For Quick Alerts
  ALLOW NOTIFICATIONS  
  For Daily Alerts

  ಶ್ರೀದೇವಿ ಮಗಳು ಜಾಹ್ನವಿ ಬರ್ತಿದಾರೆ, ನೋಡಿ

  |

  ಹಿಂದೊಂದು ಕಾಲದಲ್ಲಿ ಹಿಂದಿಚಿತ್ರರಂಗದ ಅನಭಿಷಿಕ್ತ ರಾಣಿಯಾಗಿ ಅಕ್ಷರಶಃ ಆಳಿದ್ದ ಶ್ರೀದೇವಿ, ಮೊನ್ನೆ ಮಗಳು ಜಾಹ್ನವಿಯನ್ನು ಕರೆತಂದು ಅಚ್ಚರಿ ಮೂಡಿಸಿದರು. ಶ್ರೀದೇವಿಯ ಹಿರಿಯ ಮಗಳು ಜಾಹ್ನವಿ, ತಾಯಿ ಶ್ರೀದೇವಿಯೊಂದಿಗೆ ಲ್ಯಾಕ್ಮೆ ಫ್ಯಾಷನ್ ವೀಕ್ ನ ನಾಲ್ಕನೇ ದಿನದ ಕಾರ್ಯಕ್ರಮಕ್ಕೆ ಬಂದಿದ್ದರು.

  ನೀಲಿಬಣ್ಣದ ರಾಂಪರ್ ಧರಿಸಿದ್ದ ಶ್ರೀದೇವಿ ಮಗಳು ಜಾಹ್ನವಿ, ಎಲ್ಲರಿಗೂ ಆಕರ್ಷಣೆಯ ಕೇಂದ್ರಬಿಂಧುವಾಗಿದ್ದರು. ಎಲೆಘಂಟ್ ಟಾಪ್ ಮತ್ತು ಶಾರ್ಟ್ ಪ್ಯಾಂಟ್ ಧರಿಸಿದ್ದ ತಾಯಿ ಶ್ರೀದೇವಿಯೇನೂ ಕಡಿಮೆ ಅನ್ನಿಸುತ್ತಿರಲಿಲ್ಲ. ಆದರೂ ಹದಿಹರೆಯಕ್ಕೆ ಬೆಳೆದು ನಿಂತಿರುವ ಮಗಳು ತಾನೇ ಆಕರ್ಷಣೆಯ ಕೇಂದ್ರಬಿಂದು?

  ಅನಿಲ್ ಕಪೂರ್ ಮಗಳು ಸೋನಮ್ ಕಪೂರ್ ಗೆ ಮಾರ್ಗದರ್ಶಿಯಾಗಿರುವ ಸೋನಮ್ ಅಕ್ಕರೆಯ ಚಿಕ್ಕಮ್ಮ ಶ್ರೀದೇವಿ, ಇದೀಗ ತನ್ನ ಮಗಳು ಜಾಹ್ನವಿಯನ್ನು ಚಿತ್ರರಂಗಕ್ಕೆ ಪರಿಚಯಿಸಲು ಉತ್ಸುಕರಾಗಿದ್ದಾರೆಯೇ? ಹೀಗೊಂದು ಪ್ರಶ್ನೆ ಎಲ್ಲರ ತಲೆಯಲ್ಲೂ ಸಹಜವಾಗಿ ಹಾದು ಹೋಯ್ತು. ಇರಬಹುದೇನೋ. ಶ್ರೀದೇವಿ ಮಾತ್ರ ಸರಿಯಾಗಿ ಉತ್ತರಿಸಬಲ್ಲರು. (ಏಜೆನ್ಸೀಸ್)

  English summary
  Sridevi and daughter Jhanvi Kapoor were spotted at Lakme Fashion Week. Both mother and daughter wore a super hot chic and trendy short dress during the Lakme Fashion week.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X