»   » ಪಾರುಲ್ ಯಾದವ್ ಗೆ ಆಕ್ಟಿಂಗ್ ಕ್ಲಾಸ್ ಅವಶ್ಯಕತೆ ಇದ್ಯಂತೆ.!

ಪಾರುಲ್ ಯಾದವ್ ಗೆ ಆಕ್ಟಿಂಗ್ ಕ್ಲಾಸ್ ಅವಶ್ಯಕತೆ ಇದ್ಯಂತೆ.!

Posted By:
Subscribe to Filmibeat Kannada

ನಟಿ ಪಾರುಲ್ ಯಾದವ್ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಸದ್ಯ 'ಕ್ವೀನ್' ಸಿನಿಮಾದ ರೀಮೇಕ್ 'ಬಟರ್ ಫ್ಲೈ' ನಲ್ಲಿ ಪಾರುಲ್ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಕನ್ನಡದ ಒಬ್ಬ ನಟಿ ಪಾರೂಲ್ ಗೆ ಆಕ್ಟಿಂಗ್ ಕ್ಲಾಸ್ ಅವಶ್ಯಕತೆ ಇದೆ ಅಂತ ಹೇಳಿದ್ದಾರೆ.

ರೋಮ್ಯಾಂಟಿಕ್ ಮೂಡ್ ಬಂದಾಗ ಈ ನಟಿಗೆ ಸುದೀಪ್ ನೆನಪಾಗುತ್ತಾರಂತೆ!

ಇತ್ತೀಚಿಗೆ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮಕ್ಕೆ ನಟಿ ಸಂಯುಕ್ತ ಹೊರನಾಡು ಆಗಮಿಸಿದ್ದರು. ಆಗ Rapid fire ಸುತ್ತಿನಲ್ಲಿ ಅಕುಲ್, ''ಪೂಜಾ ಗಾಂಧಿ, ಪಾರುಲ್ ಯಾದವ್, ಐಂದ್ರಿತಾ ರೇ, ರಾಗಿಣಿ ದ್ವಿವೇದಿ' ಇವರಲ್ಲಿ ಯಾರಿಗೆ ಆಕ್ಟಿಂಗ್ ಕ್ಲಾಸ್ ಅವಶ್ಯಕತೆ ಇದೆ.?'' ಅಂತ ಪ್ರಶ್ನೆ ಕೇಳಿದರು.

Samyukta Hornad Spoke About Parul Yadav

ಆಗ ಅಕುಲ್ ಪ್ರಶ್ನೆಗೆ, ''ಪಾರುಲ್ ಯಾದವ್ ಅವರಿಗೆ ಆಕ್ಟಿಂಗ್ ಕ್ಲಾಸ್ ಅವಶ್ಯಕತೆ ಇದೆ'' ಅಂತ ಸಂಯುಕ್ತ ಉತ್ತರ ನೀಡಿದ್ದಾರೆ.. ಈ ಕಾರ್ಯಕ್ರಮದಲ್ಲಿ ಸಂಯುಕ್ತ ಹೊರನಾಡು ಜೊತೆ ನಿರ್ದೇಶಕ ಪವನ್ ಕುಮಾರ್ ಮತ್ತು ನಟಿ ಶ್ರದ್ಧಾ ಶ್ರೀನಾಥ್ ಕೂಡ ಭಾಗಿಯಾಗಿದ್ದರು.

Read more about: parul yadav, tv, ಟಿ ವಿ
English summary
Kannada Actress Samyukta hornad Spoke About Parul Yadav In Colors Super Channel's popular show 'Super talk time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada