For Quick Alerts
  ALLOW NOTIFICATIONS  
  For Daily Alerts

  ಬಿಕಿನಿಯಲ್ಲಿ ಮಿನಿಷಾ ಲಾಂಬಾ ಸೌಂದರ್ಯ ಅನಾವರಣ

  By Rajendra
  |

  ಎರಡು ವರ್ಷಗಳ ಹಿಂದೆ ಬಿಕಿನಿ ತೊಟ್ಟು ಎಲ್ಲರ ಗಮನವನ್ನೂ ತನ್ನೆಡೆಗೆ ಸೆಳೆದಿದ್ದರು ಬಾಲಿವುಡ್ ತಾರೆ ಮಿನಿಷಾ ಲಾಂಬಾ. ಈಗ ಮತ್ತೊಮ್ಮೆ ಬಿಕಿನಿ ತೊಡುವ ಮೂಲಕ ತಮ್ಮ ಸೌಂದರ್ಯವನ್ನು ಅನಾವರಣಗೊಳಿಸಿದ್ದಾರೆ. 'ಮೆನ್ಸ್' ನಿಯತಕಾಲಿಕೆಯ ಮುಖಪುಟಕ್ಕಾಗಿ ಮಿನಿಷಾ ಈ ಹೊಸ ಅವತಾರದಲ್ಲಿ ದರ್ಶನಭಾಗ್ಯ ನೀಡಿದ್ದಾರೆ.

  ಗೋವಾ ಸಮುದ್ರ ತೀರದಲ್ಲಿ ಸರ್ಫ್ ಬೋರ್ಡ್ ಹಿಡಿದುಕೊಂಡ ಭಂಗಿ ಹಾಗೂ ನೀರಿನೊಳಗಿನ ದೃಶ್ಯಗಳಲ್ಲಿ ಮಿನಿಷಾ ಕಣ್ಮನ ಸೆಳೆಯುತ್ತಿದ್ದಾರೆ. "ನನಗೆ ಸಮುದ್ರ ತೀರ ಎಂದರೆ ಇಷ್ಟ. ಕ್ರೀಡೆಗಳನ್ನು ಪ್ರೀತಿಸುತ್ತೇನೆ. ಚಿತ್ರೀಕರಣ ವೇಳೆ ಸಮುದ್ರದಲ್ಲಿ ಸರ್ಫ್ ಮಾಡುವುದೆಂದರೆ ತುಂಬಾ ಇಷ್ಟ." ಎಂದಿದ್ದಾರೆ ಮಿನಿಷಾ.

  ಕೆಲವು ಸಿನಿಮಾ ತಾರೆಗಳು ಬಿಕಿನಿ ತೊಡದಿದ್ದರೂ ಯಾರದೋ ದೇಹಕ್ಕೆ ಅವರ ತಲೆ ತಗುಲಿಸಿ ನಕಲಿ ಚಿತ್ರಗಳನ್ನು ಸೃಷ್ಟಿಸಿದ್ದರು ಗೊಂದಲಕ್ಕೀಡು ಮಾಡಿದ್ದರು ಕೆಲವು ಕಿಡಿಗೇಡಿಗಳು. ಸೋನಾಕ್ಷಿ ಸಿನ್ಹಾ ಹಾಗೂ ವಿದ್ಯಾ ಬಾಲನ್ ಅವರ ನಕಲಿ ಬಿಕಿನಿ ಚಿತ್ರಗಳು ಅಂತರ್ಜಾಲದಲ್ಲಿ ಭಾರಿ ಕೋಲಾಹಲ ಎಬ್ಬಿಸಿದ್ದವು. ಆದರೆ ಮಿನಿಷಾ ಅದಕ್ಕೆಲ್ಲಾ ಅವಕಾಶ ಕೊಡದೆ ಅಸಲಿ ಮೈಮಾಟವನ್ನೇ ಪ್ರದರ್ಶಿಸಿದ್ದಾರೆ.

  English summary
  She had grabbed headlines with her bikini clad magazine cover two years ago and Bollywood beauty Minissha Lamba is back for an encore.The actress is the new cover girl of men’s magazine Man’s World and is dressed in a floral bikini accessorized with a surf board on the publication’s front page.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X