For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್-3' - ಈ ನಾಲ್ವರ ಭವಿಷ್ಯ ನಿಮ್ಮ ಕೈಯಲ್ಲಿದೆ.!

  By Harshitha
  |

  'ಬಿಗ್ ಬಾಸ್-3' ಗ್ರ್ಯಾಂಡ್ ಫಿನಾಲೆ ವಾರಕ್ಕೆ ದಿನಗಣನೆ ಶುರುವಾಗಿದೆ. ನೋಡ ನೋಡುತ್ತಲೇ ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್-3' 85 ದಿನಗಳನ್ನ ಪೂರೈಸಿದೆ.

  85 ದಿನಗಳ ಕಾಲ 'ಬಿಗ್ ಬಾಸ್' ಮನೆಯಲ್ಲಿದ್ದು ನಿಮ್ಮನ್ನೆಲ್ಲಾ ರಂಜಿಸಿರುವ ನಟಿ ಶ್ರುತಿ, ನಟ ಚಂದನ್, ಕ್ರಿಕೆಟರ್ ಅಯ್ಯಪ್ಪ ಮತ್ತು ಆಂಕರ್ ರೆಹಮಾನ್ ಈ ವಾರ ಡೇಂಜರ್ ಝೋನ್ ನಲ್ಲಿದ್ದಾರೆ. ['ಬಿಗ್ ಬಾಸ್-3' ಫೈನಲ್ ಗೆ ಎಂಟ್ರಿ ಪಡೆದ ಪೂಜಾ ಗಾಂಧಿ, ಆನಂದ್!]

  ಇವರಲ್ಲಿ ನೀವು ಬಚಾವ್ ಮಾಡುವ 'ಬಿಗ್ ಬಾಸ್' ಮನೆ ಸದಸ್ಯರು ಸೀದಾ ಫೈನಲ್ ತಲುಪುತ್ತಾರೆ. ಈಗಾಗಲೇ ನಟಿ ಪೂಜಾ ಗಾಂಧಿ ಮತ್ತು ಮಾಸ್ಟರ್ ಆನಂದ್ ಫಿನಾಲೆ ವಾರಕ್ಕೆ ಎಂಟ್ರಿ ಪಡೆದಾಗಿದೆ. ಮುಂದೆ ಓದಿ.....

  ಕ್ಯಾಪ್ಟನ್ ಆಗಿ ಮೊದಲ ಫೈನಲಿಸ್ಟ್ ಆದ ಪೂಜಾ ಗಾಂಧಿ

  ಕ್ಯಾಪ್ಟನ್ ಆಗಿ ಮೊದಲ ಫೈನಲಿಸ್ಟ್ ಆದ ಪೂಜಾ ಗಾಂಧಿ

  ಈ ವಾರ ಕ್ಯಾಪ್ಟನ್ ಆಗಿರುವ ನಟಿ ಪೂಜಾ ಗಾಂಧಿ 'ಬಿಗ್ ಬಾಸ್-3' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ವಾರದ ಮೊದಲ ಸ್ಪರ್ಧಿ. ['ಜೋಡಿ ನಂ.1' ಆದ ಅಯ್ಯಪ್ಪ-ಪೂಜಾ; ಕಿಟ್ಟಿಗೆ ಕಿರಿಕಿರಿ, ಗೌತಮಿಗೆ ಪಿರಿಪಿರಿ!]

  ಮಾಸ್ಟರ್ ಆನಂದ್ ಎರಡನೇ ಫೈನಲಿಸ್ಟ್!

  ಮಾಸ್ಟರ್ ಆನಂದ್ ಎರಡನೇ ಫೈನಲಿಸ್ಟ್!

  ನಾಮಿನೇಷನ್ ಪ್ರಕ್ರಿಯೆಯಿಂದ ಸೇಫ್ ಆದ ಮಾಸ್ಟರ್ ಆನಂದ್ ಕೂಡ ಗ್ರ್ಯಾಂಡ್ ಫಿನಾಲೆ ವಾರಕ್ಕೆ ಎಂಟ್ರಿ ಪಡೆದಿದ್ದಾರೆ. [ಅಯ್ಯಪ್ಪಗೆ ಕಪಾಳ ಮೋಕ್ಷ ಮಾಡಬೇಕಂತೆ ಪೂಜಾ ಗಾಂಧಿ!]

  ಶ್ರುತಿಗೆ ಅಡ್ಡಗಾಲು ಹಾಕಿದ ಪೂಜಾ ಗಾಂಧಿ

  ಶ್ರುತಿಗೆ ಅಡ್ಡಗಾಲು ಹಾಕಿದ ಪೂಜಾ ಗಾಂಧಿ

  ಕ್ಯಾಪ್ಟನ್ ಆದ ನಟಿ ಪೂಜಾ ಗಾಂಧಿ ನೇರವಾಗಿ ನಟಿ ಶ್ರುತಿ ರವರನ್ನ ನಾಮಿನೇಟ್ ಮಾಡಿದರು.

