For Quick Alerts
  ALLOW NOTIFICATIONS  
  For Daily Alerts

  ಕೊಲವೆರಿ ಡಿ ಹಾಡಿಗೆ ಸೊಂಟ ಬಳುಕಿಸಿದ ಕರೀನಾ

  By Rajendra
  |

  ರಜನಿಕಾಂತ್ ಅಳಿಯ ಧನುಷ್ ಹಾಡಿರುವ "ವೈ ದಿಸ್ ಕೊಲವೆರಿ ಡಿ" ಹಾಡಿಗೆ ಬಾಲಿವುಡ್ ತಾರೆ ಕರೀನಾ ಕಪೂರ್ ಸೊಂಟ ಬಳುಕಿಸಿದ್ದಾರೆ. ಆದರೆ ತೆರೆಯ ಮೇಲೆ ಅಲ್ಲ. ಶೆವರ್ಲೆ ಅಪ್ಸರಾ ಪ್ರಶಸ್ತಿ 2012 ಪ್ರದಾನ ಸಮಾರಂಭದಲ್ಲಿ.

  ಬುಧವಾರ ಸಂಜೆ (ಜ.25) ಮುಂಬೈನ ಯಶ್‌ರಾಜ್ ಸ್ಟುಡಿಯೋದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಕರೀನಾ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಇದಿಷ್ಟೇ ಅಲ್ಲದೆ 'ದಿ ಡರ್ಟಿ ಪಿಕ್ಚರ್‌'ನ (ತೆಲುಗು ಡಬ್ಬಿಂಗ್) ಹಾಡಿಗೂ ಕರೀನಾ ಕಪೂರ್ ಹೆಜ್ಜೆ ಹಾಕಿದರು.

  ತೆಲುಗು ಮತ್ತು ತಮಿಳಿನ ಹಲವು ಜನಪ್ರಿಯ ಹಾಡುಗಳಿಗೂ ಕರೀನಾ ಸೊಂಟ ಬಳುಕಿಸಿ ಸಭಿಕರನ್ನು ರಂಜಿಸಿದರು. ಬಾಲಿವುಡ್ ಮತ್ತೊಬ್ಬ ಬೆಡಗಿ ಅಮಿಷಾ ಪಟೇಲ್ ಕೂಡ ದಿ ಡರ್ಟಿ ಪಿಕ್ಚರ್‌ನ ಊ ಲಾ ಲಾ ಹಾಗೂ ಅಗ್ನಿಪಥ್ ಚಿತ್ರದ ಚಿಕಿನಿ ಚಮೇಲಿ ಹಾಡಿಗೆ ಕುಣಿದು ರಂಜಿಸಿದರು. (ಎಜೆನ್ಸೀಸ್)

  English summary
  Bollywood actress Kareena Kapoor performs dance for a popular song Kolaveri Di at 7th Chevrolet Apsara Awards 2012 will take place at Yash Raj Studios on the 25th of January. The song Kolaveri Di, sung by Tamil actor Dhanush.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X