ಸನ್ನಿ ಲಿಯೋನ್ ಬಳಿ ಫೋನ್ ನಂಬರ್ ಕೇಳಿ ಮುಜುಗರಕ್ಕೀಡಾದ ಹಿರಿಯ ನಟ

ಬಾಲಿವುಡ್ ನ ಮಾದಕ ನಟಿ, ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಅಂದರೆ ಪಡ್ಡೆಯುವಕರು ನಿದ್ದೆಯಲ್ಲೂ ಎದ್ದು ಕೂರುತ್ತಾರೆ. ಯುವಕರು ಮಾತ್ರವಲ್ಲ ಮುದುಕರು ಸಹ ಸನ್ನಿ ಅಂದರೆ ಕಣ್ಣರಳಿಸುತ್ತಾರೆ. ಅಂತಹದರಲ್ಲಿ ಸನ್ನಿ ಫೋನ್ ನಂಬರ್ ಸಿಕ್ಕಿದರೆ ಹೇಗಿರಬೇಡಾ?

ಇತ್ತೀಚಿಗೆ ಬಾಲಿವುಡ್ ನ ಹಿರಿಯ ನಟರೊಬ್ಬರು ಸನ್ನಿ ಲಿಯೋನ್ ಫೋನ್ ನಂಬರ್ ಕೇಳಿ ಮುಜುಗರ ಅನುಭವಿಸಿದ ಘಟನೆಯೊಂದು ನಡೆದಿದೆ. ಹೌದು, ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ನಟಿ ಸನ್ನಿ ಲಿಯೋನ್ ಭಾಗಿಯಾಗಿದ್ದರು. ಬಾಲಿವುಡ್ ನ ಸಾಕಷ್ಟು ಸೆಲೆಬ್ರಿಟಿಗಳು ಕೂಡ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಬಾಲಿವುಡ್ ನ ಹಿರಿಯ ನಟಿ ಕಬೀರ್ ಬೇಡಿ ಕೂಡ ಅದೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಅವಕಾಶವನ್ನು ಬಳಸಿಕೊಂಡ 74 ವರ್ಷದ ಕಬೀರ್ ಬೇಡಿ ಸನ್ನಿ ಲಿಯೋನ್ ಬಳಿ ಹೋಗಿ ಫೋನ್ ನಂಬರ್ ಕೇಳಿದ್ದಾರೆ. ದಿಢೀರನೆ ಹಿರಿಯ ನಟರೊಬ್ಬರು ಬಂದು ಫೋನ್ ನಂಬರ್ ಕೇಳಿದಾಕ್ಷಣ ಸನ್ನಿಗೆ ಅಚ್ಚರಿ ಎನಿಸಿದರು ಕೂಲ್ ಆಗಿಯೆ ಪ್ರತಿಕ್ರಿಯಿಸಿ, ಪತಿ ಡೇನಿಯಲ್ ನಂಬರ್ ಕೊಟ್ಟು ಕಬೀರ್ ಬೇಡಿಯಿಂದ ತಪ್ಪಿಸಿಕೊಂಡಿದ್ದಾರೆ.

 Actor Kabir Bedi Asked Sunny Leone For Her Phone Number

ಈಗಾಗಲೆ ನಾಲ್ಕು ಮದುವೆ ಆಗಿರುವ ಕಬೀರ್ ಬೇಡಿ ಸನ್ನಿ ಬಳಿ ಹೋಗಿ ಫೋನ್ ನಂಬರ್ ಕೇಳಿರುವ ಸುದ್ದಿ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇತ್ತೀಚಿಗೆ ಕಬೀರ್ 70ನೇ ವಯಸ್ಸಿನಲ್ಲಿ ಬಹುಕಾಲದ ಗೆಳತಿ ಪರ್ವಿನ್ ದುಸಾಂಜ್ ಜೊತೆ ನಾಲ್ಕನೆ ಮದುವೆ ಆಗಿದ್ದಾರೆ.

More from Filmibeat

English summary
Bollywood senior Actor kabir bedi asked Sunny Leone for her Phone number.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X