»   » 'ನಾಲಾಯಕ್' ಜೊತೆ ಶೋಗೆ ಹೋಗಿದ್ದಕ್ಕೆ ದರ್ಶನ್ ಗೆ ಕ್ಷಮೆ ಕೇಳಿದ ಪ್ರಥಮ್.!

'ನಾಲಾಯಕ್' ಜೊತೆ ಶೋಗೆ ಹೋಗಿದ್ದಕ್ಕೆ ದರ್ಶನ್ ಗೆ ಕ್ಷಮೆ ಕೇಳಿದ ಪ್ರಥಮ್.!

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ 'ಬಿಗ್ ಬಾಸ್' ಸಂಜನಾ 'ಬಿಲ್ಡಪ್' ಅಂತ ಕರೆದಿರುವುದೇ ಇಂದು ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.

  'ಬಾತ್ ರೂಂ' ಸಂಜನಾ ವಿರುದ್ಧ ದಂಗೆ ಎದ್ದ ದರ್ಶನ್ ಫ್ಯಾನ್ಸ್.!

  ''ದೂಸ್ರಾ ಮಾತಾಡದೆ ದರ್ಶನ್ ರವರನ್ನ ಸಂಜನಾ ಕ್ಷಮೆ ಕೇಳಬೇಕು'' ಎಂದು 'ಡಿ' ಬಾಸ್ ಫ್ಯಾನ್ಸ್ ಆಗ್ರಹಿಸುತ್ತಿದ್ದಾರೆ. ಹೀಗಿರುವಾಗಲೇ, ದರ್ಶನ್ ರವರನ್ನ 'ಒಳ್ಳೆ ಹುಡುಗ' ಪ್ರಥಮ್ ಕ್ಷಮೆ ಯಾಚಿಸಿದ್ದಾರೆ.

  ದರ್ಶನ್ ಗೆ 'ಬಿಲ್ಡಪ್' ಅಂತ ಕರೆದು ದೊಡ್ಡ ಎಡವಟ್ಟು ಮಾಡಿಕೊಂಡ ಸಂಜನಾ.!

  ''ನಾಲಾಯಕ್' ಸಂಜನಾ ಜೊತೆ ಕಾರ್ಯಕ್ರಮಕ್ಕೆ ಹೋಗಿದ್ದಕ್ಕೆ ದಯವಿಟ್ಟು ಕ್ಷಮಿಸಿ ದರ್ಶನ್ ಸರ್'' ಎಂದು ಪ್ರಥಮ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಮುಂದೆ ಓದಿರಿ....

  ಕ್ಷಮಿಸಿ ದರ್ಶನ್ ಸರ್....

  ''ಎಲ್ಲಾ challenging ಅಭಿಮಾನಿಗಳಿಗೆ ಕ್ಷಮೆ ಕೋರುತ್ತಿರುವೆ.... ಕ್ಷಮಿಸಿ ದರ್ಶನ್ ಸರ್.... ನಿಮಗೆ ಅಗೌರವ ಮಾಡಿದ ನಾಲಯಕ್ ಜೊತೆಯಲ್ಲಿ ಕಾರ್ಯಕ್ರಮಕ್ಕೆ ಹೋಗಿದ್ದಕ್ಕೆ....ಈಗಲೂ ಸ್ಕ್ರೀನ್ ಶೇರ್ ಮಾಡ್ತಾ ಇರೋದಕ್ಕೆ ನಾಚಿಕೆ ನನ್ನ ಬಗ್ಗೆಯೇ ಇದೆ. ನಾನು ಈ ಕಾರಣಕ್ಕೆ ಆ ಹೆಣ್ಣಿನ ರೂಪದಲ್ಲಿರೋ ಕಸದ ಜೊತೆ ಸ್ಕ್ರೀನ್ ಶೇರ್ ಮಾಡೋಕೆ ಹಿಂಸೆ'' ಎಂದು ತಮ್ಮ ಫೇಸ್ ಬುಕ್ ಪುಟದಲ್ಲಿ ಪ್ರಥಮ್ ಬರೆದುಕೊಂಡಿದ್ದಾರೆ.

  'ಹೀಲ್ಸ್ ಚಪ್ಪಲಿ ಹಾಕೊಂಡ್ರೂ, 'ಡಿ' ಬಾಸ್ ಹೈಯ್ಟ್ ಗೆ ಬರಲ್ಲ, ಬಿಲ್ಡಪ್ ಅಂತಿಯಾ?'

