For Quick Alerts
  ALLOW NOTIFICATIONS  
  For Daily Alerts

  ಇರ್ಫಾನ್ ಖಾನ್‌ ತಾಯಿ ವಿಧಿವಶ: ಅಂತಿಮ ದರ್ಶನವಿಲ್ಲ!

  |

  ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ತಾಯಿ ಸಯೀದಾ ಬೇಗಂ ಇಂದು ಅಸುನೀಗಿದ್ದಾರೆ. ಆದರೆ ಇರ್ಫಾನ್ ಖಾನ್ ತಾಯಿಯ ಅಂತಿಮ ದರ್ಶನ ಮಾಡಲಾಗುತ್ತಿಲ್ಲ.

  ಇರ್ಫಾನ್ ಖಾನ್ ತಾಯಿ ಸಯೀದಾ ಬೇಗಂ ಗೆ 95 ವರ್ಷ ವಯಸ್ಸಾಗಿತ್ತು. ಅವರು ಕೆಲವು ತಿಂಗಳುಗಳಿಂದ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು. ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ.

  ಕೊರೊನಾ ಕಾರಣದಿಂದ ವಿಮಾನ ಯಾನ ಸ್ತಬ್ಧವಾಗಿರುವ ಕಾರಣ ಇರ್ಫಾನ್ ಖಾನ್ ಭಾರತಕ್ಕೆ ಬರಲಾಗುತ್ತಿಲ್ಲ. ಇದರ ಜೊತೆಗೆ ಅವರು ಆರೋಗ್ಯ ಸಮಸ್ಯೆ ಸಹ ಎದುರಿಸಿತ್ತಾರೆ. ಹೀಗಾಗಿ ತಾಯಿಯ ಅಂತಿಮ ವಿಧಿ-ವಿಧಾನಗಳಲ್ಲಿ ಅವರು ಭಾಗಿಯಾಗಲು ಆಗುತ್ತಿಲ್ಲ.

  ನಟ ಇರ್ಫಾನ್ ಖಾನ್ ನ್ಯೂರೋಡಾಕ್ರೈನ್ ಟ್ಯೂಮರ್ ಎಂಬ ಖಾಯಿಲೆಯಿಂದ ಬಳಲುತ್ತಿದ್ದು, ತಮ್ಮ 'ಅಂಗ್ರೇಜಿ ಮೀಡಿಯಂ' ಸಿನಿಮಾದ ಚಿತ್ರೀಕರಣ ಮುಗಿಯುತ್ತಿದ್ದಂತೆ ಲಂಡನ್‌ ಗೆ ಹಾರಿ ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

  English summary
  Bollywood actor Irrfan Khan's mother dies at 94. Irrfan not able to attend funeral because of corona pandemic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X