twitter
    For Quick Alerts
    ALLOW NOTIFICATIONS  
    For Daily Alerts

    ಫಿಲಂಫೇರ್ ವಿನ್ನರ್ಸ್ : 'ಹೈದರ್' ಶಾಹಿದ್, 'ಕ್ವೀನ್' ಕಂಗಾನಾ ಬೆಸ್ಟ್!

    By Mahesh
    |

    ಟೈಮ್ಸ್ ಆಫ್ ಇಂಡಿಯಾ ಸಮೂಹ ನೀಡುವ ಸಿನಿಜಗತ್ತಿನ ಅತಿ ದೊಡ್ಡ ಪ್ರಶಸ್ತಿಯಾದ ಫಿಲಂಫೇರ್ ಅವಾರ್ಡ್ಸ್ ಸಮಾರಂಭ ಮುಂಬೈನ ಯಶ್ ರಾಜ್ ಸ್ಟುಡಿಯೋಸ್ ನಲ್ಲಿ ವರ್ಣರಂಜಿತವಾಗಿ ನೆರವೇರಿದೆ.

    60ನೇ ಫಿಲಂಫೇರ್ ಪ್ರಶಸ್ತಿ ರೇಸಿನಲ್ಲಿರುವ ಚಿತ್ರಗಳ ಪೈಕಿ ಆಲಿಯಾ ಭಟ್ ಹಾಗೂ ಅರ್ಜುನ್ ಕಪೂರ್ ಅಭಿನಯದ 2 ಸ್ಟೇಟ್ಸ್ ಅತಿ ಹೆಚ್ಚು ನಾಮಾಂಕಣ ಪಡೆದುಕೊಂಡಿದ್ದ್ದರು. ಉಳಿದಂತೆ ಕಂಗನಾ ರಾನೌತ್ ಅಭಿನಯದ ಕ್ವೀನ್ ಐದು ವಿಭಾಗದಲ್ಲಿ ಸ್ಪರ್ಧೆಯಲ್ಲಿದ್ದರು. [ಫಿಲಂಫೇರ್ ಪ್ರಶಸ್ತಿ ನಾಮ ನಿರ್ದೇಶಿತರ ಪಟ್ಟಿ]

    ನಿರೀಕ್ಷೆಯಂತೆ ಕ್ವೀನ್ ಚಿತ್ರದ ಅಭಿನಯಕ್ಕಾಗಿ ಕಂಗನಾ ರನೌತ್ ಹಾಗೂ ಹೈದರ್ ಚಿತ್ರಕ್ಕಾಗಿ ಶಾಹಿದ್ ಕಪೂರ್ ಶ್ರೇಷ್ಠ ನಟಿ, ನಟ ಪ್ರಶಸ್ತಿ ಗಳಿಸಿದ್ದಾರೆ.
    [ಆಸ್ಕರ್ ಪ್ರಶಸ್ತಿ 2015: ನಾಮನಿರ್ದೇಶಿತ ಸಮಗ್ರ ಪಟ್ಟಿ ]

    60th Filmfare Awards 2014: Winners (Full List)


    * ಅತ್ಯುತ್ತಮ ನಿರ್ದೇಶಕ: ವಿಕಾಸ್ ಬೆಹ್ಲ್ : ಕ್ವೀನ್ (ವಿಜೇತ)
    * ಅತ್ಯುತ್ತಮ ಚಿತ್ರ: ಕ್ವೀನ್.

    * ಅತ್ಯುತ್ತಮ ನಟ : ಶಾಹೀದ್ ಕಪೂರ್: ಹೈದರ್.

    *ಅತ್ಯುತ್ತಮ ನಟಿ : ಕಂಗನಾ ರನೌತ್: ಕ್ವೀನ್

    *ಅತ್ಯುತ್ತಮ ಪೋಷಕ ನಟ : ಕೆಕೆ ಮೆನನ್: ಹೈದರ್

    * ಅತ್ಯುತ್ತಮ ಪೋಷಕ ನಟಿ : ತಬು: ಹೈದರ್

    * ಅತ್ಯುತ್ತಮ ಸಂಗೀತ : ಶಂಕರ್ ಎಹ್ಸಾನ್ ಲಾಯ್: 2 ಸ್ಟೇಟ್ಸ್

    * ಅತ್ಯುತ್ತಮ ಗೀತ ಸಾಹಿತ್ಯ : ರಶ್ಮಿ ಸಿಂಗ್: ಮುಸ್ಕುರಾನೆ ಕಿ ವಜಾ(ಸಿಟಿ ಲೈಟ್ಸ್)


    * ಅತ್ಯುತ್ತಮ ಗಾಯಕ : ಅಂಕಿತ್ ತಿವಾರಿ : ಗಲಿಯಾ (ಎಕ್ ವಿಲನ್)


