟ್ ಡೈರೀಸ್ - ಮೇಕಿಂಗ್ ಎಪಿಸೋಡ್ 01
  ತರುಣ್ ಸುದೀರ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X