»   » 'ವೀಕೆಂಡ್' ಕಾರ್ಯಕ್ರಮದ ಸಾಧಕರ ಸೀಟ್ ನಲ್ಲಿ ವಿಜಯ ಸಂಕೇಶ್ವರ್

'ವೀಕೆಂಡ್' ಕಾರ್ಯಕ್ರಮದ ಸಾಧಕರ ಸೀಟ್ ನಲ್ಲಿ ವಿಜಯ ಸಂಕೇಶ್ವರ್

Posted By:
Subscribe to Filmibeat Kannada

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಈ ವಾರದ ಅತಿಥಿಗಳು ಯಾರು ಎಂಬ ಕುತೂಹಲಕ್ಕೆ 'ಜೀ ಕನ್ನಡ' ವಾಹಿನಿ ಉತ್ತರ ನೀಡಿದೆ. ಶನಿವಾರ ಸಂಚಿಕೆ ಯಲ್ಲಿ ಬಿ.ಜಯಶ್ರೀ ಭಾಗಿಯಾಗಲಿದ್ದು, ಭಾನುವಾರದ ಸಂಜಿಕೆಯಲ್ಲಿ VRL ಸಂಸ್ಥೆಯ ಮುಖ್ಯಸ್ಥರಾದ ವಿಜಯ ಸಂಕೇಶ್ವರ್ ಅವರ ಅತಿಥಿಯಾಗಿದ್ದಾರೆ.

ವಿಜಯ ಸಂಕೇಶ್ವರ್ ಅವರ 'ವೀಕೆಂಡ್ ವಿತ್ ರಮೇಶ್' ಪ್ರೋಮೋ ಇದೀಗ ಹೊರ ಬಂದಿದೆ. ಪ್ರೋಮೋ ನೋಡಿ ಸಾವಿರಾರು ಜನ ಫೇಸ್ ಬುಕ್ ನಲ್ಲಿ ಕಾಮೆಂಟ್ ಗಳ ಮೂಲಕ ಹರ್ಷ ವ್ಯಕ್ತ ಪಡಿಸಿದ್ದಾರೆ.

Vijay Sankeshwar in Weekend with Ramesh-3

ಒಂದು ಲಾರಿಯಿಂದ ಶುರುವಾದ 'ವಿಜಯ ಸಂಕೇಶ್ವರ್' ಅವರ ಪಯಣ ಇಂದು VRL ಎಂಬ ದೊಡ್ಡ ಮಟ್ಟದ ಕಂಪನಿಯಾಗಿ ಬೆಳೆದಿದೆ. ಸಾರಿಗೆ ಕ್ಷೇತ್ರದಲ್ಲಿ ಮಾತ್ರವಲ್ಲದೆ ಪತ್ರಿಕೋದ್ಯಮದಲ್ಲಿ ಸಹ ಹೆಸರು ಮಾಡಿರುವ ಇವರ ಈ ಸ್ಪೂರ್ತಿಧಾಯಕ ಯಶೋಗಾಧೆ ಇದೇ ಭಾನುವಾರದ ಸಂಚಿಕೆಯಲ್ಲಿ ತೆರೆದುಕೊಳ್ಳಲಿದೆ.

English summary
Chairman of VRL Group, Vijay Sankeshwar Guest For Zee Kannada Channel's popular show Weekend with Ramesh-3

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada