For Quick Alerts
  ALLOW NOTIFICATIONS  
  For Daily Alerts

  ಏರಿಕೆಯಾದ 'ಡರ್ಟಿ' ಇಮ್ರಾನ್ ಹಶ್ಮಿ ಸಂಭಾವನೆ

  |

  ದಿ ಡರ್ಟಿ ಪಿಕ್ಚರ್ ನಂತರ ವಿದ್ಯಾ ಬಾಲನ್ ಅದೆಷ್ಟು ಎತ್ತರಕ್ಕೇರಿದ್ದಾರೆ ಎಂಬುದು ತಿಳಿಯದವರು ಯಾರೂ ಇಲ್ಲ. ಹೊಸ ಸುದ್ದಿಯೆಂದರೆ ಅದರಲ್ಲಿ ನಟಿಸಿದ್ದ ನಟ ಇಮ್ರಾನ್ ಹಶ್ಮಿ ತಮ್ಮ ಸಂಭಾವನೆಯನ್ನು ಏರಿಸಿಕೊಂಡಿದ್ದಾರೆ. ಅವರ ಸಂಭಾವನೆ ಈಗ ಬರೋಬ್ಬರಿ ಹತ್ತು ಕೋಟಿ ಎಂದು ಸುದ್ದಿಮೂಲಗಳು ಹೇಳುತ್ತಿವೆ.

  ಆದರೆ ಈ ಮಾತನ್ನು ಇಮ್ರಾನ್ ಒಪ್ಪುತ್ತಿಲ್ಲ. " ನಾನು ಸಂಭಾವನೆಯನ್ನು ಹೆಚ್ಚಿಸಿಕೊಂಡಿರುವುದು ನಿಜ. ಆದರೆ ಅದೆಷ್ಟು ಎಂಬುದನ್ನು ಬಹಿರಂಗ ಪಡಿಸುವುದಿಲ್ಲ. ಆದರೆ ನಾನು ಅತಿಯಾದ ಸಂಭಾವನೆಯನ್ನು ಕೇಳುತ್ತಿಲ್ಲ. ಕಾರಣ, ನಾನು ನಿರ್ಮಾಪಕರ ಆಫೀಸಿನಲ್ಲಿ ಕೆಲಕಾಲ ಕೆಲಸ ಮಾಡಿದವನು. ನನಗೆ ನಾಯಕರು ಅತಿಯಾದ ಸಂಭಾವನೆ ನಿಗದಿಪಡಿಸಿದರೆ ಏನಾಗುತ್ತದೆ ಎಂಬ ಅರಿವು ಇದೆ" ಎಂದಿದ್ದಾರೆ.

  ಬಾಲಿವುಡ್ ಅತಿರಥ ಮಾಹಾರಥರ ಸಂಭಾವನೆಗಳು ಹೀಗಿವೆ. ಶಾರುಖ್, ಸಲ್ಮಾನ್ ಹಾಗೂ ಅಮೀರ್ ಖಾನ್ ಅವರುಗಳ ಸಂಭಾವನೆ ಸುಮಾರು 27-28 ಕೋಟಿ ರು. ಗಳು. ಹೃತಿಕ್, ಅಜಯ್ ದೇವಗನ್ ಅವರದು ಸುಮಾರು ರು. 20 ಕೋಟಿ. ಇನ್ನು ರಣಬೀರ್ ಕಪೂರ್, ಶಾಹಿದ್ ಅವರ ಸಂಭಾವನೆ ಸುಮಾರು ಹತ್ತು ಕೋಟಿ ರು. ಗಳು. ಇದೀಗ ಇಮ್ರಾನ್ ಹಶ್ಮಿ ಕೂಡ ಅದೇ ಸಾಲಿಗೆ ಸೇರಿದಂತಾಗಿದೆ. (ಏಜೆನ್ಸೀಸ್)

  English summary
  Though The Dirty Picture actor, Emraan Hashmi has increased his remuneration, he insists that it is not a crazy price and will not burden any of his films.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X