For Quick Alerts
  ALLOW NOTIFICATIONS  
  For Daily Alerts

  ಸುಜಾತ ಪ್ರಕಾರ ಬಿಗ್ ಬಾಸ್ ಆಟದಲ್ಲಿ ಈ ಸ್ಪರ್ಧಿ 'ಫೇಕ್'

  |
  Exclusive interview with Bigg Boss Sujatha Akshaya | FILMIBEAT KANNADA

  ಬಿಗ್ ಬಾಸ್ ಆಟದಲ್ಲಿ ಮುಖವಾಡಗಳಿಗೆ ಬೆಲೆ ಇಲ್ಲ ಎಂಬ ಮಾತಿದೆ. ಆದರೆ ಬಿಗ್ ಮನೆಯ ಬಹುತೇಕ ಸ್ಪರ್ಧಿಗಳು ಮುಖವಾಡ ಹಾಕಿಕೊಂಡು ಆಟ ಆಡುವವರು ಇದ್ದಾರೆ. ಏಳನೇ ಆವೃತ್ತಿಯ ಆಟದಲ್ಲಿ ಯಾರು 'ಫೇಕ್', ಮುಖವಾಡ ಹಾಕಿಕೊಂಡು ಆಟ ಆಡ್ತಿದ್ದಾರೆ ಎಂಬುದು ಕುತೂಹಲ.

  ಈ ಪ್ರಶ್ನೆಗೆ ಆರನೇ ವಾರ ಬಿಗ್ ಮನೆಯಿಂದ ಹೊರಬಂದ ಸುಜಾತ ಉತ್ತರಿಸಿದ್ದಾರೆ. ಸುಜಾತ ಅವರ ಪ್ರಕಾರ, ಬಿಗ್ ಬಾಸ್ ಮನೆಯಲ್ಲಿ ಚಂದನಾ ಫೇಕ್ ಅಂತೆ.

  ಬಿಗ್ ಬಾಸ್ ಮನೆಯ ಲವ್ ಸ್ಟೋರಿಗಳ ಅಸಲಿ ಮುಖ ಬಿಚ್ಚಿಟ್ಟ ಸುಜಾತ

  ''ಚಂದನಾ ಅವರು ಒಂದು ರೀತಿ ಡ್ರಾಮಾ ಮಾಡ್ತಾರೆ. ಚಿಕ್ಕವಳು ಎನ್ನುವ ರೀತಿ ನಡೆದುಕೊಳ್ಳುವುದು. ಮುದ್ದು ಮುದ್ದಾಗಿ ಆಡುವುದು, ಬೇರೆ ಸಮಯದಲ್ಲಿ ನನಗೆ ಪ್ರೌಢತೆ ಇದೆ ಎನ್ನುವುದು. ಎಲ್ಲವೂ ಫೇಕ್. ಅವಳಿಗೆ ಏನಾದರೂ ಬುದ್ದಿ ಹೇಳಿದ್ರೆ ಅದನ್ನ ತೆಗೆದುಕೊಳ್ಳಲು ರೆಡಿ ಇಲ್ಲ'' ಎಂದು ಸುಜಾತ ಅಭಿಪ್ರಾಯ ಪಟ್ಟಿದ್ದಾರೆ.

  ಚಂದನಾ ಅವರು ಬಹಳ ಸೇಫ್ ಆಗಿ ಆಟ ಆಡ್ತಿದ್ದಾರೆ ಎಂಬ ಮಾತಿದೆ. ಪ್ರತಿವಾರವೂ ನಾಮಿನೇಷನ್ ನಿಂದ ಸೇಫ್ ಆಗ್ತಾ ಬಂದಿದ್ದಾರೆ. ಬುದ್ದಿವಂತಿಕೆಯಿಂದ ಆಟ ಆಡ್ತಿದ್ದಾರೆ ಎಂದು ಹೇಳಲಾಗುತ್ತಿದೆ.

  English summary
  Bigg Boss Kannada 7: Radha Ramana fame Sujatha eliminated from bigg boss. she shared experience about bigg boss show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X