»   » ಅಯ್ಯಮ್ಮ ಕಥೆ ಯಾಕ್ ಕೇಳ್ತೀರಾ.? ಅಯ್ಯಯ್ಯಪ್ಪ..!!

ಅಯ್ಯಮ್ಮ ಕಥೆ ಯಾಕ್ ಕೇಳ್ತೀರಾ.? ಅಯ್ಯಯ್ಯಪ್ಪ..!!

Posted By:
Subscribe to Filmibeat Kannada

ಕಳೆದ ವಾರ 'ಬಿಗ್ ಬಾಸ್' ಮನೆಯಿಂದ ಹೊರ ಹೋಗುವ ಮುನ್ನ ಕಾಮಿಡಿ ನಟ ಮಿತ್ರ, ಕ್ರಿಕೆಟರ್ ಅಯ್ಯಪ್ಪಗೆ ಒಂದು ವಿಚಿತ್ರ ಶಿಕ್ಷೆ ನೀಡಿದ್ದರು.

'ಬಿಗ್ ಬಾಸ್' ನೀಡಿದ ವಿಶೇಷ ಅಧಿಕಾರದ ಅನುಸಾರ 'ಮಹಿಳೆ ವೇಷ ಧರಿಸಿ, ಮಹಿಳೆಯಂತೆ ವರ್ತಿಸುವ ಪುರುಷ ಸದಸ್ಯ'ರನ್ನಾಗಿ ಅಯ್ಯಪ್ಪ ರವರನ್ನ ಮಿತ್ರ ಆಯ್ಕೆ ಮಾಡಿದರು.

Bigg Boss Kannada 3 - Aiyappa becomes Aiyamma

ಅದರಂತೆ, ಮಹಿಳೆ ವೇಷಭೂಷಣ ಧರಿಸಿ, ನಟಿ ಪೂಜಾ ಗಾಂಧಿಯಿಂದ ಮೇಕಪ್ ಮಾಡಿಸಿಕೊಂಡು, ಗೌತಮಿಯಿಂದ ಕ್ಯಾಟ್ ವಾಕ್ ಪಾಠ ಕಲಿತು 'ಬಿಗ್ ಬಾಸ್' ಮನೆಯಲ್ಲಿ ಬಳಕುವ ಬಳ್ಳಿಯಂತೆ ಅಯ್ಯಪ್ಪ ಓಡಾಡಿಕೊಂಡಿದ್ದಾರೆ.[ಕ್ರಿಕೆಟರ್ ಅಯ್ಯಪ್ಪಗೆ ಮಿತ್ರ ನೀಡಿದ ವಿಶಿಷ್ಟ ಶಿಕ್ಷೆ!]

ಕ್ಯಾಪ್ಟನ್ ಆಗಿರುವ ಚಂದನ್, ಅಯ್ಯಪ್ಪರನ್ನ ರೇಗಿಸುವುದರಲ್ಲಿ ಬಿಜಿಯಾಗಿದ್ದರೆ, ಇತ್ತ ಅಯ್ಯಪ್ಪ ಜೊತೆ ಗೌತಮಿ ಮಾತುಕತೆ ನಡೆಸುವುದು ಪೂಜಾ ಗಾಂಧಿಗಂತೂ ಇಷ್ಟವೇ ಇಲ್ಲ.

ನಿಜ ಜೀವನದಲ್ಲಿ ಕ್ರಿಕೆಟರ್ ಆಗಿದ್ದರೂ, ಅಯ್ಯಪ್ಪ ಮೇಕಪ್ ಧರಿಸಿ 'ಮಹಿಳೆ'ಯಂತೆ ವರ್ತಿಸುತ್ತಿರುವುದು ನಿಮಗೆ ಮಜಾ ನೀಡಿದ್ಯಾ....ನಿಮ್ಮ ಅಭಿಪ್ರಾಯ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ....

English summary
Because of Actor Mitra's choice, Aiyappa is trying hard to be Aiyamma in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada