For Quick Alerts
  ALLOW NOTIFICATIONS  
  For Daily Alerts

  ಬರ್ಫಿ, ಕಹಾನಿಗೆ ಫಿಲಂಫೇರ್ ಪ್ರಶಸ್ತಿಗಳ ಸುರಿಮಳೆ

  By Mahesh
  |
  ರಣಬೀರ್ ಕಪೂರ್ ಅಭಿನಯದ ಬರ್ಫಿ ಹಾಗೂ ವಿದ್ಯಾ ಬಾಲನ್ ಮುಖ್ಯ ಪಾತ್ರವಿರುವ 'ಕಹಾನಿ' ಚಿತ್ರಗಳು 2013ನೇ ಸಾಲಿನ 58ನೇ ಫಿಲಂಫೇರ್ ಪ್ರಶಸ್ತಿಯ ಹಲವು ವಿಭಾಗಗಳಲ್ಲಿ ಬಾಚಿಕೊಂಡಿವೆ.

  ಅನುರಾಗ್ ಬಸು ಅವರ ಬರ್ಫಿ, ಸುಜೊಯ್ ಘೋಷ್ ಅವರ ಕಹಾನಿ ಹಾಗೀ ಜಾನ್ ಅಬ್ರಹಾಂ ನಿರ್ಮಾಣದ ವಿಕ್ಕಿ ಡೊನರ್ ಚಿತ್ರಗಳು ಆಯ್ಕೆದಾರರ ಮನಗೆದ್ದಿದೆ.

  ಆಸ್ಕರ್ ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದ ಬರ್ಫಿ ಅಲ್ಲಿ ಮೇಲಕ್ಕೇರಲು ಆಗದಿದ್ದರೂ ಫಿಲಂಫೇರ್ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅತ್ಯುತ್ತಮ ನಟ, ಅತ್ಯುತ್ತಮ ಚಿತ್ರ, ಪ್ರಥಮ ಚಿತ್ರ(ನಾಯಕಿ) ಎಲ್ಲವೂ ಬರ್ಫಿ ಪಾಲಾಯಿತು.
  ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ:
  * ಶ್ರೇಷ್ಠ ಚಿತ್ರ: ಬರ್ಫಿ
  * ಶ್ರೇಷ್ಠ ನಾಯಕ ನಟ : ರಣಬೀರ್ ಕಪೂರ್ (ಬರ್ಫಿ)
  * ಶ್ರೇಷ್ಠ ನಾಯಕ ನಟಿ ; ವಿದ್ಯಾ ಬಾಲನ್ (ಕಹಾನಿ)
  * ಶ್ರೇಷ್ಠ ಪಾದರ್ಪಣೆ : ಇಲಿಯಾನಾ ಡಿಕ್ರೂಜ್(ಬರ್ಫಿ)
  * ಶ್ರೇಷ್ಠ ಸಂಗೀತ ನಿರ್ದೇಶಕ : ಪ್ರೀತಂ
  * ಶ್ರೇಷ್ಠ ನಿರ್ದೇಶಕ : ಸುಜೋಯ್ ಘೋಶ್ (ಕಹಾನಿ)
  * ಶ್ರೇಷ್ಠ ಸಂಭಾಷಣೆ: ಅನುರಾಗ್ ಕಶ್ಯಪ್, ಅಖಿಲೇಶ್ ಜೈಸ್ವಾಲ್, ಸಚಿನ್ ಕೆ ಲಡಿಯಾ, ಝೈಶನ್ ಖಾದ್ರಿ(ಗ್ಯಾಂಗ್ ಆಫ್ ವಸ್ಸೆಪುರ್)
  * ಶ್ರೇಷ್ಠ ಚಿತ್ರಕಥೆ: ಸಂಜಯ್ ಚೌಹಾಣ್ ಹಾಗೂ ಟಿಗ್ಮಂಶು ಧುಲಿಯಾ(ಪಾನ್ ಸಿಂಗ್ ತೋಮಾರ್)
  * ಶ್ರೇಷ್ಠ ಕಥೆ: ಜೂಹಿ ಚತುರ್ವೇದಿ (ವಿಕ್ಕಿ ಡೋನರ್)
  * ಶ್ರೇಷ್ಠ ಪೋಷಕ ನಟ: ಅನ್ನು ಕಪೂರ್ (ವಿಕ್ಕಿ ಡೋನರ್)
  * ಶ್ರೇಷ್ಠ ಪೋಷಕ ನಟಿ: ಅನುಷ್ಕಾ ಶರ್ಮ( ಜಬ್ ತಕ್ ಹೇ ಜಾನ್)