  ರೆಹಮಾನ್ ಅಯ್ಕೆ?

  ರೆಹಮಾನ್ ಅಯ್ಕೆ?

  ನಟ ಚಂದನ್ ಮತ್ತು ಅಯ್ಯಪ್ಪ ರನ್ನ ರೆಹಮಾನ್ ನಾಮಿನೇಟ್ ಮಾಡಿದರು.

  ಚಂದನ್ ನಾಮಿನೇಷನ್

  ಚಂದನ್ ನಾಮಿನೇಷನ್

  ರೆಹಮಾನ್ ಮತ್ತು ಅಯ್ಯಪ್ಪ ರನ್ನ ಚಂದನ್ ನಾಮಿನೇಟ್ ಮಾಡಿದರು.

  ಸ್ಮಾರ್ಟ್ ಆನಂದ್!

  ಸ್ಮಾರ್ಟ್ ಆನಂದ್!

  ಎಲ್ಲರಂತೆ ಚಂದನ್ ಮತ್ತು ಅಯ್ಯಪ್ಪ ಹೆಸರನ್ನ ಆನಂದ್ ಆಯ್ಕೆ ಮಾಡಿದರು.

  ಅಯ್ಯಪ್ಪ ಚಾಯ್ಸ್?

  ಅಯ್ಯಪ್ಪ ಚಾಯ್ಸ್?

  ಚಂದನ್ ಮತ್ತು ರೆಹಮಾನ್ ರನ್ನ ಅಯ್ಯಪ್ಪ ನಾಮಿನೇಟ್ ಮಾಡಿದರು.

  ಹಳೇ ಕಾರಣ ಕೊಟ್ಟ ಶ್ರುತಿ!

  ಹಳೇ ಕಾರಣ ಕೊಟ್ಟ ಶ್ರುತಿ!

  ಟಾಸ್ಕ್ ವಿಚಾರವಾಗಿ ಅದೇ ಹಳೇ ಕಾರಣ ಕೊಡುತ್ತಾ ನಟಿ ಶ್ರುತಿ ಅಯ್ಯಪ್ಪ ಮತ್ತು ರೆಹಮಾನ್ ರನ್ನ ನಾಮಿನೇಟ್ ಮಾಡಿದರು.

  ನಾಲ್ವರು ನಾಮಿನೇಟ್

  ನಾಲ್ವರು ನಾಮಿನೇಟ್

  ಅತಿ ಹೆಚ್ಚು ವೋಟ್ ಪಡೆದ ಅಯ್ಯಪ್ಪ, ಚಂದನ್, ರೆಹಮಾನ್ ಮತ್ತು ನಟಿ ಶ್ರುತಿ ಈ ವಾರ ನಿಮ್ಮ ಎಸ್.ಎಂ.ಎಸ್ ನಿರೀಕ್ಷೆಯಲ್ಲಿದ್ದಾರೆ. ಈ ನಾಲ್ವರ ಪೈಕಿ ನೀವು ಯಾರ ಪರ ಎಸ್.ಎಂ.ಎಸ್ ಹಾಕ್ತೀರೋ, ಅವರು ಸೇಫ್ ಆಗಿ ಫೈನಲ್ ತಲುಪುತ್ತಾರೆ. ನಾಲ್ವರ ಭವಿಷ್ಯ ನಿಮ್ಮ ಕೈಯಲ್ಲಿದೆ. ಯೋಚನೆ ಮಾಡಿ...ವೋಟ್ ಮಾಡಿ....

  ನಿಮ್ಮ ಆಯ್ಕೆ ನಮಗೆ ತಿಳಿಸಿ...

  ನಿಮ್ಮ ಆಯ್ಕೆ ನಮಗೆ ತಿಳಿಸಿ...

  ಅಯ್ಯಪ್ಪ, ಚಂದನ್, ರೆಹಮಾನ್ ಮತ್ತು ನಟಿ ಶ್ರುತಿ ಪೈಕಿ ನೀವು ಯಾರನ್ನ ಸೇಫ್ ಮಾಡುತ್ತೀರಾ ಅಂತ ನಮಗೆ ತಿಳಿಸಿ. ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ....

  English summary
  Kannada Actress Shruthi, Rehman, Aiyappa and Chandan are nominated for this week's elimination. Read the article to know who nominated whom on Day 85 in 'Bigg Boss Kannada 3'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X