For Quick Alerts
  ALLOW NOTIFICATIONS  
  For Daily Alerts

  ನಟಿ ಸೋಹಾ ಆಲಿ ಖಾನ್ ಆಹಾ ಓಹೋ ಚಿತ್ರಗಳು

  By ರವಿಕಿಶೋರ್
  |

  ಬಾಲಿವುಡ್ ತಾರೆ ಸೋಹಾ ಆಲಿ ಖಾನ್ ಬಿಕಿನಿಯಲ್ಲಿ ಇಷ್ಟೆಲ್ಲಾ ಬೋಲ್ಡ್ ಆಗಿ ಕಾಣುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಇತ್ತೀಚೆಗೆ ಈ ಬೆಡಗಿ ಬಿಕಿನಿಯಲ್ಲಿ ಮ್ಯಾಕ್ಸಿಮ್ ನಿಯತಕಾಲಿಗೆ ಹೊಸ ರಂಗು ತುಂಬಿದರು. ಎಷ್ಟೇ ಆಗಲಿ 'ರಂಗ್ ದೇ ಬಸಂತಿ'ಯಿಂದ ಖ್ಯಾತರಾದವರಲ್ಲವೇ?

  ಸೋಹಾ ಅವರ ವೃತ್ತಿ ಬದುಕಿನ ಪುಟಗಳನ್ನು ತಿರುವಿ ಹಾಕಿದರೆ ಅಂತಹಾ ಹಿಟ್ ಚಿತ್ರಗಳೇನು ಕಾಣಸಿಗುವುದಿಲ್ಲ. ಇದೀಗ ಮ್ಯಾಕ್ಸಿಮ್ ನಿಯತಕಾಲಿಕೆಯಲ್ಲಿ ತಮ್ಮ ಅಂದಚೆಂದವನ್ನು ತೆರೆದಿಡುವ ಮೂಲಕ ತಮ್ಮಲ್ಲೂ ಆ ರೀತಿಯ ಪಾತ್ರಗಳಿಗೆ ಬೇಕಾದಂತಹ ಸರಕಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕಿಂಗ್ ಫಿಶರ್ ಕ್ಯಾಲೆಂಡರ್ 2014: ಮೀಂಚುಳ್ಳಿ ದೃಶ್ಯಗಳು

  ಪಟೌಡಿ ಕುಟುಂಬದ ಈ ಕುಡಿ ಸದ್ಯಕ್ಕೆ 'ಮಿ.ಜೋಯ್ ಬಿ ಕರ್ವಾಲೋ' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಟ ಕುನಾಲ್ ಖೇಮು ಜೊತೆ ಲಿವ್ ಇನ್ ರಿಲೇಷನ್ ಶಿಪ್ ಇಟ್ಟುಕೊಂಡಿರುವ ಸೋಹಾ ಆಲಿ ಖಾನ್ ಅವರ ಬೋಲ್ಡ್ ಅವತಾರದ ಚಿತ್ರಗಳನ್ನು ನೋಡಿ.

  ಮ್ಯಾಕ್ಸಿಮ್ ನಲ್ಲಿ ಸೌಂದರ್ಯದ ಅನಾವರಣ

  ಮ್ಯಾಕ್ಸಿಮ್ ನಲ್ಲಿ ಸೌಂದರ್ಯದ ಅನಾವರಣ

  ಜೂನ್ 2014ರ ಮ್ಯಾಕ್ಸಿಮ್ ಸಂಚಿಕೆಯಲ್ಲಿ ಬಿಕಿನಿ ತೊಟ್ಟು ತಮ್ಮ ಸೌಂದರ್ಯವನ್ನು ಅನಾವರಣಗೊಳಿಸಿದ್ದಾರೆ ಸೋಹಾ ಆಲಿ ಖಾನ್.

