For Quick Alerts
  ALLOW NOTIFICATIONS  
  For Daily Alerts

  ಗರ್ಭಿಣಿ ವಿದ್ಯಾ ಬಾಲನ್ ಜೊತೆ 'ಆನ್ ಲೈನ್' ಆಟ ಆಡಿ

  |

  ಇದೀಗ ಬಾಲಿವುಡ್ ನಲ್ಲಿ ವಿದ್ಯಾ ಬಾಲನ್ ಆಡಿದ್ದೇ ಆಟ. ಆಕೆಯ ಸೆನ್ಸೇಷನ್ ಅದೆಷ್ಟು ಹೆಚ್ಚಿದೆಯೆಂದರೆ ಆನ್ ಲೈನ್ ಗೇಮ್ ನಲ್ಲಿ ಕೂಡ ಅನಿರೀಕ್ಷಿತವಾಗಿ ವಿದ್ಯಾ ಹಿಟ್ ನಟಿ ಎನಿಸಿದ್ದಾರೆ. ವಿದ್ಯಾ ಆನ್ ಲೈನ್ ಗೇಮ್ ಹೆಸರು ''The Great Indian Parking Wars''. ಈಗಾಗಲೇ ಈ ಆಟ ಸುಮಾರು 50,000 ಹಿಟ್ ದಾಖಲಿಸಿದೆ.

  ಇತ್ತೀಚಿಗೆ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕಹಾನಿ ಚಿತ್ರಕ್ಕೆ ಸಂಬಂಧಿಸಿದ ಗೇಮ್ ಇದು. ibibo.com. ಎಂಬ ವೆಬ್ ಸೈಟ್ ನಲ್ಲಿದೆ ಈ ಆನ್ ಲೈನ್ ಗೇಮ್. ಇದರಲ್ಲಿ ವಿದ್ಯಾ ಕಳೆದುಕೊಂಡಿರುವ ಗಂಡನನ್ನು ಹುಡುಕಲು ಆಕೆಯ ಕಾರನ್ನು ಎಲ್ಲಿ ಪಾರ್ಕಿಂಗ್ ಮಾಡಬೇಕು ಎಂಬುದನ್ನು ತಿಳಿಸಲು ಪ್ರೇಕ್ಷಕರು ಸಹಕರಿಸಬಹುದಾದ ಆಫ್ಷನ್ ಇದೆ.

  ಚಿತ್ರದಲ್ಲಿ ಆಕೆಯನ್ನು ಗರ್ಭಿಣಿ ಮಾಡಿ ಗಂಡ ಎಲ್ಲೋ ಹೊರಟುಹೋಗಿರುತ್ತಾನೆ. ಅವನನ್ನು ಹುಡುಕಲು ಆಕೆ ಯಾವ ಸ್ನೇಹಿತರ ಮನೆಯ ಮುಂದೆ ಕಾರನ್ನು ಪಾರ್ಕ್ ಮಾಡಬೇಕೆಂದು ಆಕೆಗೆ ತಿಳಿಸಿದರೆ ಪ್ರೇಕ್ಷಕರು ಟಿಕೆಟ್ ಗೆಲ್ಲಬಹುದು. ನೋಡಿ, ಗರ್ಭಿಣಿ ವಿದ್ಯಾಗೂ ಸಹಾಯ ಮಾಡಿ ನೀವೂ ಟಿಕೆಟ್ ಗೆಲ್ಲುವ ಸದಾವಕಾಶವಿದೆ, ಪ್ರಯತ್ನಿಸಿ. ಆನ್ ಲೈನ್ ಗೇಮ್ ಲಾಗ್ ಆನ್ ಮಾಡಿ ಪ್ರಯತ್ನಿಸಬಹುದು. (ಏಜೆನ್ಸೀಸ್)

  English summary
  Kahaani game The Great Indian Parking Wars got nearly 50,000 hits within 10 days of its launch. The gamers also get chance to meet Vidya Balan.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X