For Quick Alerts
  ALLOW NOTIFICATIONS  
  For Daily Alerts

  ನಟಿ ಮಂದಿರಾ ಬೇಡಿಗೆ ಗಂಡು ಮಗು

  By Rajendra
  |

  ಕ್ರಿಕೆಟ್ ಕಾಮೆಂಟರಿ ಮೂಲಕ ಹೆಸರುವಾಸಿಯಾಗಿದ್ದ ನಟಿ ಮಂದಿರಾ ಬೇಡಿ ಈಗ ಅಮ್ಮನಾಗಿದ್ದಾರೆ. ಅವರು ಅಪ್ಪಂದಿರ ದಿನದಂದು ತನ್ನ ಪತಿ ರಾಜ್ ಕುಶಾಲ್‌ ಕೈಗೆ ಮುದ್ದಾದ ಗಂಡು ಮಗುವನ್ನು ಕೊಟ್ಟಿದ್ದಾರೆ. ಮದುವೆಯಾದ ಹನ್ನೊಂದು ವರ್ಷಗಳ ಬಳಿಕ ತಾಯಿಯ ಸೌಭಾಗ್ಯ ಕಾಣುತ್ತಿದ್ದಾರೆ ನಟಿ ಮಂದಿರಾ ಬೇಡಿ.

  ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಮಂದಿರಾ ಜನ್ಮ ನೀಡಿದ್ದಾರೆ. ಮುದ್ದಾದ ಮಗುವಿಗೆ ವಿರ್ ಎಂದು ನಾಮಕರಣ ಮಾಡಿದ್ದಾರೆ ಮಂದಿರಾ ಕುಶಾಲ್ ದಂಪತಿಗಳು. ರಾಜ್ ಕುಶಾಲ್ ಮಾತನಾಡುತ್ತಾ, ನನಗಂತೂ ತುಂಬಾ ಸಂತಸವಾಗುತ್ತಿದೆ. ತಾಯಿ ಮತ್ತು ಮಗು ಇಬ್ಬರೂ ಸೂಪರ್. ಈ ಸಂಭ್ರಮವನ್ನು ಇಬ್ಬರೂ ಹಂಚಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.

  ರಾಜ್ ಕುಶಾಲ್ ಅವರನ್ನು ಮದುವೆಯಾದ ಬಳಿಕ ಸುದೀರ್ಘ ಸಮಯ ಕಾದರೂ ಮಂದಿರಾ ಬೇಡಿಗೆ ಸಂತಾನ ಭಾಗ್ಯ ಸಿಕ್ಕಿರಲಿಲ್ಲ. ಕೆಲ ತಿಂಗಳ ಹಿಂದಿನಿಂದಲೂ ಮಂದಿರಾ ಗರ್ಭಿಣಿ ಎಂಬ ಸುದ್ದಿ ಬಾಲಿವುಡ್‌ನಲ್ಲಿ ಖುಲ್ಲಂ ಖುಲ್ಲ ಸದ್ದು ಮಾಡಿತ್ತು. (ಏಜೆನ್ಸೀಸ್)

  English summary
  Actress Mandira Bedi delivers a baby boy. The baby was born at Lilavati hospital on Friday, June 17 at 11.01 am.They named the baby Vir on Raj's insistence. Proud father Raj said, "I am very happy. Mandy and the baby are superb. We are celebrating."

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X