twitter
    For Quick Alerts
    ALLOW NOTIFICATIONS  
    For Daily Alerts

    ಗೋಲ್ಡನ್ ಗ್ಲೋಬ್‌ಗೆ ಹತ್ತು ಭಾರತೀಯ ಸಿನಿಮಾಗಳು: 3 ದಕ್ಷಿಣದ ಸಿನಿಮಾಗಳು

    |

    ಆಸ್ಕರ್ ನಂತರ ಅತಿ ಹೆಚ್ಚು ಪ್ರತಿಷ್ಠೆಯುಳ್ಳ ಸಿನಿಮಾ ಪ್ರಶಸ್ತಿ ಗೋಲ್ಡನ್ ಗ್ಲೋಬ್. ಈ ಪ್ರಶಸ್ತಿ ವಿತರಣಾ ಸಮಾರಂಭ ಜನವರಿ ಯಲ್ಲಿ ನಡೆಯಲಿದೆ. ಗೋಲ್ಡನ್ ಗ್ಲೋಬ್ ನಲ್ಲಿ 10 ಭಾರತೀಯ ಸಿನಿಮಾಗಳು ಪ್ರದರ್ಶಿತವಾಗುತ್ತಿದ್ದು, ಅದರಲ್ಲಿ ಮೂರು ದಕ್ಷಿಣ ಭಾರತ ಸಿನಿಮಾಗಳು.

    ಹೌದು, 2021 ರ ಜನವರಿಯಲ್ಲಿ ನಡೆಯಲಿರುವ ಗೋಲ್ಡನ್ ಗ್ಲೋಬ್ ಅವರ್ಡ್ಸ್‌ನಲ್ಲಿ ಮೂರು ದಕ್ಷಿಣ ಭಾರತದ ಸಿನಿಮಾಗಳು ಪ್ರದರ್ಶಿತಗೊಳ್ಳಲಿವೆ. ಆದರೆ ಅದರಲ್ಲಿ ಒಂದೂ ಸಹ ಕನ್ನಡ ಸಿನಿಮಾಗಳಿಲ್ಲ.

    ಧನುಶ್ ನಟನೆಯ, ವೆಟ್ರಿಮಾರನ್ ನಿರ್ದೇಶನದ 'ಅಸುರನ್', ಸೂರ್ಯಾ ನಟಿಸಿ, ಸುಧಾ ಕೊಂಗರ ನಿರ್ದೇಶಿಸಿದ್ದ 'ಸೂರರೈ ಪೊಟ್ರು', ಮಲಯಾಳಂ ಸಿನಿಮಾ 'ಜಲ್ಲಿಕಟ್ಟು' ಸಹ ಪ್ರದರ್ಶಿತಗೊಳ್ಳಲಿದೆ.

    10 Indian Movies To Enter Golden Globe Award 2021

    ಇವನ್ನು ಹೊರತಾಗಿ, ಓಮ್ ರಾವತ್ ನಿರ್ದೇಶಿಸಿ, ಅಜಯ್ ದೇವಗನ್ ನಟಿಸಿರುವ 'ತಾನಾಜಿ', ಹೊಸ ನಿರ್ದೇಶಿಕನ ವಿಭಿನ್ನ ಕತೆ 'ಎಬ್ ಅಲೈ ಊ', 'ಹರಾಮಿ', ಚೈತನ್ಯ ನಿರ್ದೇಶಿಸಿರುವ ಮರಾಠಿ ಸಿನಿಮಾ 'ದಿ ಡಿಸೈಪಲ್', ಅನುರಾಗ್ ಬಸು ನಿರ್ದೇಶನದ 'ಲೂಡೊ', 'ಜಸ್ಟ್ ಲೈಕ್ ದಾಟ್', 'ಟ್ರೀಸ್ ಅಂಡರ್ ದಿ ಸನ್' ಸಿನಿಮಾಗಳು ಗೋಲ್ಡನ್ ಗ್ಲೋಬ್‌ ನಲ್ಲಿ ಪ್ರದರ್ಶಿತಗೊಳ್ಳಲಿವೆ.

    Recommended Video

    ಕುಂಬಳ ಕಾಯಿ ಹೊಡೆದ ಪ್ರಶಾಂತ್ ನೀಲ್ ಅಂಡ್ ಟೀಮ್ | Filmibeat Kannada

    ಮಲಯಾಳಂ ನ ಜಲ್ಲಿಕಟ್ಟು ಸಿನಿಮಾ ಈ ಬಾರಿ ಭಾರತದಿಂದ ಆಸ್ಕರ್‌ಗೆ ಆಯ್ಕೆಯಾಗಿರುವ ಸಿನಿಮಾ ಆಗಿದೆ. ಅದೂ ಸಹ ಗೋಲ್ಡನ್ ಗ್ಲೋಬ್ ಸಿನಿಮಾದಲ್ಲಿ ಪ್ರದರ್ಶಿತಗೊಳ್ಳಲಿದೆ.

    English summary
    10 Indian movie will enter Golden Glob awards 2021. Three movies are from South India. Tamil's Asuran, Soorarai Potru and Malayalam's Jallikattu.
    Monday, December 21, 2020, 10:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X