Celebs»Radhika Kumaraswamy
  ರಾಧಿಕಾ ಕುಮಾರಸ್ವಾಮಿ

  ರಾಧಿಕಾ ಕುಮಾರಸ್ವಾಮಿ

  (aka) ಕುಟ್ಟಿ ರಾಧಿಕಾ,
  Actress/Producer
  Born : 11 Nov 1986
  Birth Place : ಬೆಂಗಳೂರು
  ರಾಧಿಕಾ ಕುಮಾರಸ್ವಾಮಿ ಕನ್ನಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ನಟಿ ಮತ್ತು ನಿರ್ಮಾಪಕಿ. ಇವರು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ವಿವಾಹವಾಗಿದ್ದಾರೆ. 1986 ನವೆಂಬರ್ 1 ರಂದು ಮಂಗಳೂರಿನಲ್ಲಿ ಬಿಲ್ಲವ (ಪೂಜಾರಿ) ಕುಟುಂಬದಲ್ಲಿ ಜನಿಸಿದರು. ವೈವಾಹಿಕ ಜೀವನ... ReadMore
  Famous For

  ರಾಧಿಕಾ ಕುಮಾರಸ್ವಾಮಿ ಕನ್ನಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ನಟಿ ಮತ್ತು ನಿರ್ಮಾಪಕಿ. ಇವರು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ವಿವಾಹವಾಗಿದ್ದಾರೆ.1986 ನವೆಂಬರ್ 1 ರಂದು ಮಂಗಳೂರಿನಲ್ಲಿ ಬಿಲ್ಲವ (ಪೂಜಾರಿ) ಕುಟುಂಬದಲ್ಲಿ ಜನಿಸಿದರು.

  ವೈವಾಹಿಕ ಜೀವನ

  ಹದಿನಾಲ್ಕನೇ ವಯಸ್ಸಿನಲ್ಲಿ ರತನ್ ಕುಮಾರ್ ಎಂಬುವವರ ಜೊತೆ ಕಟೀಲಿನ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಬಾಲ್ಯ ವಿವಾಹವಾಯಿತು.ಇವರು 2002 ಆಗಸ್ಟ್‍ ನಲ್ಲಿ ಹೃದಯಾಘಾತದಿಂದ ನಿಧನರಾದರು. 2006 ರಲ್ಲಿ ಕುಮಾರಸ್ವಾಮಿಯವರೊಂದಿಗೆ ವಿವಾಹವಾದ ರಾಧಿಕಾರಿಗೆ ಶಮಿಕಾ ಎಂಬ ಪುತ್ರಿಯಿದ್ದಾಳೆ. 2010 ರಲ್ಲಿ ಈ ವಿಷಯವನ್ನು ಸಾರ್ವಜನಿಕಗೊಳಿಸಿದರು.

  Read More

  • ರವಿ ಬೋಪಣ್ಣ ಟ್ರೇಲರ್
  • ಅಣ್ಣ ತಂಗಿ - ಅಣ್ಣ ನಮ್ಮವನಾದರೂ ವೀಡಿಯೋ ಸಾಂಗ್
  • ಅಣ್ಣ ತಂಗಿ ವೀಡಿಯೋ ಸಾಂಗ್
  ರಾಧಿಕಾ ಕುಮಾರಸ್ವಾಮಿ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X