For Quick Alerts
  ALLOW NOTIFICATIONS  
  For Daily Alerts

  ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಬಂದ ನಟಿ ಬಿಪಾಶಾ ಬಸು

  By Harshitha
  |

  ಮುಂಬೈನ ಹಿಂದುಜಾ ಹೆಲ್ತ್ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ನಟಿ ಬಿಪಾಶಾ ಬಸು ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

  ಉಸಿರಾಟದ ಸಮಸ್ಯೆಯಿಂದಾಗಿ ಪದೇ ಪದೇ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದ ಬಿಪಾಶಾ ಬಸು, ಮೂರು ದಿನಗಳ ಹಿಂದೆಯಷ್ಟೇ ಆಸ್ಪತ್ರೆಗೆ ದಾಖಲಾಗಿದ್ದರು. ಬಿಪಾಶಾ ಬಸು ಆರೋಗ್ಯದಲ್ಲಿ ಏರುಪೇರು ಉಂಟಾಗಲು ಕಾರಣ ಏನು ಎಂಬುದರ ಬಗ್ಗೆ ಕುಟುಂಬ ಬಾಯಿಬಿಟ್ಟಿರಲಿಲ್ಲ. ಆದ್ರೆ, ಬ್ಯಾಕ್ಟೀರಿಯಲ್ ಇನ್ಫೆಕ್ಷನ್ ನಿಂದಾಗಿ ಹುಷಾರು ತಪ್ಪಿರುವ ಬಗ್ಗೆ ಬಿಪಾಶಾ ಬಸು ಟ್ವೀಟ್ ಮಾಡಿದ್ದಾರೆ.

  ಹಿಂದುಜಾ ಹೆಲ್ತ್ ಕೇರ್ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆದ ನಂತರ ನಟಿ ಬಿಪಾಶಾ ಬಸು ಇದೀಗ ಮನೆಗೆ ಹಿಂದಿರುಗಿದ್ದಾರೆ.

  ನಟಿ ಬಿಪಾಶಾ ಬಸು ಆಸ್ಪತ್ರೆಗೆ ದಾಖಲು: ಅರೇ ಅಂಥದ್ದೇನಾಯ್ತು.?ನಟಿ ಬಿಪಾಶಾ ಬಸು ಆಸ್ಪತ್ರೆಗೆ ದಾಖಲು: ಅರೇ ಅಂಥದ್ದೇನಾಯ್ತು.?

  2001 ರಲ್ಲಿ ಬಿಡುಗಡೆ ಆದ 'ಅಜ್ನಬಿ' ಚಿತ್ರದ ಮೂಲಕ ಬಾಲಿವುಡ್ ಲೋಕಕ್ಕೆ ಪದಾರ್ಪಣೆ ಮಾಡಿದ ಬಿಪಾಶಾ 2016 ರಲ್ಲಿ ನಟ ಕರಣ್ ಸಿಂಗ್ ಗ್ರೋವರ್ ರನ್ನ ಮದುವೆ ಆದರು. ವಿವಾಹವಾದ ಬಳಿಕ ಚಿತ್ರರಂಗದಿಂದ ಕೊಂಚ ಗ್ಯಾಪ್ ಪಡೆದ ಬಿಪಾಶಾ ಇದೀಗ ಪತಿ ಕರಣ್ ಜೊತೆಗೆ 'ಆದಾತ್' ಮೂಲಕ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ.

  English summary
  Bollywood Actress Bipasha Basu discharged from hospital, reaches back home.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X