  * ಶ್ರೇಷ್ಠ ಗೀತ ಸಾಹಿತ್ಯ: ಗುಲ್ಜಾರ್(ಚಲ್ಲಾ ಹಾಡು) ಜಬ್ ತಕ್ ಹೇ ಜಾನ್ ಚಿತ್ರ
  * ಶ್ರೇಷ್ಠ ಗಾಯಕ : ಆಯುಷ್ಮನ್ ಖುರಾನಾ(ಪಾನಿ ದ ರಂಗ್) ವಿಕ್ಕಿ ಡೋನರ್ ಚಿತ್ರ
  * ಶ್ರೇಷ್ಠ ಗಾಯಕಿ: ಶಲ್ಮಲಿ ಖೊಲ್ಗಡೆ(ಪರೇಶಾನ್ ಹಾಡು) ಇಶ್ಕ್ ಜಾದೆ ಚಿತ್ರ
  * ಹೊಸ ಪ್ರತಿಭೆಗೆ ಆರ್ ಡಿ ಬರ್ಮನ್ ಪ್ರಶಸ್ತಿ: ನೀತಿ ಮೋಹನ್ (ಜಿಯಾ ರೇ) ಜಬ್ ತಕ್ ಹೇ ಜಾನ್
  * ಜೀವನ ಶ್ರೇಷ್ಠ ಪ್ರಶಸ್ತಿ: ದಿವಂಗತ ಯಶ್ ಛೋಪ್ರಾ
  * ಸೋನಿ ಟ್ರೆಂಡ್ ಸೆಟ್ಟರ್ ಆಫ್ ದಿ ಇಯರ್ : ಬರ್ಫಿ
  * ಶ್ರೇಷ್ಠ ನಾಯಕ (ಹೊಸಬರು) : ಆಯುಷ್ಮಾನ್ ಖುರಾನಾ( ವಿಕ್ಕಿ ಡೋನರ್)
  * ಶ್ರೇಷ್ಠ ನಿರ್ದೇಶಕ (ಹೊಸಬರು) : ಗೌರಿ ಶಿಂಧೆ (ಇಂಗ್ಲೀಷ್ ವಿಂಗ್ಲೀಷ್)

  ವಿಮರ್ಶಕರ ಪ್ರಶಸ್ತಿಗಳು

  * ಶ್ರೇಷ್ಠ ನಟ: ಇರ್ಫಾನ್ ಖಾನ್ (ಪಾನ್ ಸಿಂಗ್ ತೋಮರ್)
  * ಶ್ರೇಷ್ಠ ನಟಿ : ರಿಚಾ ಚಡ್ಡ (ಗ್ಯಾಂಗ್ ಆಫ್ ವಸ್ಸೆಪುರ್)
  * ಶ್ರೇಷ್ಠ ಚಿತ್ರ : ಗ್ಯಾಂಗ್ ಆಫ್ ವಸ್ಸೆಪುರ್

  ತಾಂತ್ರಿಕ ವಿಭಾಗದ ಪ್ರಶಸ್ತಿಗಳು
  * ಶ್ರೇಷ್ಠ ಸಾಹಸ: ಶಾಮ್ ಕೌಶಲ್ (ಗ್ಯಾಂಗ್ ಆಫ್ ವಸ್ಸೆಪುರ್)
  * ಶ್ರೇಷ್ಠ ಛಾಯಾಗ್ರಾಹಕ : ಸೇತು (ಕಹಾನಿ)
  * ಶ್ರೇಷ್ಠ ಸಂಕಲನ : ನಮ್ರತಾ ರಾವ್ (ಕಹಾನಿ)
  * ಶ್ರೇಷ್ಠ ಪ್ರೋಡಕ್ಷನ್ ವಿನ್ಯಾಸ: ರಜತ್ ಪೊದಾರ್ (ಬರ್ಫಿ)
  * ಶ್ರೇಷ್ಠ ಧ್ವನಿ ವಿನ್ಯಾಸ : ಸಂಜಯ್ ಮೌರ್ಯ, ಅಲ್ವಿನ್ ರೆಗೊ (ಕಹಾನಿ)
  * ಶ್ರೇಷ್ಠ ವಸ್ತ್ರ ವಿನ್ಯಾಸ : ಮನೊಶಿ ನಾಥ್, ಋಷಿ ಶರ್ಮ(ಶಾಂಘೈ)
  * ಶ್ರೇಷ್ಠ ನೃತ್ಯ : ಬಾಸ್ಕೋ ಸೀಸರ್ (ಅಂಟಿ ಜೆ- ಎಕ್ ಮೇ ಔರ್ ಎಕ್ ತು)
  * ಶ್ರೇಷ್ಠ ಹಿನ್ನೆಲೆ ಸಂಗೀತ : ಪ್ರೀತಂ (ಬರ್ಫಿ)

  English summary
  It was Ranbir Kapoor's Barfi! and Vidya Balan starrer Kahaani that led the awards night bagging maximum Filmfare awards. List of 58th Filmfare awards 2013 Winners

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X