  ಗಿಮಿಕ್ ಮಾಡೋದು ಸುಲಭ

  ''ತುಂಬಾ ಸುಲಭ ಸಾಧಕರ ಹೆಸರನ್ನು ಗಿಮಿಕ್ ಗೆ ಬಳಸೋದು.... Actually 'ಸೂಪರ್ ಟಾಕ್ ಟೈಮ್' ಮುಗಿದ ಮೇಲೆ ಒಬ್ಬರು ಹೀಗೆ ಹೇಳಿದರು.... Trust me it will be the biggest troll forever..(#darshan sir buildup issue)'' - ಪ್ರಥಮ್

  ಪಬ್ಲಿಸಿಟಿ ಸ್ಟಂಟ್

  ''ಅವಾಗ ಹೇಳಿಕೆ ಕೊಟ್ಟ ಹುಡುಗಿ ಮತ್ತು ಆಕೆಯ ಜೊತೆಯಲ್ಲಿದ್ದ ಪುಣ್ಯಾತ್ಮ ಹೇಳಿದ ಮಾತು ಏನು ಗೊತ್ತಾ? ಒಳ್ಳೆಯದ್ದೋ... ಕೆಟ್ಟದೋ ನಮಗೆ ಬೇಡ... ಇವಳ ಹೆಸರು ಪಬ್ಲಿಸಿಟಿಯಲ್ಲಿ ಇರಬೇಕು... ಹಿಂಗೆ ಹೇಳೋದ್ರಿಂದ ಒಂದು ವೀಕ್ ಮತ್ತೆ ಪಬ್ಲಿಸಿಟಿ ಸಿಗುತ್ತಾ?Just chill....ಅಂದ.... ಇದಕ್ಕೆ ಎನಿದ್ಯಪ್ಪ ಸಾಕ್ಷಿ ಅಂದ್ರೆ.... ಜಗಳ ನಡೆದಾಗಲೇ ಸಾಕ್ಷಿ ಇಟ್ಟುಕೊಳ್ಳದ ದಡ್ಡ ನಾನು... ಇದಕ್ಕೆ ಎಲ್ಲಿಂದ ತರಲಿ ಸಾಕ್ಷಿ?'' - ಪ್ರಥಮ್

  ಕಳಗೆ ನಿಂತು ಕಲ್ಲು ಹೊಡೆಯುವುದು ಸುಲಭ

  ''ತುಂಬಾ ಸಾಧಕರಿಗೆ ಕೆಳಗೆ ನಿಂತ್ಕೊಂಡು ಕಲ್ಲು ಹೊಡೆದು ಬಿಟ್ಟರೆ ಎಲ್ಲರ ಗಮನ ನನ್ನ ಕಡೆ ಬರುತ್ತೆ ಅನ್ನೋದು #ತಿರ್ಕೆ ಶೋಕಿ ಅಲ್ಲದೆ ಬೇರೇನು ಇಲ್ಲ....'' - ಪ್ರಥಮ್

  ನಾಚಿಕೆ ಆಗುತ್ತೆ

  ''ನೀವು ಹೇಳಬಹುದು ಅವರವರ ಅಭಿಪ್ರಾಯ ಅವರ ಹಕ್ಕು ಅಂತ.... ಇಲ್ಲ ಅನ್ನಲ್ಲ... But ಜನರ ಗಮನ ಸೆಳೆಯೋಕೆ ಅಂತ ಸ್ಟೇಟ್ಮೆಂಟ್ ಕೊಡೋದು ನಿಜಕ್ಕೂ ಬೇಸರ... ಇಂಥವರ ಜೊತೆ ಈಗಲೂ ತೆರೆ ಹಂಚಿಕೊಳ್ಳುತ್ತಿರುವುದಕ್ಕೆ ನಾಚಿಕೆ ಇದೆ... ನನ್ನನ್ನು ಮೊದಲ ಬಾರಿ Sir ಅಂತ ಹೇಳಿದ ಪುಣ್ಯಾತ್ಮ ದರ್ಶನ್ ಅವರು... ನಿಮಗೆ ಅಗೌರವ ನಡೆದಾಗ ಏನೂ ಮಾಡಲಾಗಲಿಲ್ಲ ಕ್ಷಮಿಸಿ....ಅಂದಹಾಗೆ ಇಲ್ಲಿ ಮಾತಾಡ್ತಾ ಇರೋದು big boss ಪ್ರಥಮ ಅಲ್ಲ.... ಕನ್ನಡ ಕಲಾ ಸಾಧಕರನ್ನು ಗೌರವಿಸೋ ಅಭಿಮಾನಿ ಪ್ರಥಮ ಆಗಿ ಹೇಳಿದ್ದಾನೆ ಅಷ್ಟೇ.... ಕೀರ್ತಿ ಇವತ್ತಿಗೂ ನನ್ನ ಒಳ್ಳೆಯ ಗೆಳೆಯ....'' - ಪ್ರಥಮ್

  English summary
  Olle Huduga Pratham has taken his Facebook account to apologize Challenging Star Darshan for 'Bigg Boss' Sanjana's statement on 'D' Boss in 'Super Talk Time'.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more