For Quick Alerts
  ALLOW NOTIFICATIONS  
  For Daily Alerts

  ವಕೀಲರ ಬಗ್ಗೆ Public TV ರಂಗನಾಥ್ ಏನ್ ಹೇಳ್ತಾರೆ?

  By Srinath
  |
  ಬೆಂಗಳೂರು, ಮಾ. 3: ಕರಾಳ ಶುಕ್ರವಾರ ವಕೀಲರ ಮೊದಲ ಏಟು ಬಿದ್ದಿದ್ದು Public TV ನ್ಯೂಸ್ ಚಾನೆಲಿನ ನಾಗೇಶ್ ಮೇಲೆ. ಹಾಗಾದರೆ, ಇಡೀ ವಕೀಲರ ಈ ದುಂಡಾವರ್ತನೆ ಬಗ್ಗೆ ಪಬ್ಲಿಕ್ ಟಿವಿ ಎಚ್ಆರ್ ರಂಗನಾಥ್ ಏನನ್ನುತ್ತಾರೆ? ಓದಿ...

  * ವಕೀಲರ ಪೈಕಿ ನೂರಾರು ನಿರುದ್ಯೋಗಿಗಳಿದ್ದಾರೆ. ಅವರ ಹತ್ತಿರ ಕಾಸು-ಕೇಸು ಎರಡೂ ಇರೋಲ್ಲ. ಕೋಟ್ ಹಾಕಿಕೊಂಡು ಕೋರ್ಟ್ ಹತ್ತಿರ ತಿರುಗ್ತಾ ಇರ್ತಾರೆ. ಅಂತಹವರ ಸಂಖ್ಯೆ ಜಾಸ್ತಿ ಆಗ್ತಾ ಇದೆ. ಅಂತಹ ನಿರುದ್ಯೋಗಿಗಳ ಆಕ್ರೋಶ ಇದಾಗಿದೆ.
  * ಮತ್ತಷ್ಟು ವಕೀಲರಿಗೆ ವಕಾಲತ್ತಿನಿಂದ ಆಗಬೇಕಾದ್ದು ಏನಿಲ್ಲ. ಅವರಿಗೆ ಆಸ್ತಿ, ಪಾಸ್ತಿ ಬೇಕಾದಷ್ಟಿದೆ. ಲಾ ಓದಿಕೊಂಡು ದಿನಾ ಕೋರ್ಟ್ ಹತ್ತಿರ ಬಂರ್ತಿರ್ತಾರೆ. ಅಂತವರು ಈ ಆಕ್ರೋಶದಲ್ಲ್ಲಿ ಸೇರಿಕೊಳ್ಳುತ್ತಾರೆ.
  * ದೊಡ್ಡ ಸಂಖ್ಯೆಯ ವಕೀಲರು ಒಂದಲ್ಲ ಒಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಪರಸ್ಪರ ಗುಂಪುಗಳು, ವೈಷಮ್ಯ, ರಾಜಕೀಯ ಬೆಳವಣಿಗೆಗಳೂ ವಕೀಲರನ್ನು ಪ್ರಚೋದಿಸುತ್ತವೆ.
  * ವಕೀಲರ ಪರ ವಕಾಲತ್ತಿಗೆ ಯಾರೂ ಇರಲಿಲ್ಲ. ಯಾವ ಚಾನೆಲ್ ಗಳಿಗೂ ಯಾರೂ ಬರೋ ಸ್ಥಿತಿಯಲ್ಲಿ ಇರಲಿಲ್ಲ. ಎಲ್ಲಾ ಟಿವಿಗಳಲ್ಲೂ ತಮ್ಮನ್ನು ರೆಡ್ ಮಾರ್ಕ್ ನಲ್ಲಿ ತೋರಿಸಿ ಛೀಮಾರಿ ಹಾಕುತ್ತಿದ್ದುದನ್ನು ವಕೀಲರು ತೆಪ್ಪಗೆ ಸಹಿಸಿಕೊಳ್ಳಬೇಕಾಯ್ತು.

  English summary
  On a lawless-day in Bangalore on Mar 2 advocates attacked mediamen. Public TV Camaraman Nagesh was the first to hit by unruly lawyers. Here is Public TV Chief, Senior Journalist HR Ranganath's commnet.
  Saturday, March 3, 2012, 9:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X