    * ಅತ್ಯುತ್ತಮ ಗಾಯಕಿ : ಕನಿಕಾ ಕಪೂರ್: ಬೇಬಿ ಡಾಲ್ (ರಾಗಿಣಿ ಎಂಎಂಎಸ್ 2)

    * ಅತ್ಯುತ್ತಮ ನಟಿ (ವಿಮರ್ಶಕರ ತೀರ್ಪು): ಅಲಿಯಾ ಭಟ್, ಹೈವೇ

    * ಅತ್ಯುತ್ತಮ ನಟ (ವಿಮರ್ಶಕರ ತೀರ್ಪು): ಸಂಜಯ್ ಮಿಶ್ರಾ- ಆಂಖೋ ದೇಖಿ

    * ಅತ್ಯುತ್ತಮ ಚಿತ್ರ (ವಿಮರ್ಶಕರ ತೀರ್ಪು): ಆಂಖೋ ದೇಖಿ

    * ಅತ್ಯುತ್ತಮ ಚಿತ್ರಕಥೆ : ರಾಜಕುಮಾರ್ ಹಿರಾನಿ, ಅಭಿಜಿತ್ ಜೋಶಿ- ಪಿಕೆ

    * ಅತ್ಯುತ್ತಮ ಸಂಭಾಷಣೆ : ರಾಜಕುಮಾರ್ ಹಿರಾನಿ, ಅಭಿಜಿತ್ ಜೋಶಿ- ಪಿಕೆ

    * ಅತ್ಯುತ್ತಮ ಕಥೆ: ರಜತ್ ಕಪೂರ್- ಆಂಖೋ ದೇಖಿ

    * ಅತ್ಯುತ್ತಮ ವಸ್ತ್ರ ವಿನ್ಯಾಸ: ಡಾಲಿ ಅಹ್ಲುವಾಲಿಯಾ -ಹೈದರ್

    * ಅತ್ಯುತ್ತಮ ಧ್ವನಿ ವಿನ್ಯಾಸ: ಅನಿಲ್ ಕುಮಾರ್ ಕೊನಕಂಡ್ಲಾ, ಪ್ರಭಲ್ ಪ್ರಧಾನ್- ಮರ್ದಾನಿ

    * ಅತ್ಯುತ್ತಮ ಪ್ರೊಡೆಕ್ಷನ್ : ಸುಬ್ರತಾ ಚಕ್ರವರ್ತಿ, ಅಮಿತ್ ರಾಯ್-ಹೈದರ್

    * ಅತ್ಯುತ್ತಮ ಸಂಕಲನ: ಅಭಿಜಿತ್ ಕೊಕಟೆ ಹಾಗೂ ಅನುರಾಗ್ ಕಶ್ಯಪ್- ಕ್ವೀನ್

    * ಅತ್ಯುತ್ತಮ ಛಾಯಾಗ್ರಾಹಣ: ಬಾಬ್ಬಿ ಸಿಂಗ್, ಸಿದ್ದಾರ್ಥ್ ದಿವಾನ್- ಕ್ವೀನ್

    * ಅತ್ಯುತ್ತಮ ಸಾಹಸ: ಶಾಮ್ ಕೌಶಲ್-ಗುಂಡೇ

    * ಅತ್ಯುತ್ತಮ ಹಿನ್ನಲೆ ಸಂಗೀತ: ಅಮಿತ್ ತ್ರಿವೇದಿ- ಕ್ವೀನ್

    * ಅತ್ಯುತ್ತಮ ನೃತ್ಯ ಸಂಯೋಜನೆ: ಅಹ್ಮದ್ ಖಾನ್- ಜುಮ್ಮೆ ಕಿ ರಾತ್ (ಕಿಕ್)

    * ಅತ್ಯುತ್ತಮ ಮೊದಲ ಚಿತ್ರ(ನಟಿ) -ಕೀರ್ತಿ ಸನೊನ್- ಹೀರೊಪಂತಿ

    * ಅತ್ಯುತ್ತಮ ಮೊದಲ ಚಿತ್ರ (ನಟ)- ಫಹಾದ್ ಖಾನ್ -ಖೂಬ್ ಸೂರತ್

    * ಜೀವಮಾನದ ಶ್ರೇಷ್ಠ ಸಾಧನೆ: ಕಾಮಿನಿ ಕೌಶಲ್

    English summary
    60th Filmfare Awards 2014 which took place in Yash Raj Studios in Mumbai witnessed some spectacular performances. Here are the winners list of the 60th Filmfare Awards 2014. Have a look and also don't forget to compare the predictions that you readers had in mind!
    Sunday, February 1, 2015, 19:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X