ಸಮಯ ನ್ಯೂಸ್ 30 ನಿಮಿಷ ಕಾರ್ಯಕ್ರಮ ಸ್ಥಗಿತ

ಟಿವಿ ವಾಹಿನಿಯೊಂದು ತನ್ನ ಎಲ್ಲ ಕಾರ್ಯಕ್ರಮಗಳನ್ನು 30 ನಿಮಿಷ ಸ್ಥಗಿತಗೊಳಿಸಿ ಪ್ರತಿಭಟಿಸಿದ್ದು ವಿಶ್ವದಲ್ಲೇ ಪ್ರಥಮ ಎನ್ನಲಾಗಿದೆ. ಇನ್ನುಳಿದಂತೆ ರಾಜ್ಯದ ಎಲ್ಲಾ ಸುದ್ದಿ ವಾಹಿನಿಗಳು ಕಪ್ಪು ಬಣ್ಣ ಪ್ರದರ್ಶಿಸುವ ಮೂಲಕ ಪ್ರತಿಭಟಿಸಿದವು. ಸುವರ್ಣ ನ್ಯೂಸ್ ಚಾನಲ್ ಸಿಬ್ಬಂದಿ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದರು.
ಹಾಗೆಯೇ ಉಳಿದ ಎಲ್ಲಾ ಸುದ್ದಿ ವಾಹಿಗಳು ಸ್ಪಲ್ಪ ಸಮಯ ತಮ್ಮ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿ ಪ್ರತಿಭಟಿಸಿದವು. ನಾಗರಿಕ ಸಮಾಜ ತಲೆತಗ್ಗಿಸುವಂತಹ ಈ ರೀತಿಯ ಕೃತ್ಯ ಖಂಡನೀಯ. ವರದಿಗಾರಿಕೆಗಾಗಿ ತೆರಳಿದ್ದ ಮಾಧ್ಯಮದವರ ಮೇಲೆ ಅಪ್ರಚೋದಕ ದಾಳಿ ಮಾಡಿರುವ ವಿರುದ್ಧ ಇಡೀ ರಾಜ್ಯದಾದ್ಯಂತ ಪ್ರತಿಭಟನೆ ವ್ಯಕ್ತವಾಗಿದೆ. (ಒನ್‌ಇಂಡಿಯಾ ಕನ್ನಡ)
More from Filmibeat
English summary
Samaya news channel protests in different way against lawyers attack media persons outside Bangalore city civil court on 2nd March. The channel stopped all its programs 30 minutes.


Click it and Unblock the Notifications











