For Quick Alerts
  ALLOW NOTIFICATIONS  
  For Daily Alerts

  ಮತ್ತೆ ಆಸ್ಪತ್ರೆಗೆ ದಾಖಲಾದ್ರಾ ಅಮಿತಾಭ್? ಅಭಿಷೇಕ್ ಕೊಟ್ಟ ಪ್ರತಿಕ್ರಿಯೆ ಏನು?

  |

  ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದೆ. ಗಾಯಕ್ಕೆ ತುತ್ತಾಗಿರುವ ಬಿಗ್ ಬಿ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ವರದಿಗಳು ಆಗಿದ್ದವು.

  ಆದ್ರೆ, 'ಇದು ಸುಳ್ಳು' ಎಂದು ಅಮಿತಾಭ್ ಬಚ್ಚನ್ ಅವರ ಮಗ ಅಭಿಷೇಕ್ ಬಚ್ಚನ್ ಸ್ಪಷ್ಟಪಡಿಸಿದ್ದಾರೆ.

  78ನೇ ಹುಟ್ಟುಹಬ್ಬದಲ್ಲಿ ಅಮಿತಾಭ್: ಬಿಗ್‌-ಬಿ ಕೈಯಲ್ಲಿದೆ ಸಾಲು ಸಾಲು ಚಿತ್ರಗಳು78ನೇ ಹುಟ್ಟುಹಬ್ಬದಲ್ಲಿ ಅಮಿತಾಭ್: ಬಿಗ್‌-ಬಿ ಕೈಯಲ್ಲಿದೆ ಸಾಲು ಸಾಲು ಚಿತ್ರಗಳು

  ಈ ಕುರಿತು ಬಾಲಿವುಡ್ ಹಂಗಾಮ ಎಂಬ ವೆಬ್‌ಸೈಟ್‌ಗೆ ಪ್ರತಿಕ್ರಿಯೆ ನೀಡಿರುವ ಅಭಿಷೇಕ್ ಬಚ್ಚನ್ ''ಅವರು ನನ್ನ ಮುಂದೆ ಕುಳಿತುಕೊಂಡಿದ್ದಾರೆ. ಬಹುಶಃ ಆಸ್ಪತ್ರೆಯಲ್ಲಿರುವುದು ಅವರ ನಕಲಿ ವ್ಯಕ್ತಿ ಇರಬೇಕು'' ಎಂದು ಅಭಿಷೇಕ್ ತಿಳಿಸಿದ್ದಾರೆ.

  * ಕೊರೊನಾದಿಂದ ಚೇತರಿಸಿಕೊಂಡಿದ್ದ ಅಮಿತಾಭ್

  ಆಗಸ್ಟ್ ತಿಂಗಳಲ್ಲಿ ನಟ ಅಮಿತಾಭ್ ಬಚ್ಚನ್, ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಹಾಗೂ ಆರಾಧ್ಯ ಬಚ್ಚನ್ ಅವರಿಗ ಕೊರೊನಾ ತಗುಲಿತ್ತು. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಕೆ ಕಂಡಿದ್ದರು.

  ಕೊರೊನಾದಿಂದ ಗುಣಮುಖರಾಗಿ ಮನೆಗೆ ಬಂದಿದ್ದ ಅಮಿತಾಭ್ ''ತನಗಾಗಿ ಹಾಗೂ ತನ್ನ ಕುಟುಂಬಕ್ಕಾಗಿ ಪ್ರಾರ್ಥನೆ ಮಾಡಿದ್ದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದ ತಿಳಿಸಿದ್ದರು''

  * ಬಿಗ್ ಬಾಸ್ ಮುಂದಿನ ಚಿತ್ರಗಳು

  Shashi Kumar ಮಗನಿಗೆ ಸಾಥ್ ಕೊಟ್ಟ ಉಪೇಂದ್ರ | Filmibeat Kannada

  ನಾಗರಾಜ್ ಮಂಜುಲೆ ಅವರ 'ಜುಂಡ್' ಮತ್ತು ಅಯಾನ್ ಮುಖರ್ಜಿ ಅವರ' ಬ್ರಹ್ಮಾಸ್ತ್ರ' ಹಾಗೂ 'ಚೆಹ್ರೆ' ಎಂಬ ಚಿತ್ರದಲ್ಲಿ ಅಮಿತಾಭ್ ನಟಿಸುತ್ತಿದ್ದಾರೆ. ಇನ್ನು ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಕಾಂಬಿನೇಷನ್‌ನಲ್ಲಿ ತಯಾರಾಗಲಿರುವ ಚಿತ್ರದಲ್ಲಿಯೂ ಅಮಿತಾಭ್ ಕಾಣಿಸಿಕೊಳ್ಳಲಿದ್ದಾರೆ.

  English summary
  Abhishek Bachchan has clarified the rumors that Amitabh Bachchan has been hospitalized.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X