For Quick Alerts
  ALLOW NOTIFICATIONS  
  For Daily Alerts

  ಹೊಸ ಝಂಜೀರ್‌ಗೆ ಬಿಗ್ ಬಿ ಅಮಿತಾಬ್ ಆಶೀರ್ವಾದ

  By Rajendra
  |

  ನಲವತ್ತು ವರ್ಷಗಳ ಹಿಂದೆ 'ಝಂಜೀರ್' ಚಿತ್ರದಲ್ಲಿ ವಿಜಯ್ ಎಂಬ ಪೊಲೀಸ್ ಅಧಿಕಾರಿ ಪಾತ್ರವನ್ನು ಆವಾಹಿಸಿಕೊಂಡಿದ್ದ ಬಿಗ್ ಬಿ ಅಮಿತಾಬ್ ಅಮೋಘ ಅಭಿನಯ ನೀಡಿದ್ದರು. ಈಗ ಅದೇ ಚಿತ್ರವನ್ನು ಅದೇ ಹೆಸರಿನಲ್ಲಿ ಪುನರ್ ನಿರ್ಮಿಸಲಾಗುತ್ತಿದೆ. ವಿಜಯ್ ಪಾತ್ರವನ್ನು ಚಿರಂಜೀವಿ ಪುತ್ರ ರಾಮ್ ಚರಣ್ ಪೋಷಿಸುತ್ತಿದ್ದಾರೆ.

  ಇತ್ತೀಚೆಗೆ 'ಝಂಜೀರ್' ರೀಮೇಕ್ ಚಿತ್ರ ಸೆಟ್ಟೇರಿತು. ಚಿತ್ರೀಕರಣ ಮುಂಬೈನಲ್ಲಿ ಭರದಿಂದ ಸಾಗುತ್ತಿದ್ದು, ಈ ಸಂದರ್ಭದಲ್ಲಿ ಅಮಿತಾಬ್ ಅವರನ್ನು ರಾಮ್ ಚರಣ್ ತೇಜ ಭೇಟಿ ಮಾಡಿ ಅವರ ಆಶೀರ್ವಚನ ಪಡೆದರು.

  ಅಮಿತಾಬ್ ಅಂದಿನ ತಮ್ಮ ಅನುಭವಗಳನ್ನು ರಾಮ್ ಚರಣ್ ತೇಜ ಜೊತೆ ಮೆಲುಕು ಹಾಕಿದರು. ಬಿಗ್ ಬಿ ಅವರನ್ನು ಭೇಟಿ ಮಾಡಿದ್ದು ಮರೆಯಲಾಗದ ಅನುಭವ. ಅವರ ಮಾತುಗಳಿಂದ ನನಗೆ ಮತ್ತಷ್ಟು ಸ್ಫೂರ್ತಿ ನೀಡಿದೆ. 'ಜಂಜೀರ್' ಚಿತ್ರೀಕರಣದಲ್ಲಿ ಮತ್ತಷ್ಟು ಉತ್ಸಾಹದಿಂದ ಭಾಗವಹಿಸುತ್ತಿದ್ದೇನೆ ಎಂದಿದ್ದಾರೆ. (ಏಜೆನ್ಸೀಸ್)

  English summary
  Ramcharan Teja met Bollywood legend Amitabh Bachchan in Mumbai and took his blessings before the start of his new Hindi movie “Zanjeer” which is remake of old film of Amitabh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X