For Quick Alerts
  ALLOW NOTIFICATIONS  
  For Daily Alerts

  ಐಶೂ ನಕಲಿ ಪಾಸ್‌ಪೋರ್ಟ್ ಸೃಷ್ಟಿಕರ್ತರ ಬಂಧನ

  By Rajendra
  |

  ಇತ್ತೀಚೆಗೆ ಪೊಲೀಸರು ವಡೋದರದ ಪ್ರೇಮ್‌ಚಂದ್ರ ಖಾಂಡೇಲ್‌ವಾಲಾ ಎಂಬುವರ ಮನೆಯ ಮೇಲೆ ದಾಳಿ ಮಾಡಿದಾಗ ಅವರಿಗೊಂದು ಶಾಖ್ ಕಾದಿತ್ತು. ಆ ಮನೆಯಲ್ಲಿ ಬಾಲಿವುಡ್ ತಾರೆ ಐಶ್ವರ್ಯ ರೈ ಪಾಸ್‌ಪೋರ್ಟ್ ಫೋಟೋ ಕಾಪಿಗಳು ಪತ್ತೆಯಾಗಿದ್ದವು.

  ಈ ಸಂಬಂಧ ತನಿಖೆ ತೀವ್ರಗೊಳಿಸಿದ ಪೊಲೀಸರು ನಾಲ್ಕು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆ ಮನೆಯಲ್ಲಿ ಸಿಕ್ಕಿದ ಐಶ್ವರ್ಯ ರೈ ಅವರ ಪಾಸ್‌ಪೋರ್ಟ್ ನಕಲಿಯೇ ಅಥವಾ ಅಸಲಿಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

  ಐಶ್ವರ್ಯ ರೈ ಹುಟ್ಟಿನ ಸ್ಥಳ, ಜನ್ಮ ದಿನಾಂಕ, ನವೀಕರಣ ಸಂಖ್ಯೆ ಸೇರಿದಂತೆ ಪಾಸ್‌ಪೋರ್ಟ್ ಸಂಖ್ಯೆಯೂ ಇದರಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಿವಾಸದಲ್ಲಿ ಕೆಲವು ಡ್ರೈವಿಂಗ್ ಲೈಸೆನ್ಸ್‌ಗಳು, 11 ಪಾಸ್‌ಪೋರ್ಟ್‌ಗಳು, 19 ಮಾರ್ಕ್ಸ್‌ಕಾರ್ಡ್ಸ್, ಮ್ಯಾರೇಜ್ ಸರ್ಟಿಫಿಕೇಟ್ ಹಲವು ದಾಖಲೆ ಪತ್ರಗಳು ಲಭ್ಯವಾಗಿವೆ. (ಏಜೆನ್ಸೀಸ್)

  English summary
  The special operations group discovered few documents during a raid at the residence of Premchandra Khandelwal on Vasna Road, at Vadodara. Something that left all in a shocked state was when the cops found the photocopy of actress Aishwarya Rai's passport.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X