  ಇದೇ ಮೊದಲ ಬಾರಿಗೆ ಬಿಕಿನಿಯಲ್ಲಿ ಸೋಹಾ

  ಇದೇ ಮೊದಲ ಬಾರಿಗೆ ಬಿಕಿನಿಯಲ್ಲಿ ಸೋಹಾ

  ಸೋಹಾ ಆಲಿ ಖಾನ್ ಇದೇ ಮೊದಲ ಬಾರಿಗೆ ಮಿ.ಜೋಯ್ ಬಿ ಕರ್ವಾಲೋ ಚಿತ್ರದಲ್ಲಿ ಬಿಕಿನಿ ತೊಡುತ್ತಿದ್ದಾರೆ. ಅದಕ್ಕೆ ಪೂರ್ವಭಾವಿಯಾಗಿ ಮ್ಯಾಕ್ಸಿಮ್ ನಿಯತಕಾಲಿಕೆಯಲ್ಲಿ ತಮ್ಮ ಹೊಸ ಗೆಟಪನ್ನು ಬಹಿರಂಗಪಡಿಸಿದ್ದಾರೆ.

  ಬೆಳ್ಳಿಪರದೆಗೆ ಮತ್ತೊಬ್ಬ ಬಿಕಿನಿ ಚೆಲುವೆ

  ಬೆಳ್ಳಿಪರದೆಗೆ ಮತ್ತೊಬ್ಬ ಬಿಕಿನಿ ಚೆಲುವೆ

  ಬೆಳ್ಳಿಪರದೆಯ ಮೇಲೆ ಎಷ್ಟರ ಮಟ್ಟಿಗೆ ಅವರ ಬಿಕಿನಿ ಅವತಾರ ವರ್ಕ್ ಔಟ್ ಆಗುತ್ತದೋ ಏನೋ ಗೊತ್ತಿಲ್ಲ. ಆದರೆ ಮ್ಯಾಕ್ಸಿಮ್ ನಲ್ಲಿ ಮಾತ್ರ ಸಂಪೂರ್ಣವಾಗಿ ವರ್ಕ್ ಔಟ್ ಆದಂತಿದೆ.

  ಅಂದಿನ ಕಾಲದಲ್ಲೇ ಎಲ್ಲರ ಕಣ್ಣು ಕುಕ್ಕಿದ್ದ ಶರ್ಮಿಳಾ

  ಅಂದಿನ ಕಾಲದಲ್ಲೇ ಎಲ್ಲರ ಕಣ್ಣು ಕುಕ್ಕಿದ್ದ ಶರ್ಮಿಳಾ

  ಸೋಹಾ ಅವರ ತಾಯಿ ಶರ್ಮಿಳಾ ಠಾಗೋರ್ ಅವರು ಬಿಕಿನಿಯಲ್ಲಿ ಅಂದಿನ ಕಾಲದಲ್ಲೇ ಎಲ್ಲರ ಕಣ್ಣುಕುಕ್ಕಿದ್ದರು. ಈಗ ಮಗಳು ಅದೇ ಹಾದಿಯಲ್ಲಿ ಹೆಜ್ಜೆ ಹಾಕಿದ್ದಾರೆ. ಎಷ್ಟೇ ಆಗಲಿ ನೂಲಿನಂತೆ ಸೀರೆ, ತಾಯಿಯಂತೆ ಮಗಳಲ್ಲವೇ.

  ತಾಯಿಯಂತೆ ಮಗಳು ಸೋಹಾ ಆಲಿ ಖಾನ್

  ತಾಯಿಯಂತೆ ಮಗಳು ಸೋಹಾ ಆಲಿ ಖಾನ್

  ಶರ್ಮಿಳಾ ಅವರ ಮತ್ತೊಂದು ಹೆಗ್ಗಳಿಕೆ ಎಂದರೆ ಬಿಕಿನಿ ತೊಟ್ಟು ಭಾರತದ ಮೊಟ್ಟ ಮೊದಲ ಕವರ್ಲ್ ಗರ್ಲ್ ಎಂಬುದು. ಇದೀಗ ಸೋಹಾ ಸಹ ಆಹಾ ಓಹೋ ಎಂಬಂತೆ ಕಾಣಿಸಿಕೊಂಡಿದ್ದಾರೆ.

  English summary
  Soha Ali Khan has gone really bold by wearing a bikini. She is one of the Bollywood actresses who has shown her hottest avatar on a magazine cover. Soha Ali Khan gathered all the attention when she showed off her bikini figure for the first time on silver-screen in the movie, Mr. Joe B Carvalho. Now Soha has wore a bikini for Maxim magazine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X