For Quick Alerts
  ALLOW NOTIFICATIONS  
  For Daily Alerts

  ಮೊದಲ ವಾರ ರು 75.51 ಕೋಟಿ ಗಳಿಸಿದ ಡಾನ್ 2

  |

  ನಿರ್ದೇಶಕ ಫರ್ಹನ್ ಅಖ್ತರ್ ಅವರ ಬಿಡುಗಡೆಯಾದ ಹೊಸ ಚಿತ್ರ 'ಡಾನ್ 2' ಮೊದಲ ವಾರದಲ್ಲಿ ಒಳ್ಳೆಯ ಗಳಿಕೆ ದಾಖಲಿಸಿದೆ. ಶಾರುಖ್ ಖಾನ್ ಹಾಗೂ ಪ್ರಿಯಾಂಕ ಛೋಪ್ರ ತಾರಾಗಣದ ಚಿತ್ರ ಡಾನ್ 2, ಮೊದಲ ವಾರದಲ್ಲಿ ಒಟ್ಟು ರು. 75.51 ಕೋಟಿ ಗಳಿಸಿದೆ.

  ಒಟ್ಟೂ 3,105 ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿರುವ ಇದು, ಮೊದಲ ದಿನವೇ ರು. 15.55 ಕೋಟಿ ಗಳಿಸಿದೆ. ಮೊದಲ ವಾರದ ಕೊನೆಯಲ್ಲಿ ರು. 49.09 ಕೋಟಿ ದಾಖಲಿಸಿ ಯಶಸ್ವಿ ಎನಿಸಿಕೊಂಡಿದೆ. ಆದರೆ ದಿನದಿನಕ್ಕೂ ಕಲೆಕ್ಷನ್ ಕಡಿಮೆ ಆಗುತ್ತಿದೆ. ಬಾಡಿಗಾರ್ಡ್ ಮೊದಲ ವಾರದ ಗಳಿಕೆ 109.47 ಯನ್ನು ಸರಿಗಟ್ಟುವಲ್ಲಿ ಡಾನ್ 2 ವಿಫಲವಾಗಿದೆ.

  ಮಲ್ಟಿಪ್ಲೆಕ್ಸ್ ಗಳಲ್ಲಿ ಚೆನ್ನಾಗಿ ಓಡುತ್ತಿರುವ ಈ ಚಿತ್ರ ಬಿ ಮತ್ತು ಸಿ ಕೇಂದ್ರಗಳಲ್ಲಿ ಅಷ್ಟೇನೂ ಚೆನ್ನಾಗಿ ಓಡುತ್ತಿಲ್ಲ. ಆದರೆ ಇತ್ತೀಚಿಗೆ ಬಿಡುಗಡೆಯಾಗಿದ್ದ 'ದಿ ಡರ್ಟಿ ಪಿಕ್ಚರ್' ಗಳಿಕೆ ರು. 32.25 ಕೋಟಿಯನ್ನು ಮೀರಿಸಿ ಮುನ್ನಡೆದಿದೆ. ಒಟ್ಟಿನಲ್ಲಿ ದಾಖಲೆ ಅಲ್ಲದಿದ್ದರೂ ಚಿತ್ರದ ಓಪನಿಂಗ್ ಚೆನ್ನಾಗಿದೆ. (ಏಜೆನ್ಸೀಸ್)

  English summary
  Bollywood movie Don 2 had a great opening week at the domestic Box Office. The Shahrukh Khan and Priyanka Chopra starer has fetched Rs 50.43 crore in Indian collection centers in the first week.
 
  Monday, January 2, 2012, 11:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X